Thursday, April 30, 2026
Home Blog Page 4339

ಮಾಜಿ ಸಚಿವ, ಹೋರಾಟಗಾರ ವೈಜನಾಥ ಪಾಟೀಲ್  ನಿಧನ

0
ಕಲಬುರಗಿ,ನ,2,2019(www.justkannada.in):  ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್  ಇಂದು ನಿಧನರಾಗಿದ್ದಾರೆ. ಅನಾರೋಗ್ಯ ದಿಂದ ಬಳಲುತ್ತಿದ್ದ  ವೈಜನಾಥ ಪಾಟೀಲ್ ಅವರು ಇಂದು ಬೆಳಿಗ್ಗೆ 6ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ...

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಹೊತ್ತಿ ಉರಿದ ಬಟ್ಟೆ ಅಂಗಡಿ…

0
ಮೈಸೂರು,ನ,2,2019(www.justkannada.in): ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಯಲ್ಲಿ  ಬೆಂಕಿ ಕಾಣಿಸಿಕೊಂಡು ಬಟ್ಟೆ ಅಂಗಡಿ ಹೊತ್ತಿ ಉರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳು ಸೂರ್ಯಬೇಕರಿ ವೃತ್ತ ಸಮೀಪ ಈ ಘಟನೆ ನಡೆದಿದೆ.  ನ್ಯೂ ಬಾಂಬೆ ಬಜಾರ್...

ಸಿಎಂ ಭೇಟಿಗೆ ರಾಜಕೀಯ ಬಣ್ಣ ಬೇಡ: ನೆರೆ ವಿಚಾರದಲ್ಲಿ ಕೇಂದ್ರ ಸಹಕರಿಸಿಲ್ಲ- ಮಾಜಿ ಸಚಿವ ರಾಮಲಿಂಗರೆಡ್ಡಿ ಅಸಮಾಧಾನ…

0
ಬೆಂಗಳೂರು,ನ,2,2019(www.justkannada.in):  ಕೇಂದ್ರ ಸರ್ಕಾರ ನೆರೆ ವಿಚಾರದಲ್ಲಿ ಸಹಕರಿಸುತ್ತಿಲ್ಲ ಎಂದು ಮಾಜಿ ಸಚಿವ ರಾಮಲಿಂಗರೆಡ್ಡಿ ಆರೋಪಿಸಿದರು. ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ, ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಸ್ಪಂದನೆ ನೀಡಿಲ್ಲ....

ಕನ್ನಡ ಧ್ವಜಾರೋಹಣ ರದ್ದು ಗೊಳಿಸಿದ ಹಿನ್ನೆಲೆ: ಸರ್ಕಾರದ ವಿರುದ್ಧ ಎಚ್.ಕೆ ಪಾಟೀಲ್ ವಾಗ್ದಾಳಿ….

0
ಗದಗ,ನ,1,2019(www.justkannada.in): ಕನ್ನಡ ಧ್ವಜಾರೋಹಣವನ್ನ ಸರ್ಕಾರ ರದ್ದು ಗೊಳಿಸಿದ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಎಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಗದಗ ನಗರದಲ್ಲಿ ಇಂದು ಮಾತನಾಡಿದ ಶಾಸಕ ಎಚ್ ಕೆ ಪಾಟೀಲ್ ,...

ಅನುದಾನ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಅನರ್ಹ ಶಾಸಕ ಡಾ.ಸುಧಾಕರ್…

0
ಚಿಕ್ಕಬಳ್ಳಾಪುರ,ನ,1,2019(www.justkannada.in):  ಅನರ್ಹ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಅನರ್ಹ ಶಾಸಕ ಡಾ.ಸುಧಾಕರ್ ಟಾಂಗ್ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ನೀವು ಕೊಡಿಸಲು ಆಗಲಿಲ್ಲ....

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್….

0
ನವದೆಹಲಿ, ನ,1,2019(www.justkannada.in): ಮಹಾರಾಷ್ಟ್ರ ಮತ್ತು ಹರ್ಯಾಣ  ವಿಧಾನಸಭಾ ಚುನಾವಣೆ ಬಳಿಕ ಇದೀಗ ಮತ್ತೊಂದು ರಾಜ್ಯಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಇಂದು ಕೇಂದ್ರ...

ಕನ್ನಡ ತಾಯಿ ಭುವನೇಶ್ವರಿ ಕುಲದೇವತೆಯಾಗಿದ್ದು ಹೇಗೆ…?

0
ಮೈಸೂರು,ನ,1,2019(www.justkannada.in): ಭಾರತದ ಇತಿಹಾಸದಲ್ಲಿ ಕದಂಬರು ಕನ್ನಡ ಮಣ್ಣಿನ ಮೊಟ್ಟ ಮೊದಲ ರಾಜವಂಶ. ಕ್ರಿಸ್ತ ಶಕ 345 ರಿಂದ 525ರವರೆಗೆ ಕರುನಾಡನ್ನು ಆಳಿದ ಕದಂಬರು, ಭುವನೇಶ್ವರಿ ತಾಯಿಯನ್ನ ತಮ್ಮ ಕುಲದೇವತೆ ಎಂದು ಆರಾಧಿಸಿದರು. ಉತ್ತರ...

ದ್ವೇಷದಿಂದ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ- ಡಾ.ಧರಣಿದೇವಿ ಮಾಲಗತ್ತಿ…

0
ಮೈಸೂರು,ನ,1,2019(www.justkannada.in): ಭಾಷೆ ಭಾಷೆಗಳ ನಡುವೆ ದ್ವೇಷ ಮೂಡುವಂತೆ ಮಾಡುವುದರಿಂದ ದೇಶ ಕಟ್ಟಲು ಆಗಲಿ ಅಥವಾ ಭಾಷೆ ಕಟ್ಟಲು ಆಗಲಿ ಸಾಧ್ಯವಿಲ್ಲ ಎಂದು ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣದೇವಿ ಮಾಲಗತ್ತಿ ಸೂಚ್ಯವಾಗಿ...

ತಮಿಳಿಗೆ ರಿಮೇಕ್​ ಆಗಲಿದೆ ಮಧುರ ಪ್ರೇಮಕಥೆ ‘ಅಂದವಾದ’

0
ಬೆಂಗಳೂರು,ನ,1,2019(www.justkannada.in): ಸ್ಟಾರ್​ ನಟನ ಚಿತ್ರಗಳು ಪರಭಾಷೆಗಳಿಗೆ ರಿಮೇಕ್​ ಆಗುವುದು ವಾಡಿಕೆ.  ಆದರೆ ಇಲ್ಲಿ ಹೊಸಬರ, ಭಿನ್ನಕಥೆಯ, ಪ್ರೇಮಕಾವ್ಯದ ಅಂದವಾದ ಚಿತ್ರ ಸೇರ್ಪಡೆಯಾಗುತ್ತಿದೆ. ಪ್ರಸಿದ್ಧ ನಟಿ ಆಶಿಕಾ ರಂಗನಾಥ್​ ಸಹೋದರಿ ಅನುಷಾ ರಂಗನಾಥ್​ ಪ್ರಧಾನ...

ಹೋರಿ ಓಟದ ಸ್ಪರ್ಧೆ ವೇಳೆ ಶಾಸಕ ಎಂ.ಪಿ ರೇಣುಕಾಚಾರ್ಯಗೆ ತಿವಿದ ಗೂಳಿ

0
ದಾವಣಗೆರೆ,ನ,1,2019(www.justkannada.in): ಹೋರಿ ಓಟದ ಸ್ಪರ್ಧೆಯ ವೇಳೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಗೂಳಿ ಗುದ್ದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡೇರಿ...