ಕಳಪೆ ಆಟವಾಡಿದ ಪ್ರಮುಖ ಆಟಗಾರರು ಆರ್’ಸಿಬಿ ತಂಡದಿಂದ ಔಟ್
ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸಿವೆ.
ಡಿಸೆಂಬರ್ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ....
ಸ್ಯಾಂಡಲ್’ವುಡ್ ಗೆ ರಮ್ಯಾ ರೀ ಎಂಟ್ರಿ ?!
ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಮಾಜಿ ಸಂಸದೆ, ನಟಿ ರಮ್ಯಾ 'ದಿಲ್ ಕಾ ರಾಜಾ' ಚಿತ್ರಕ್ಕೆ ಮರುಜೀವ ಬಂದಿದೆ.
ಚಿತ್ರದ ಲಿರಿಕಲ್ ವಿಡಿಯೋವೊಂದು ರಿಲೀಸ್ ಗೆ ರೆಡಿಯಾಗುತ್ತಿದೆ. ಹೀಗಾಗಿ ಈ ಚಿತ್ರಕ್ಕೆ ರಮ್ಯಾ...
ಅಮೇಜಾನ್ ಪ್ರೈಮ್’ ವೀಡಿಯೋದಲ್ಲಿ ಕನ್ನಡ ‘ಸಾಹೋ’ !
ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಪ್ರಭಾಸ್ ಮತ್ತು ಶ್ರದ್ದಾ ಕಪೂರ್ ಜೋಡಿಯ 'ಸಾಹೋ' ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರದ ಕನ್ನಡದ ಅವತರಣಿಕೆಯು ಇದೇ ತಿಂಗಳ 19 ರಂದು ಅಮೇಜಾನ್ ಪ್ರೈಂನಲ್ಲಿ ಪ್ರದರ್ಶನವಾಗಲಿದೆ.
ವಿಭಿನ್ನ ಮೇಕಿಂಗ್,...
ಇಬ್ಬರ ಆಣೆ ಪ್ರಮಾಣದ ಆಟಕ್ಕೆ ಭಕ್ತರು ಹೈರಾಣ: ಸಾ.ರಾ ಮಹೇಶ್ ಒಬ್ಬ ಹೇಡಿ, ಪಲಾಯನವಾದಿ ಎಂದು ಕಿಡಿಕಾರಿದ ಹೆಚ್.ವಿಶ್ವನಾಥ್…
ಮೈಸೂರು,ಅ,17,2019(www.justkannada.in): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಹೆಚ್.ವಿಶ್ವನಾಥ್ ನಡುವಿನ ಆಣೆ ಪ್ರಮಾಣದ ಹೈಡ್ರಾಮ ನಡೆದಿದ್ದು, ಇಬ್ಬರು ನಾಯಕರ ಪ್ರತಿಷ್ಟೆಗೆ ಭಕ್ತರು ಹೈರಣಾದರು.
ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದ್ದ ಉಭಯ ನಾಯಕರು...
ವಿಕ್ರಮ್ ಚಿತ್ರಕ್ಕೆ ಆಯ್ಕೆಯಾದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ
ಬೆಂಗಳೂರು, ಅಕ್ಟೋಬರ್ 17, 2019 (www.justkannada.in): 'ಕೆಜಿಎಫ್' ಚಿತ್ರದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ, ವಿಕ್ರಮ್ ಅವರ ಮುಂದಿನ ತಮಿಳು ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಪ್ರಸ್ತುತ ಚಿಯಾನ್ 'ವಿಕ್ರಮ್ 58' ಎಂದು ಕರೆಯಲ್ಪಡುವ ಈ ಪ್ರಾಜೆಕ್ಟ್...
ಮಹಿಳಾ ಪ್ರಧಾನ ಚಿತ್ರದಲ್ಲಿ ತಾಪ್ಸಿ !
ನವದೆಹಲಿ, ಅಕ್ಟೋಬರ್ 17, 2019 (www.justkannada.in): ಮಹಿಳಾ ಪ್ರಧಾನ ಚಿತ್ರ 'ತಾಪಡ್'ನಲ್ಲಿ ತಾಪ್ಸಿ ಪನ್ನು ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರತ್ನಾ ಪಾಠಕ್ ಶಾ, ಮನಯ್ ಕೌಲ್, ದಿಯಾ ಮಿರ್ಜಾ, ತನ್ವಿ ಅಜ್ಮಿ, ರಾಮ್ ಕಪೂರ್...
ಕುಟುಂಬದೊಂದಿಗೆ ಮೆಗಾಸ್ಟಾರ್ ಮೂವಿ ನೋಡಿದ ಉಪ ರಾಷ್ಟ್ರಪತಿ
ನವದೆಹಲಿ, ಅಕ್ಟೋಬರ್ 17, 2019 (www.justkannada.in): ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಐತಿಹಾಸಿಕ ಚಿತ್ರ 'ಸೈರಾ ನರಸಿಂಹ ರೆಡ್ಡಿ' ಅನ್ನು ವೀಕ್ಷಿಸಿದ್ದಾರೆ.
ನವದೆಹಲಿಯ ಉಪ ರಾಷ್ಟ್ರಪತಿ ನಿವಾಸದಲ್ಲಿ ಚಿತ್ರ ಪ್ರದರ್ಶನವನ್ನು...
ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಮಾಡದೆ ಓಡಿ ಹೋಗಿದ್ದಾರೆ- ಚಾಮುಂಡಿಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ…
ಮೈಸೂರು,ಅ,17,2019(www.justkannada.in): ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತು ಮಾಜಿ ಸಚಿವ ಸಾ.ರಾ ಮಹೇಶ್ ನಡುವಿನ ವಾಕ್ಸಮರ ಮುಂದುವರೆದಿದ್ದು ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದಂತೆ ಇಂದು ಚಾಮುಂಡಿ ಬೆಟ್ಟದಲ್ಲಿ ಉಭಯ ನಾಯಕರು ಭೇಟಿ ನೀಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ...
ನಾಳೆ ಸಾ.ರಾ ಮಹೇಶ್ ರಾಜೀನಾಮೆ ವಾಪಸ್ ಪಡೆಯುತ್ತಾರೆ- ಆಣೆ ಪ್ರಮಾಣ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಏನಂದ್ರು...
ಬೆಂಗಳೂರು,ಅ,16,2019(www.justkannada.in): ನಾಳೆ ಬಂದು ಸಾ.ರಾ ಮಹೇಶ್ ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಜೆಪಿ ಭವನದಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಾ ರಾ...
ಸಂಜೆವರೆಗೂ ನಡುರಸ್ತೆಯಲ್ಲೇ ಶಾಲಾ ಮಕ್ಕಳನ್ನ ನಿಲ್ಲಿಸಿ ಸ್ನೇಹಿತರೊಂದಿಗೆ ಡ್ರಿಂಕ್ ಪಾರ್ಟಿ ಮಾಡಿದ ಬಸ್ ಚಾಲಕ…
ತುಮಕೂರು,ಅ,16,2019(www.justkannada.in): ಸಂಜೆ ಶಾಲೆ ಬಿಟ್ಟ ಬಳಿಕ ಮಕ್ಕಳನ್ನ ಕರೆತಂದ ಶಾಲಾವಾಹನದ ಚಾಲಕ ಮಕ್ಕಳನ್ನ ಸಂಜೆವರೆಗೂ ನಡುರಸ್ತೆಯಲ್ಲೇ ನಿಲ್ಲಿಸಿ ಸ್ನೇಹಿತರೊಂದಿಗೆ ಕುಡಿತದ ಪಾರ್ಟಿ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಮಧುಗಿರಿ ಚಿರಕ್ ಪಬ್ಲಿಕ್ ಸ್ಕೂಲ್ ನ...



