ಮೈಸೂರು: ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನೇ ಕತ್ತರಿಸಿ ಕದ್ದೊಯ್ದ ಕಳ್ಳರು….
ಮೈಸೂರು,ಅ,22,2019(www.justkannada.in): ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನ ಕತ್ತರಿಸಿ ಕಳ್ಳರು ಕದ್ದೊಯ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕುವೆಂಪುನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರಾಜಶೇಖರ್ ಎಂಬುವವರು ತಮ್ಮ ಮನೆ ಮುಂದೆ ಬೆಳೆಸಿದ್ದ...
ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್….
ನವದೆಹಲಿ,ಅ,22,2019(www.justkannada.in): ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ.
ಈ ಮೂಲಕ ತಮ್ಮ ಪರ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ...
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಜಾಮೀನು ಮಂಜೂರು: ಇಲ್ಲ ಬಿಡುಗಡೆ ಭಾಗ್ಯ..
ನವದೆಹಲಿ,ಅ,22,2019(www.justkannada.in): ಐಎನ್ ಎಕ್ಸ್ ಮಿಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪಿ.ಚಿದಂಬರಂಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ. ಹೌದು ಸಿಬಿಐ ಕೇಸ್ ನಲ್ಲಿ ಮಾತ್ರ...
ಟೆಸ್ಟ್ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಟೀಂ ಇಂಡಿಯಾ…
ರಾಂಚಿ, ಅಕ್ಟೋಬರ್ 22, 2019 (www.justkannada.in): ಗೆಲುವಿಗೆ ಕೇವಲ ಎರಡು ವಿಕೆಟ್ ಬೇಕಾಗಿದ್ದ ಭಾರತವು ಇಂದು ಬೆಳಗ್ಗೆ ಆಟ ಆರಂಭವಾದ ವೇಳೆ ಗೆಲುವು ದಾಖಲಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಗಳ...
‘ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಪಿ.ವಿ.ಸಿಂಧೂ ಸಾಥ್
ನವದೆಹಲಿ, ಅಕ್ಟೋಬರ್ 22, 2019 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ 'ಭಾರತ್ ಕಿ ಲಕ್ಷ್ಮೀ' ಅಭಿಯಾನಕ್ಕೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಬೆಂಬಲ ಸೂಚಿಸಿದ್ದಾರೆ.
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣು ಮಕ್ಕಳನ್ನು ಗುರುತಿಸುವ...
ಬೋನಿಕಪೂರ್ ನಿರ್ದೇಶನದ ಸಿನಿಮಾದಲ್ಲಿ ತಲಾ ಅಜಿತ್
ಮುಂಬೈ, ಅಕ್ಟೋಬರ್ 22, 2019 (www.justkannada.in): ಅಜಿತ್ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
ಈ ಸಿನಿಮಾವನ್ನೂ ಬೋನಿ ಕಪೂರ್ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇದು ಆಯಕ್ಷನ್ ಚಿತ್ರ ಎನ್ನಲಾಗಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್...
ಎಲ್ಲೆಡೆ ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ಹವಾ !
ಮುಂಬೈ, ಅಕ್ಟೋಬರ್ 22, 2019 (www.justkannada.in): ವಿಜಯ್ ಅಭಿನಯದ 'ಬಿಗಿಲ್' ಸಿನಿಮಾ ಹವಾ ಆವರಿಸಿದೆ.
ಇದೇ ಸಿನಿಮಾದ ಹಾಡೊಂದು ಪರೀಕ್ಷೆ ಉತ್ತರ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದು, ಟ್ವಿಟರ್ನಲ್ಲಿ ವೈರಲ್ ಆಗಿದೆ.
ಎಕಾನಾಮಿಕ್ ಡಿಮ್ಯಾಂಡ್ ವ್ಯಾಖ್ಯಾನಿಸಿ ಎನ್ನುವ ಪ್ರಶ್ನೆಗೆ...
ಅಭಿಮಾನಿಗಳ ಕ್ಷಮೆ ಕೋರಿದ ಬಿಗ್ ಬಿ
ಮುಂಬೈ, ಅಕ್ಟೋಬರ್ 22, 2019 (www.justkannada.in): ಸಾಮಾನ್ಯವಾಗಿ ಅಮಿತಾಭ್ ಭಾನುವಾರಗಳಂದು ತಮ್ಮ ಮನೆಯ ಹೊರಗೆ ಕಾದು ಕುಳಿತಿರುವ ಅಭಿಮಾನಿಗಳನ್ನು ಮನೆಯಿಂದ ಹೊರಗೆ ಬಂದು ಭೇಟಿ ಮಾಡುತ್ತಾರೆ.
ಆದರೆ ಈ ಭಾನುವಾರ ಆರೋಗ್ಯ ಸಮಸ್ಯೆಯಿಂದಾಗಿ ಅದು...
ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ !
ಬೆಂಗಳೂರು, ಅಕ್ಟೋಬರ್ 22, 2019 (www.justkannada.in): ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಕೆಲ ಚಿತ್ರಗಳಿಂದ ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್ ಸೂಪರ್ಸ್ಟಾರ್ ನಾಗಚೈತನ್ಯ ಸಿನಿಮಾವನ್ನು...
ಧಾರಾಕಾರ ಮಳೆಗೆ ಕೆ.ಆರ್.ಪೇಟೆ – ಮೈಸೂರು ಮುಖ್ಯರಸ್ತೆ ಜಲಾವೃತ: ವಾಹನ ಸವಾರರ ಪರದಾಟ…
ಮಂಡ್ಯ,ಅ,22,2019(www.justkannada.in): ರಾಜ್ಯದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ವರುಣನ ಆರ್ಭಟಕ್ಕೆ ತತ್ತರಿಸಿದ್ದಾರೆ. ಈ ನಡುವೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲೂ ಮಳೆರಾಯನ ಅಬ್ಬರವೇನು...



