Sunday, July 6, 2025
vtu
Home Blog Page 4352

ವಿರಾಟ್ ಕೊಹ್ಲಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಪ್ರಶಸ್ತಿ

0
ಹೊಸದಿಲ್ಲಿ, ಮೇ 15, 2019 (www.justkannada.in): ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಿಯೆಟ್‌ನ ವರ್ಷದ ಅತ್ಯುತ್ತಮ ಅಂತರ್‌ರಾಷ್ಟ್ರೀಯ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ ಭಾರತದ ಜಸ್‌ಪ್ರೀತ್ ಬುಮ್ರಾ ವರ್ಷದ ಅತ್ಯುತ್ತಮ...

ಬರ ಪರಿಸ್ಥಿತಿ ಕುರಿತು ಡಿಸಿ ಮತ್ತು ಸಿಇಒ ಜತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ಕಾನ್ಫರೆನ್ಸ್…

0
ಬೆಂಗಳೂರು, ಮೇ 15,2019(www.justkannada.in):  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್...

ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಭಾರತದ ಜಿ.ಎಸ್.ಲಕ್ಷ್ಮೀ ಆಯ್ಕೆ

0
ದುಬೈ, ಮೇ 15, 2019 (www.justkannada.in): ಐಸಿಸಿಯ ಅಂತರ್‌ರಾಷ್ಟ್ರೀಯ ಮ್ಯಾಚ್ ರೆಫರಿಗಳ ಸಮಿತಿಗೆ ಭಾರತದ ಜಿ.ಎಸ್. ಲಕ್ಷ್ಮೀ ಆಯ್ಕೆಯಾಗಿದ್ದಾರೆ. ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿರುವ ಮೊದಲ ಮಹಿಳಾ ಅಧಿಕಾರಿಯೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಲಕ್ಷ್ಮೀ ಶೀಘ್ರವೇ...

ಸಿದ್ದರಾಮಯ್ಯ ಚೇಲಾಗಳಿಂದ ಸೋಬಾನೆ ಪದ: ‘ಜಮೀರ್ ಕಳ್ಳ’ ಎಂದ್ರು ಕೆ.ಎಸ್ ಈಶ್ವರಪ್ಪ….

0
ಹುಬ್ಬಳ್ಳಿ,ಮೇ,15,2019(www.justkannada.in):  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಹೇಳಿಕೆ ಕುರಿತು ಕಿಡಿಕಾರಿರುವ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಚೇಲಾಗಳು ಸೋ ಎಂದು ಸೊಬಾನೆ ಹಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಶಾಸಕ...

ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ವಾಕ್ ಸಮರ: ಹೆಚ್.ಡಿ ದೇವೇಗೌಡರ ವಿರುದ್ದ ಬಿಜೆಪಿ ಮುಖಂಡ ವಾಗ್ದಾಳಿ…

0
ಹಾಸನ,ಮೇ,15,2019(www.justkannada.in):  ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ ಸಮರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹಾಗೂ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ...

‘ನಿಫಾ ವೈರಸ್‌’ಗೆ ಚಿತ್ರಕತೆ ರೂಪ: ಜೂನ್’ನಲ್ಲಿ ‘ವೈರಸ್’ ಬಿಡುಗಡೆ !

0
ಬೆಂಗಳೂರು, ಮೇ 15, 2019 (www.justkannada.in): ಕಳೆದ ವರ್ಷದ ಕೇರಳ ಜನರನ್ನು ಕಾಡಿದ್ದ 'ನಿಫಾ ವೈರಸ್‌' ಇದೀಗ ಚಿತ್ರಕತೆಯ ರೂಪ ಪಡೆದಿದೆ. 'ವೈರಸ್' ಈ ವರ್ಷದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದು, ಆಶಿಕ್ ಅಬು ಅವರು ಇದರ...

‘ಎಂಟರ್ಟೈನ್ಮೆಂಟ್’ ಚಾನೆಲ್ ಪ್ರಾರಂಭಿಸಲು ಪ್ರಭಾಸ್ ಪ್ಲಾನ್ !

0
ಹೈದರಾಬಾದ್, ಮೇ 15, 2019 (www.justkannada.in): ರೆಬೆಲ್ ಸ್ಟಾರ್ ಪ್ರಭಾಸ್ 'ಎಂಟರ್ಟೈನ್ಮೆಂಟ್' ಚಾನೆಲ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಲ್ಲರಿ ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮನರಂಜನಾ ಆಧಾರಿತ ಚಾನೆಲ್ ಅನ್ನು...

ಈ ವಾರ ವೀಕೆಂಡ್ ವಿತ್ ರಮೇಶ್ ಜತೆ ಇನ್ಫೋಸಿಸ್’ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ

0
ಬೆಂಗಳೂರು, ಮೇ 15, 2019 (www.justkannada.in): ಝೀ ಕನ್ನದ ಚಾನೆಲ್ ನಲ್ಲಿ ಈ ವಾರ ವೀಕೆಂಡ್ ವಿತ್ ರಮೇಶ್ ಭರ್ಜರಿಯಾಗಿರಲಿದೆ. ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ. ಈ ಮೂಲಕ...

ಸಲ್ಮಾನ್ ಜತೆ ಕಿಚ್ಚ ಫೈಟಿಂಗ್ ಸೀನ್: ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

0
ಮುಂಬೈ, ಮೇ 15, 2019 (www.justkannada.in): ಸಲ್ಮಾನ್ ಜತೆ ಕಿಚ್ಚ ಸುದೀಪ್ ಬರೀ ಮೈಯಲ್ಲಿ ಫೈಟಿಂಗ್ ಮಾಡಲಿದ್ದಾರೆ ! ಸಲ್ಮಾನ್ ಜತೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಈ...

ವಿಚಾರಣೆಗೆ ಬನ್ನಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬುಗೆ ಪೊಲೀಸರ ನೋಟಿಸ್

0
ಬೆಂಗಳೂರು, ಮೇ 15, 2019 (www.justkannada.in): ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ನೋಟಿಸ್‌ ಸ್ವೀಕರಿಸಿರುವ...