ಅನರ್ಹ ಶಾಸಕರ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಸಜ್ಜು….
ಬೆಂಗಳೂರು,ಅ,29,2019(www.justkannada.in): ಡಿಸೆಂಬರ್ 5 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆ ಅನರ್ಹ ಶಾಸರಕ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ.
ನವೆಂಬರ್ ಪೂರ್ತಿ ಅನರ್ಹ ಶಾಸಕರ ಕ್ಷೇತ್ರದಲ್ಲೇ ಸಿಎಂ...
ಮತ್ತೆ ಒಂದಾಗುತ್ತಿದ್ದಾರೆ ‘ತೂಗುದೀಪ’ ಸಹೋದರರು !
ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ 'ಶಿವನಂದಿ' ಚಿತ್ರ ಮೂಡಿಬರಲಿದೆ.
ಹೌದು. ದಿನಕರ್ ಹಾಗೂ ದರ್ಶನ್ ಮತ್ತೆ ಒಂದಾಗುತ್ತಿದ್ದಾರೆ. 'ಶಿವನಂದಿ' ಚಿತ್ರದ ಮೂಲಕ ಇದು ಮತ್ತೆ ಸಾಧ್ಯವಾಗುತ್ತಿದೆ....
ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವು…
ಮೈಸೂರು,ಅ,29,2019(www.justkannada.in): ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಇದೀಗ ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ.
ಅಕ್ಟೋಬರ್ 26ರಂದು ಒಂದು ಸ್ಪಾಟ್ ಬಿಲ್ ಪೆಲಿಕಾನ್ ಸಾವನ್ನಪ್ಪಿತ್ತು. ಇದೀಗ ನಿನ್ನೆ ಸಂಜೆ ಮತ್ತೊಂದು ಹೆಜ್ವಾರ್ಲೆ ಹೆಸರಿನ ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ....
ಯಶ್-ರಾಧಿಕಾ ಜೋಡಿಯ ದೀಪಾವಳಿ ವಿಶ್ ವೀಡಿಯೋ ವೈರಲ್ !
ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ದೀಪಾವಳಿ ವಿಶೇಷವಾಗಿ ಯಶ್ ತಮ್ಮ ಕುಟುಂಬದವರೊಂದಿಗೆ ವಿಡಿಯೋ ಮಾಡಿ ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ತಮ್ಮ ಅಭಿಮಾನಿಗಳಿಗೆ ಶುಭಕೋರುವ ಸಲುವಾಗಿ ಕುಟುಂಬ ಸಮೇತರಾಗಿ...
ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಅವರ ದಾರಿದೀಪ ಅಭಿನಂದನಾ ಗ್ರಂಥ ಬಿಡುಗಡೆ ………
ಬೆಂಗಳೂರು,ಅ,29,2019(www.justkannada.in): ಉದ್ಯಮಿ, ಸಮಾಜ ಸೇವಕ ಕೆ. ಪ್ರಕಾಶ್ ಶೆಟ್ಟಿಯವರ 60ರ ಹುಟ್ಟು ಹಬ್ಬ ಸಂಭ್ರಮದ ದಾರಿ ದೀಪ ಅಭಿನಂದನಾ ಗ್ರಂಥವನ್ನು ಆರ್.ಎನ್.ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಆರ್.ಎನ್. ಶೆಟ್ಟಿಯವರು ಬಿಡುಗಡೆ ಮಾಡಿದರು.
ಬೆಂಗಳೂರು ಬಂಟರ...
ಯೂ ಟರ್ನ್ ‘ಪವನ್’ಗೆ ಇಂದು ಬರ್ತ್ ಡೇ ಸಂಭ್ರಮ…
ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ಇಂದು 'ಲೂಸಿಯಾ' ಪವನ್ ಕುಮಾರ್ ಅವರಿಗೆ ಜನುಮ ದಿನದ ಸಂಭ್ರಮ...
ರಂಗಭೂಮಿಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ. ನಂತರ ಯೋಗರಾಜ್ ಭಟ್ ರಲ್ಲಿ...
ಕರ್ನಾಟಕ ಮೂಲದ ಇಬ್ಬರು ಸೇರಿ ಮೂವರು ನಕ್ಸಲರ ಹತ್ಯೆ….
ಕೇರಳಾ,29,2019(www.justkannada.in): ಕರ್ನಾಟಕ ಮೂಲದ ಇಬ್ಬರು ಸೇರಿ ಮೂವರು ನಕ್ಸಲರನ್ನ ಕೇರಳಾದಲ್ಲಿ ಪೊಲೀಸರು ಹತ್ಯೆಗೈದಿರುವ ಘಟನೆ ನಡೆದಿದೆ.
ಕೇರಳಾದ ಪಾಲಕ್ಕಡ್ ನಲ್ಲಿ ಮೂವರು ನಕ್ಸಲರನ್ನ ಹತ್ಯೆ ಮಾಡಲಾಗಿದೆ. ಕರ್ನಾಟಕದ ಚಿಕ್ಕಮಗಳೂರು ಮೂಲದ ಶ್ರೀಮತಿ ಮತ್ತು ಸುರೇಶ್...
ಜ.21 ರಂದು ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ: ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ಮೋದಿಗೆ ಆಹ್ವಾನ..
ತುಮಕೂರು,ಅ,29,2019(www.justkannada.in): ಜನವರಿ 21 ರಂದು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ , ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ.
ಡಾ. ಶಿವಕುಮಾರ ಸ್ವಾಮೀಜಿ ಅವರ ಮೊದಲ ಪುಣ್ಯಸ್ಮರಣೆ...
ಡಾ.ರಾಜ್ ಕುಮಾರ್ ಪ್ರತಿಷ್ಠಾನ: ಯೋಜನೆಗೆ ಅನುದಾನ ನೀಡಲು ಸಿಎಂ ಒಪ್ಪಿದ್ದಾರೆ- ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿಕೆ…
ಬೆಂಗಳೂರು,ಅ,28,2019(www.justkannada.in): ಡಾ.ರಾಜ್ ಕುಮಾರ್ ಪ್ರತಿಷ್ಠಾನ ಒಂದು ಪ್ರವಾಸೋದ್ಯಮ ಸ್ಥಳ ಆಗಿದೆ. ಈ ಹಿಂದೆ ಈ ಯೋಜನೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಪ್ಪಿದ್ರು. ಈಗ ಅನುದಾನವನ್ನು ಹಾಲಿ ಸಿಎಂ ಯಡಿಯೂರಪ್ಪ ಬಳಿ ಕೇಳಿದ್ದೇವೆ. ಅದಕ್ಕೆ...
ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯೋಗ ಗುರು ವನಿತಕ್ಕ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ….
ಬೆಂಗಳೂರು,ಅ,28,2019(www.justkannada.in): ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಯೋಗ ಗುರು ವನಿತಕ್ಕ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗಿರಿನಗರದ ವಿವೇಕಾನಂದ ಪಾರ್ಕ್ ಪಕ್ಕದಲ್ಲಿ ಯೋಗಶ್ರೀ ಎನ್ನುವ ಯೋಗ ತರಬೇತಿ ಕೇಂದ್ರವನ್ನು ಆರಂಭಿಸಿ ಹಲವಾರು...



