ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಾಯಿಗೆ ನೀಡಿದ್ದ ಸಮನ್ಸ್ ಗೆರ ತಾತ್ಕಾಲಿಕ ತಡೆ ನೀಡಿದ ದೆಹಲಿ ಹೈಕೋರ್ಟ್…
ನವದೆಹಲಿ,ಅ,16,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮಗೆ ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ನಾಳೆ ವಿಚಾರಣೆಗೆ ಹಾಜರಾಗುವಂತೆ...
ಮಂತ್ರಿ ಡೆವಲಪರ್ಸ್ ಗೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಂದ ಲುಕ್ ಔಟ್ ನೋಟೀಸ್ ಜಾರಿ…
ಬೆಂಗಳೂರು,ಅ,16,2019(www.justkannada.in): ಬೋಗಸ್ ಸ್ಕೀಮ್ ಗಳಿಂದ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಮೇಲೆ ಮಂತ್ರಿ ಡೆವಲಪರ್ಸ್ ವಿರುದ್ದ ದೂರು ದಾಖಲಾದ ಹಿನ್ನೆಲೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದಾರೆ.
ಬೋಗಸ್...
ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಆಚರಣೆ ಕೈ ಬಿಡುವುದಿಲ್ಲ- ಸಚಿವ ಶ್ರೀರಾಮುಲು ಹೇಳಿಕೆ…
ಬಳ್ಳಾರಿ, ಅ,16,2019(www.justkannada.in): ಯಾವುದೇ ಕಾರಣಕ್ಕೂ ಈ ಬಾರಿ ಹಂಪಿ ಉತ್ಸವ ಆಚರಣೆಯನ್ನ ಕೈ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಬಳ್ಳಾರಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಈ ಬಾರಿ...
ನೆರೆ ಸಂತ್ರಸ್ತರಿಗೆ ಅದಷ್ಟು ಬೇಗ ನೆರವು ಕೊಡಿಸುವ ಕೆಲಸ-ಸಚಿವ ಸಿ,ಸಿ ಪಾಟೀಲ್ ಹೇಳಿಕೆ…
ಬೆಂಗಳೂರು,ಅ,16,2019(www.justkannada.in): ನೆರೆ ಸಂತ್ರಸ್ತರಿಗೆ ಅದಷ್ಟು ಬೇಗ ನೆರವು ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಸಿ ಪಾಟೀಲ್,...
ಅಲಯನ್ಸ್ ವಿವಿ ವಿಶ್ರಾಂತ ವಿಸಿ ಬರ್ಬರ ಹತ್ಯೆ….
ಬೆಂಗಳೂರು,ಅ,16,2019(www.justkannada.in): ಅಲಯನ್ಸ್ ವಿಶ್ವ ವಿದ್ಯಾನಿಲಯದ ವಿಶ್ರಾಂತ ವಿಸಿಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆನೇಕಲ್ ನಲ್ಲಿರುವ ಅಲಯನ್ಸ್...
ನಾವು ಸಾಲ ಕೊಟ್ಟಿರುವುದು ಪಾರದರ್ಶಕವಾಗಿದೆ- ನವದೆಹಲಿಯಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿಕೆ…
ನವದೆಹಲಿ,ಅ,16,2019(www.justkannada.in): ನಾವು ಸಾಲ ಕೊಡೋದಕ್ಕೆ ಇರೋದು. ಲಕ್ಷ್ಮೀ ಹೆಬ್ಬಾಳ್ಕರ್ ಆಗಲಿ ಯಾರೇ ಆಗಲಿ ಸಾಲ ಕೊಡ್ತೇವೆ. ನಾವು ಸಾಲ ಕೊಟ್ಟಿರುವುದು ಪಾರದರ್ಶಕವಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದರು.
ನವದೆಹಲಿಯಲ್ಲಿ ಇಡಿ ವಿಚಾರಣೆಗೂ...
ICC Ranking: ನಂ.1 ಸ್ಥಾನದಿಂದ ಕೆಳಗಿಳಿದ ಸ್ಮತಿ ಮಂಧಾನ
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಐಸಿಸಿ ಮಹಿಳಾ ಏಕದಿನ Rankingನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ನ್ಯೂಝಿಲ್ಯಾಂಡ್‌ನ ಆಟಗಾರ್ತಿ ಆಯಮಿ ಸ್ಯಾಟರ್ಥ್‌ವೇಟ್ ನಂ.1 ಸ್ಥಾನಕ್ಕೆ...
ಮತ್ತೆ ಫೀಲ್ಡಿಗಿಳಿಯಲಿದ್ದಾರೆ ಸಚಿನ್, ಸೆಹ್ವಾಗ್, ಬ್ರಿಯಾನ್ ಲಾರಾ, ಬ್ರೇಟ್ ಲೀ…
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ 5 ದೇಶಗಳ ನಿವೃತ್ತ ಕ್ರಿಕೆಟಿಗರು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ.
2020 ರ ಫೆಬ್ರವರಿಯಲ್ಲಿ ನಡೆಯಲಿರುವ ರಸ್ತೆ ಸುರಕ್ಷತೆ ವಿಶ್ವ ಟಿ20...
ಚಿತ್ರದುರ್ಗದ ಗಂಡುಗಲಿ ಆಗಲಿದ್ದಾರೆ ಚಾಲೆಂಜಿಂಗ್ ಸ್ಟಾರ್ !
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಐತಿಹಾಸಿಕ ಸಿನಿಮಾ ಮಾಡಲಿದ್ದಾರೆ.
ಹೌದು, ಮತ್ತೊಮ್ಮೆ ಐತಿಹಾಸಿಕ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ದಚ್ಚು. ಚಿತ್ರದುರ್ಗದ ಗಂಡುಗಲಿ ಮದಕರಿ ನಾಯಕನ ಜೀವನ ಚರಿತ್ರೆ...
ಇನ್ಫಿ ನಾರಾಯಣಮೂರ್ತಿ-ಸುಧಾ ಮೂರ್ತಿ ಪ್ರೇಮ ಕಥೆ ತೆರೆ ಮೇಲೆ ತರಲು ಬಾಲಿವುಡ್ ಸಿದ್ಧತೆ !
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಪ್ರೇಮ ಕಥೆಯನ್ನು ತೆರೆಗೆ ತರಲು ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗುತ್ತಿದೆ.
ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಈಗಾಗಲೇ...



