ಹೈಕಮಾಂಡ್ ನನ್ನನ್ನ ಕಟ್ಟಿ ಹಾಕಿಲ್ಲ: ಫ್ರೀ ಹ್ಯಾಂಡ್ ನೀಡಿದೆ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…
ಬೆಂಗಳೂರು,ಅ,30,2019(www.justkannada.in): ಬಿಜೆಪಿ ಹೈಕಮಾಂಡ್ ನನ್ನನ್ನ ಕಟ್ಟಿ ಹಾಕಿಲ್ಲ. ನಮ್ಮ ವರಿಷ್ಠರು ಫ್ರಿ ಹ್ಯಾಂಡ್ ನೀಡಿದ್ದಾರೆ. ಕೆಲಸ ಮಾಡಲು ನನಗೆ ಸಂಪೂರ್ಣವಾಗಿ ಸ್ವಾತಂತ್ರ ನೀಡಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ...
ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆಯುವ ವಿಚಾರ: ಸಿಎಂ ಬಿಎಸ್ ವೈ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…
ಬಾಗಲಕೋಟೆ,ಅ,30,2019(www.justkannada.in): ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನ ತೆಗೆದು ಹಾಕಲು ಮುಂದಾಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಟಿಪ್ಪು ಸುಲ್ತಾನ್ ಮತಾಂಧ ಅಲ್ಲ. ಬಿಜೆಪಿಯವರೇ ಮತಾಂಧರು ಎಂದು...
ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹ: ನಟ.ಶಿವರಾಜ್ ಕುಮಾರ್ ಗೆ ಪತ್ರ ಕಳಿಸುವ ಮೂಲಕ ಅಂಚೆ...
ಮೈಸೂರು,ಅ,30,2019(www.justkannada.in): ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಅಂಚೆ ಚಳುವಳಿ ನಡೆಸಲಾಯಿತು.
ಲಷ್ಕರಿ ಪೋಲಿಸ್ ಠಾಣೆ ಎದುರು ಇರುವ ಅಂಚೆ ಕಛೇರಿ...
‘90ರ ದಶಕದ ಜೀವನ ಶೈಲಿ ನೆನಪಿಸುವ ಚಿತ್ರ ಈ ‘ಸಿನ್ಸ್ 1992’
ಬೆಂಗಳೂರು,ಅ,30,2019(www.justkannada.in)ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ಭಿನ್ನ ಕಥೆಯ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಸಿನ್ಸ್ 1992 ಎಂಬ ಚಿತ್ರ ಆ ಸಾಲಿಗೆ ಹೊಸ ಸೇರ್ಪಡೆ. ಹೊಸಬರ ನುರಿತ ತಂತ್ರಜ್ಞರ ತಂಡವೇ ಇದರಲ್ಲಿ ಕೆಲಸ...
ಜಾಲತಾಣದಲ್ಲಿ ಕ್ರೇಜ್ ಸೃಷ್ಟಿಸಿದ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್ ‘
ಬೆಂಗಳೂರು,ಅ,30,2019(www.justkannada.in): ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಕ್ಕಳೇ ಪ್ರಧಾನವಾಗಿರುವ ಮಕ್ಕಳ ವಾಣಿಜ್ಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಮಾಲ್ ಮಾಡಿದೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಗಿರ್ಮಿಟ್ ಮೊದಲ ಮಕ್ಕಳ ಕಮರ್ಷಿಯಲ್ ಚಿತ್ರವಾಗಿದ್ದು ಜಾಲತಾಣದಲ್ಲಿ ಸುದ್ದಿ...
ಸೈಲೆಂಟಾಗಿ ಸೂಪರ್ ಹಿಟ್ ಆಯ್ತು ‘’ಅಂದವಾದ’’ ಪ್ರೇಮಕಥೆ..!
ಬೆಂಗಳೂರು,ಅ,30,2019(www.justkannada.in): ತಾಜಾ ಅನ್ನಿಸೋ ಕಥೆ... ಫ್ರೆಶ್ ಫ್ರೆಶ್ ನಿರೂಪಣೆ.. ಕಣ್ಮನ ತಣಿಸೋ ಲೋಕೇಶನ್ಸ್, ಕಿವಿಗೆ ಇಂಪೆನ್ನಿಸೋ ಮ್ಯೂಸಿಕ್ಕು, ಮನಮುಟ್ಟೋ ಮುದ್ದಾದ ಸ್ಟಾರ್ ಕಾಸ್ಟ್ ಇವೆಲ್ಲವೂ ಹದವಾಗಿ ಬೆರೆತು, ಭಾವುಕ, ಪ್ರೇರಕ, ಸಂಮೋಹಕ ಹಾಸ್ಯದ...
ಟಿಪ್ಪು ಕುರಿತ ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆಯುತ್ತೇವೆ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ….
ಬೆಂಗಳೂರು,ಅ,30,2019(www.justkannada.in): ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನ ರಾಜ್ಯ ಬಿಜೆಪಿ ಸರ್ಕಾರ ರದ್ಧುಗೊಳಿಸಿದ ಮೇಲೆ ಇದೀಗ ಟಿಪ್ಪು ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆದು ಹಾಕಲು ಮುಂದಾಗಿದೆ.
ಟಿಪ್ಪು ಕುರಿತ ಇತಿಹಾಸವನ್ನ ಪಠ್ಯಪುಸ್ತಕದಿಂದ ತೆಗೆಯುತ್ತೇವೆ ಎಂದು...
ಡಿಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ತಾತ್ಕಾಲಿಕ ರಿಲೀಫ್: ಅರ್ಜಿ ವಿಚಾರಣೆ ಮುಂದೂಡಿಕೆ….
ನವದೆಹಲಿ,ಅ,30,2019(www.justkannada.in): ಇಡಿ ಸಮನ್ಸ್ ನೀಡಿರುವ ವಿಚಾರ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಕೋರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ದೆಹಲಿ ಹೈಕೋರ್ಟ್...
ರಸ್ತೆ ಬದಿಯಲ್ಲಿ ಕುಳಿತಿದ್ದವರ ಮೇಲೆ ಲಾರಿ ಹರಿದು ಓರ್ವ ಸಾವು: ಇಬ್ಬರಿಗೆ ಗಾಯ…
ಮೈಸೂರು,ಅ,30,2019(www.justkannada.in): ರಸ್ತೆ ಬದಿ ಕುಳಿತಿದ್ದವರ ಮೇಲೆ ಲಾರಿ ಹರಿದು ಓರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಗೌಡರಹುಂಡಿ ಬಳಿ ಈ ಘಟನೆ ನಡೆದಿದೆ. ರಂಗಸ್ವಾಮಿ...
ಭಾರತ ಕ್ರಿಕೆಟ್ ತಂಡಕ್ಕೆ ಉಗ್ರ ದಾಳಿಯ ಭೀತಿ
ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ಭಾರತ ಕ್ರಿಕೆಟ್ ತಂಡಕ್ಕೆ ಉಗ್ರ ದಾಳಿಯ ಭೀತಿ ಎದುರಾಗಿದೆ.
ಬಾಂಗ್ಲಾದೇಶ ತಂಡದ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನವೆಂಬರ್ 3ರಂದು ನಡೆಯಲಿರುವ ಟಿ-20 ಪಂದ್ಯದ ವೇಳೆ...



