ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ರಮೇಶ್ ಅರವಿಂದ್ ಸಿದ್ಧತೆ
ಬೆಂಗಳೂರು, ಮೇ 13, 2019 (www.justkannada.in): ನಟ ರಮೇಶ್ ಅರವಿಂದ್ ಈಗ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ.
ಅಭಿಮಾನಿಗಳ ನಿರೀಕ್ಷೆಯಂತೆ ರಮೇಶ್ ರಣಗಿರಿ ರಹಸ್ಯವನ್ನು ಬೇಧಿಸುವ ಡಿಟೆಕ್ಟೀವ್ ಆಗಿ ನಟಿಸಿದ್ದಾರೆ.
ಅವರ ಅಭಿನಯದ 'ಶಿವಾಜಿ ಸೂರತ್ಕಲ್-...
ವಂಚನೆ ಪ್ರಕರಣ: ರಜನಿಕಾಂತ್ ಪತ್ನಿಗೆ ಬೆಂಗಳೂರು ಪೊಲೀಸರಿಂದ ನೋಟಿಸ್
ಬೆಂಗಳೂರು, ಮೇ 13, 2019 (www.justkannada.in): ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ.
2015ರಲ್ಲಿ ದಾಖಲಾಗಿದ್ದ ನಕಲಿ ದಾಖಲೆ ಪತ್ರ ಬಳಕೆ...
ಹಿರಿಯ ನಟನ ಚಿಕಿತ್ಸೆಗೆ ನೆರವಾದ ಚಾಲೆಂಜಿಂಗ್ ಸ್ಟಾರ್
ಬೆಂಗಳೂರು, ಮೇ 13, 2019 (www.justkannada.in): ಹಿರಿಯ ನಟರೊಬ್ಬರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಹಸ್ತ ಚಾಚಿದ್ದು ಸುದ್ದಿಯಾಗಿದೆ.
ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖಳನಟ ಭರತ್ ಏಕಾಏಕಿ ಚಿತ್ರರಂಗದಿಂದ ಮರೆಯಾಗಿದ್ದರು. ತಲೆಗೆ ಸ್ಟ್ರೋಕ್...
ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು…
ಮಂಡ್ಯ,ಮೇ,13,2019(www.justkannada.in): ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಲುಮುರಿಯಲ್ಲಿ ನಡೆದಿದೆ.
ಮೈಸೂರಿನ ಗಾಂಧಿ ನಗರದ ಶಿವು(21), ಮಹದೇವ (20) ಮೃತಪಟ್ಟ ಯುವಕರು. ಶಿವು, ಮಹದೇವ ಸೇರಿ 6...
‘ಐ ಲವ್ ಯು’ ಹೇಳುತ್ತಾ ತೆರೆ ಮೇಲೆ ಬರಲು ಸಜ್ಜಾದ ಉಪ್ಪಿ
ಬೆಂಗಳೂರು, ಮೇ 13, 2019 (www.justkannada.in): 'ಐ ಲವ್‌ಯು' ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿರುವ ಚಿತ್ರ. ಉಪೇಂದ್ರ ಅವರ ಬಹುತೇಕ ಸಿನಿಮಾಗಳು ತೆಲುಗಿಗೆ ಡಬ್ ಹಾಗೂ ರೀಮೇಕ್ ಆಗಿವೆ.
ನೇರವಾಗಿ ಎರಡು ಭಾಷೆಗಳಲ್ಲಿ ತಯಾರಿಸಿರುವ...
ಅಣ್ಣಾವ್ರ ಮನೆಯಲ್ಲಿ ಮದುವೆ ಸಂಭ್ರಮ: ಚಿರಂಜೀವಿ ಕುಟುಂಬಕ್ಕೆ ಮದುವೆ ಆಮಂತ್ರಣ
ಬೆಂಗಳೂರು, ಮೇ 13, 2019 (www.justkannada.in): ವರನಟ ರಾಜ್ ಕುಟುಂಬದ ಮೂರನೇ ಕುಡಿ ಯುವ ರಾಜ್ ಕುಮಾರ್ ಅವರ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯ ರಾಜ್ ಕುಟುಂಬದ ಆಮಂತ್ರಣ ಸಿನಿತಾರೆಯರಿಗೆ ತಲುಪುತ್ತಿದೆ.
ನಟ ರಾಜಕುಮಾರ್...
ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು…
ಮೈಸೂರು,ಮೇ,13,2019(www.justkannada.in): ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಸರಸ್ವತಿಪುರಂನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ನಿವಾಸಿ ಗೀತಾ(24) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ....
ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ: ವಿವಾದಕ್ಕೀಡಾಯ್ತು ನಟ ಕಮಲ್ ಹಾಸನ್ ಮತ್ತೊಂದು ಹೇಳಿಕೆ
ಚೆನ್ನೈ:ಮೇ-13:(www.justkannada.in) ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ ಆಗಿದ್ದ ಆತನೇ ನಾಥೂರಾಮ್ ಗೋಡ್ಸೆ ಎಂದು ಹೇಳುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟ, ಮಕ್ಕಳ್ ನೀದಿಮೈಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್...
ಅವರ ವಿರುದ್ದ ನಾನು ಯಾವತ್ತೂ ಮಾತನಾಡಿಲ್ಲ- ‘ಕೈ’ ‘ತೆನೆ’ ನಾಯಕರಿಬ್ಬರ ವಾಕ್ಸಮರ ಕುರಿತು ಸಚಿವ ಜಿ.ಟಿ ದೇವೇಗೌಡರ ಪ್ರತಿಕ್ರಿಯೆ...
ಮೈಸೂರು,ಮೇ,13,2019(www.justkannada.in): ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು ಈ ಕುರಿತು ಸಚಿವ ಜಿ.ಟಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ....
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿಕೆಗೆ ಗರಂ: ‘ಹಳ್ಳಿಹಕ್ಕಿ’ ವಿರುದ್ದ ಟ್ವಿಟ್ಟರ್ ನಲ್ಲಿ ಗುಡುಗಿದ ಮಾಜಿ ಸಿಎಂ ಸಿದ್ದರಾಮಯ್ಯ…
ಬೆಂಗಳೂರು,ಮೇ,13,2019(www.justkannada.in): ರಾಜ್ಯದ ದೋಸ್ತಿ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಎಂಬ ಹೇಳಿಕೆ ವಿಚಾರ ಕುರಿತು ಅಸಮಾಧಾನ ಹೊರ ಹಾಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರುದ್ದ ಇದೀಗ ಸಮನ್ವಯ...