ಅಮೇಜಾನ್ ಪ್ರೈಮ್’ ವೀಡಿಯೋದಲ್ಲಿ ಕನ್ನಡ ‘ಸಾಹೋ’ !

ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಪ್ರಭಾಸ್ ಮತ್ತು ಶ್ರದ್ದಾ ಕಪೂರ್ ಜೋಡಿಯ ‘ಸಾಹೋ’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರದ ಕನ್ನಡದ ಅವತರಣಿಕೆಯು ಇದೇ ತಿಂಗಳ 19 ರಂದು ಅಮೇಜಾನ್ ಪ್ರೈಂನಲ್ಲಿ ಪ್ರದರ್ಶನವಾಗಲಿದೆ.
ವಿಭಿನ್ನ ಮೇಕಿಂಗ್, ಆಯಕ್ಷನ್ ಸನ್ನಿವೇಶಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿತ್ತು.

ಬಾಕ್ಸ್ ಆಫೀಸ್ ನಲ್ಲಿ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇದೀಗ ಕನ್ನಡದಲ್ಲಿಯೇ ಮೊಬೈಲ್ ನಲ್ಲಿ ನೋಡಬಹುದು.
ಅಮೇಜಾನ್ ಪ್ರೈಂ ಈ ಚಿತ್ರದ ಪ್ರಸಾರದ ಹಕ್ಕುಗಳನ್ನು ರೂ. 42 ಕೋಟಿ ಕೊಟ್ಟು ಖರೀದಿಸಿದೆ.