ಕಚೇರಿಯಲ್ಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಾಸನ ಮೂಲದ ಯೋಧ
ಹಾಸನ:ಜೂ-9:(www.justkannada.in) ಹಾಸನ ಮೂಲದ ವಾಯುಪಡೆಯ ಯೋಧನೊಬ್ಬ ಡೆತ್ ನೋಟ್ ಬರೆದಿಟ್ಟು ಕಚೇರಿಯಲ್ಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಮೋಹನ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಯೋಧ. ಮೂರು ತಿಂಗಳ ಹಿಂದಷ್ಟೇ...
ಬಾಡಿಗೆ ಮನೆ ಡ್ಯಾಮೇಜ್ ವಿಚಾರ: ನಟ ಯಶ್ ತಾಯಿ ಹಾಗೂ ಇನ್ನಿತರರ ವಿರುದ್ಧ ದೂರು; ಡಿಸಿಪಿ ಅಣ್ಣಾಮಲೈ ಸ್ಪಷ್ಟನೆ
ಬೆಂಗಳೂರು:ಜೂ-9:(www.justkannada.in) ಬಾಡಿಗೆ ಮನೆ ಡ್ಯಾಮೆಜ್ ಮಾಡಿದ್ದಾರೆ ಎಂದು ಆರೋಪಿಸಿ ನಟ ಯಶ್ ಹಾಗೂ ಅವರ ತಾಯಿ ಪುಷ್ಪ ಇನ್ನಿತರರ ವಿರುದ್ಧ ದೂರು ನೀಡಿರುವ ಮನೆ ಮಾಲೀಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ...
KPSC ಅತಿವಿಳಂಬಧೋರಣೆವಿರುದ್ಧ ನಾಳೆ ಬಿಜೆಪಿ ಶಾಸಕದ್ವಯರ ಪ್ರತಿಭಟನೆ.
ಬೆಂಗಳೂರು, ಜೂ.09, 2019 : (www.justkannada.in news ) ಮತ್ತೊಮ್ಮೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮುಂದೆ ಪ್ರತಿಭಟನೆ ಮಾಡುವ ಅಗತ್ಯತೆ ಉಂಟಾಗಿದೆ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ...
ಮಗಳ ಮದುವೆಗೆ ಕೇವಲ ಒಂದು ದಿನ ರಜೆ: ಇತರ ಅಧಿಕಾರಿಗಳಿಗೆ ಮಾದರಿಯಾದ ಸರ್ಕಾರದ ಮುಖ್ಯಕಾರ್ಯದರ್ಶಿ
ಬೆಂಗಳೂರು:ಜೂ-9:(www.justkannada.in) ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ತಮ್ಮ ಮಗಳ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಳ್ಳುವ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಅಷ್ಟೇ ಅಲ್ಲ ಸರ್ಕಾರಿ ಮುಖ್ಯಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ವಿಜಯ್ ಭಾಸ್ಕರ್, ಅರಮನೆ...
ಧಾರವಾಡದ ಗೆಣಸು ಈಗ ವಿದೇಶಿಗರ ಫೆವರಿಟ್ ತಿನಿಸು
ಧಾರವಾಡ:ಜೂ-9: ಭಾರತೀಯ ಋಷಿಮುನಿಗಳು ಏಕೆ ನೂರಾರು ವರ್ಷ ಆರೋಗ್ಯವಂತರಾಗಿ ಬಾಳುತ್ತಿದ್ದರು ಎಂಬ ಪ್ರಶ್ನೆಗೆ ಈವರೆಗೆ ಬಂದ ಸಮರ್ಪಕ ಉತ್ತರ ಯಾವುದು ಗೊತ್ತಾ?. ಅವರು ಕಾಡಿನಲ್ಲಿ ಅಲೆದು ಹುಡುಕಿ ತಿನ್ನುತ್ತಿದ್ದ ಗೆಡ್ಡೆ ಮತ್ತು ಗೆಣಸುಗಳು!
ಹೌದು,...
ಸಿಎಂ ಬಳಿಗೆ ಜಿಂದಾಲ್ ಜಟಾಪಟಿ: ಕೆಪಿಸಿಸಿ ಅಂಗಳದಲ್ಲಿ ಮಾತುಕತೆ ವಿಫಲ
ಬೆಂಗಳೂರು:ಜೂ-9: ಜಿಂದಾಲ್ ಕಂಪನಿಗೆ ಎಕರೆಗೆ 1.22 ಲಕ್ಷ ರೂ.ನಂತೆ 3,667 ಎಕರೆ ಭೂಮಿ ನೀಡುವ ಸರ್ಕಾರದ ತೀರ್ವನದ ವಿರುದ್ಧ ಸಮರ ಸಾರಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಸಮಾಧಾನ ಪಡಿಸಲು ಕೈಗಾರಿಕೆ...
ಬಿಜೆಪಿಗೆ ಚೆಕ್ ಮೇಟ್: ಪಕ್ಷೇತರರಿಗೆ ಚಾನ್ಸ್ , ಕಮಲ ಪಾಳಯಕ್ಕೆ ದೋಸ್ತಿಗಳ ಶಾಕ್
ಬೆಂಗಳೂರು:ಜೂ-9: ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲು ಕಾತುರದಿಂದ ಕಾಯುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಉಭಯ ಪಕ್ಷಗಳ ಮುಖಂಡರು ತಂತ್ರಗಾರಿಕೆ ನಡೆಯಿಂದ ಬಿಸಿ ಮುಟ್ಟಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಬಹುದೆಂಬ...
‘ಹಸಿರು ಬೆಳೆಸಿ ಬರ ನೀಗಿಸಿ’: ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮದಲ್ಲಿ ಅರಣ್ಯ ಉಳಿವಿನ ಬಗ್ಗೆ ಜಾಗೃತಿ ಜಾಥಾ..
ಚಾಮರಾಜನಗರ,ಜೂ,8,2019(www.justkannada.in): ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಅರಣ್ಯ ಇಲಾಖೆ ಸಿದ್ದಪಡಿಸಿದ್ದ 'ಹಸಿರು ಬೆಳೆಸಿ ಬರ ನೀಗಿಸಿ' ಸ್ಥಬ್ದ ಚಿತ್ರ ಮೆರವಣಿಗೆಗೆ ಶಾಸಕ...
ಅಮೇರಿಕಾದಲ್ಲಿ ರಸ್ತೆ ಅಪಘಾತ: ಬೀದರ್ ಮೂಲದ ತಂದೆ ಮಗು ಸ್ಥಳದಲ್ಲೇ ಸಾವು..
ಬೆಂಗಳೂರು,ಜೂ,8,2019(www.justkannada.in): ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ತಂದೆ ಮತ್ತು ಮಗು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಬೀದರ್ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಟೆಕ್ಕಿ ಮುಖೇಶ್ ಶಿವಾಜಿವಾರ ದೇಶಮುಖ(27) ಮತ್ತು...