ನನ್ನ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ…
ಬೆಂಗಳೂರು,ನ,1,2019(www.justkannada.in): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಒಟ್ಟಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದೇವೆಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,...
ಬಿಜೆಪಿ ಸರ್ಕಾರದ ನೂರು ದಿನಗಳ ಸಾಧನೆ ಬಗ್ಗೆ ಚರ್ಚೆಗೆ ಸಿದ್ಧ- ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ ಶ್ರೀರಾಮುಲು ಸವಾಲು….
ರಾಯಚೂರು,ನ,1,2019(www.justkannada.in): ರಾಜ್ಯ ಬಿಜೆಪಿ ಸರ್ಕಾರದ ನೂರು ದಿನಗಳ ಸಾಧನೆ ಶೂನ್ಯ ಎಂದು ಟೀಕಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಆರೋಗ್ಯ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ಬಿಜೆಪಿ ಸರ್ಕಾರದ ನೂರು ದಿನಗಳ ಸಾಧನೆಯ ಬಗ್ಗೆ ಚರ್ಚೆಗೆ...
ಹೂಡಿಕೆದಾರರಿಗೆ ವಂಚನೆ ಆರೋಪ: ಕಣ್ವ ಗ್ರೂಪ್ ನ ಎಂಡಿ ಅರೆಸ್ಟ್…
ಬೆಂಗಳೂರು,ನ,1,2019(www.justkannada.in): ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕಣ್ವ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯರನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಣ್ವ ಸೌಹಾರ್ದ ಕೋ ಅಪರೇಟಿವ್ ನಿಂದ ಹೂಡಿಕೆದಾರರಿಗೆ ಸುಮಾರು 10,000...
ಇದುವರೆಗೂ ಸಿಗದ 23 ವರ್ಷದ ಸಂಬಳ: ನ್ಯಾಯಕ್ಕಾಗಿ ಕನ್ನಡದ ಅಭಿಮಾನಿಯಿಂದ ಹೋರಾಟ….
ಮೈಸೂರು,ನ,1,2019(www.justkannada.in): ಕನ್ನಡ ಅಂಕಿ ಬಳಸಿದ್ದಕ್ಕೆ ಅಮಾನತು ಶಿಕ್ಷೆಗೆ ಒಳಗಾಗಿ ನಂತರ ಅಮಾನತು ಅದೇಶ ರದ್ದುಗೊಂಡು ಕೆಲಸ ನಿರ್ವಹಿಸಿದರೂ ಕಳೆದ 23 ವರ್ಷದ ಸಂಬಳ ಇನ್ನೂ ಸಿಗದ ಹಿನ್ನೆಲೆ ಕನ್ನಡ ಅಭಿಮಾನಿ ಸಂಬಳಕ್ಕಾಗಿ ಹೋರಾಟ...
ರಾಮನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದ ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ….
ರಾಮನಗರ,ನ,1,2019(www.justkannada.in): ಇಂದು 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ನಗರದ ಕೆಎಸ್ಆರ್ ಟಿಸಿ ಬಸ್ ಘಟಕದ ಸಿಬ್ಬಂದಿ ತಮ್ಮ ವಾಹನಗಳಿಗೆ ಅಲಂಕರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.
ರಾಮನಗರ-ಮಾಗಡಿ ನಡುವೆ ಸಂಚರಿಸುವ ವಾಹನಗಳಿಗೆ ತಮ್ಮ...
ಟಿಪ್ಪು ಇತಿಹಾಸ ಕೈ ಬಿಡುವ ವಿಚಾರ ಕುರಿತು ಸಿಎಂಗೆ ಸಲಹೆ: ಮೈಸೂರು ಮೇಯರ್- ಉಪಮೇಯರ್ ಚುನಾವಣೆ ಬಗ್ಗೆ ಸಾ.ರಾ...
ಮೈಸೂರು,ನ,1,2019(www.justkannada.in): ಟಿಪ್ಪು ಇತಿಹಾಸವನ್ನ ಪಠ್ಯಯಿಂದ ಕೈಬಿಡುವ ವಿಚಾರ ಸಂಬಂಧ, ಸಮಿತಿಯಿಂದ ಏನೇ ವರದಿ ಬರಲಿ. ಮುಖ್ಯಮಂತ್ರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಸಮುದಾಯಕ್ಕೆ ತೊಂದರೆ ಆಗದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್...
ನೆರೆ ಸಂತ್ರಸ್ತರ ಗೋಳು ಕೇಳುವವರಿಲ್ಲ: ನೂರು ದಿನದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…
ಬೆಂಗಳೂರು,ನ,1,2019(www.justkannada.in): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ನೂರು ದಿನವಾಗಲಿದೆ. ಆದರೆ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ...
ನಾನು ತೆರೆದ ಪುಸ್ತಕ: ನಾಡಹಬ್ಬದ ದಸರಾದ ಲೆಕ್ಕ ಕೊಡುತ್ತೇನೆ – ಸಚಿವ ವಿ.ಸೋಮಣ್ಣ ಹೇಳಿಕೆ…
ಮೈಸೂರು,ನ,1,2019(www.justkannada.in): ನಾನು ತೆರೆದ ಪುಸ್ತಕ. ಜಿಲ್ಲಾಧಿಕಾರಿ ಗಳು ರಜೆ ಮೇಲೆ ತೆರಳಿದ್ರು. ಹೀಗಾಗಿ ಲೆಕ್ಕ ಕೊಡುವ ವಿಚಾರ ತಡವಾಗಿದೆ. ನಾಡ ಹಬ್ಬದ ದಸರಾದ ಲೆಕ್ಕ ಕೊಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ...
ದೆಹಲಿ ಏರ್ ಪೋರ್ಟ್ ನಲ್ಲಿ ಅನುಮಾನಸ್ಪದ ಬ್ಯಾಗ್ ನಲ್ಲಿ ಆರ್ ಡಿಎಕ್ಸ್ ಪತ್ತೆ: ತೀವ್ರ ಪರಿಶೀಲನೆ…
ನವದೆಹಲಿ,ನ,1,2019(www.justkannada.in): ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು ಆರ್ ಡಿಎಕ್ಸ್ ಬಾಂಬ್ ಇರುವ ಶಂಕೆ ವ್ಯಕ್ತವಾಗಿದೆ.
ದೆಹಲಿ ಏರ್ ಪೋರ್ಟ್ ನ ಟರ್ಮಿನಲ್ 3ರಲ್ಲಿ ಮಧ್ಯರಾತ್ರಿ 1 ಗಂಟೆ ವೇಳೆಗೆ...
ಟ್ವಿಟ್ಟರ್ ನಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ…
ನವದೆಹಲಿ,ನ,1,2019(www.justkannada.in): ನಾಡಿನೆಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಜನತೆಗೆ ಶುಭಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವಿಟ್...



