Friday, August 14, 2026

BDA Apartments

Home Cinema ಹಿರಿಯ ನಟನ ಚಿಕಿತ್ಸೆಗೆ ನೆರವಾದ ಚಾಲೆಂಜಿಂಗ್ ಸ್ಟಾರ್

ಹಿರಿಯ ನಟನ ಚಿಕಿತ್ಸೆಗೆ ನೆರವಾದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಮೇ 13, 2019 (www.justkannada.in): ಹಿರಿಯ ನಟರೊಬ್ಬರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಹಸ್ತ ಚಾಚಿದ್ದು ಸುದ್ದಿಯಾಗಿದೆ.

ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖಳನಟ ಭರತ್‍ ಏಕಾಏಕಿ ಚಿತ್ರರಂಗದಿಂದ ಮರೆಯಾಗಿದ್ದರು. ತಲೆಗೆ ಸ್ಟ್ರೋಕ್‍ ಆದ ಪರಿಣಾಮ ಕಳೆದ ಎಂಟು ವರ್ಷಗಳಿಂದ ಹಣವಿಲ್ಲದೆ ಪರದಾಡಿದ್ದರು.

ವಿಷಯ ತಿಳಿದ ದರ್ಶನ್‍, ಯಾರಿಗೂ ತಿಳಿಯದಂತೆ ತಮ್ಮ ಆಪ್ತರನ್ನು ಕಳುಹಿಸಿ ಚಿತ್ತೂರಿನಲ್ಲಿ ಭರತ್‍ ಗೆ ಚಿಕಿತ್ಸೆ ಕೊಡಿಸಿದ್ದಾರೆ.