ಬಾಡಿಗೆ ಮನೆ ಪ್ರಕರಣ: ಯಶ್’ಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ
ಬೆಂಗಳೂರು, ಜೂನ್ 14, 2019 (www.justkannada.in): ನಟ ಯಶ್ಬಾಡಿಗೆ ಮನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯ ಹಂತವಾಗಿ ಯಶ್ ತಾಯಿ ಹಾಗೂ ಮತ್ತಿತರರಿಗೆ ಗಿರಿನಗರ ಠಾಣಾ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಇತ್ತೀಚೆಗೆ...
ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ‘ಸಾಹೋ’ ಅಬ್ಬರ !
ಹೈದರಾಬಾದ್, ಜೂನ್ 14, 2019 (www.justkannada.in): ಬಹುನಿರೀಕ್ಷಿತ 'ಸಾಹೋ' ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.
ಚಿತ್ರದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಹಿಂದಿ, ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ.
ಪ್ರಭಾಸ್ ಆಯಕ್ಷನ್ ಸೀನ್...
ರಿಯಲ್ ಸ್ಟಾರ್-ಡಿಂಪಲ್ ಕ್ವೀನ್ ‘ಐ ಲವ್ ಯು’ ರೊಮ್ಯಾನ್ಸ್ !
ಬೆಂಗಳೂರು, ಜೂನ್ 14, 2019 (www.justkannada.in): ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಐ ಲವ್ ಯು ಸಿನಿಮಾ ಇಂದು ತೆರೆಗೆ ಬರುತ್ತಿದೆ.
ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಉಪೇಂದ್ರ ಅಭಿನಯದ ಉಪ್ಪಿ...
ವಿಜಯ್ ‘ತಳಪತಿ 63’ಗೆ ರಾಕುಲ್ ಹೀರೋಹಿನ್ !
ಬೆಂಗಳೂರು, ಜೂನ್ 14, 2019 (www.justkannada.in): ಸೂಪರ್ ಸ್ಟಾರ್ ವಿಜಯ್ 'ತಳಪತಿ 63' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ಚಿತ್ರಕ್ಕೆ ನಾಯಕಿಯೂ ಆಯ್ಕೆಯಾಗಿದ್ದಾರೆ.
ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಎನ್ ಜಿಕೆ ಹೀರೋಯಿನ್ ರಾಕುಲ್...
ಬಸ್ ಗಾಗಿ ಕಾಯುತ್ತಿದ್ದ ಶಾಲಾ ಶಿಕ್ಷಕಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿ…
ಕೊಡಗು,ಜೂ,14,2019(www.justkannada.in): ಬಸ್ ಗಾಗಿ ಕಾಯುತ್ತಿದ್ದ ಶಾಲಾ ಶಿಕ್ಷಕಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ.
ವೀರಾಜಪೇಟೆ ತಾಲ್ಲೂಕು ಬಾಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಯನ್ಸ್...
‘ಡಿ ಬಾಸ್’ ರಾಬರ್ಟ್ ಪೋಸ್ಟರ್ ಲೋಕ್ !
ಬೆಂಗಳೂರು, ಜೂನ್ 14, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ರಾಬರ್ಟ್ ಚಿತ್ರದ ಫೋಟೋವೊಂದು ಲೀಕ್ ಆಗಿದೆ.
ಚಿತ್ರದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಅಸಲಿ ಲುಕ್ ಹೊರಬಿದ್ದಿದೆ. ರಾಬರ್ಟ್ ಚಿತ್ರದ ದರ್ಶನ್...
ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಕೇಸ್: ಎಎಸ್ ಐ ಮತ್ತು ಸಹಾಯಕ ಮುಖ್ಯಪೇದೆ ಸಸ್ಪೆಂಡ್ ..
ಚಾಮರಾಜನಗರ,ಜೂ,14,2019(www.justkannada.in): ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮತ್ತು ಸಹಾಯಕ ಮುಖ್ಯಪೇದೆಯನ್ನ ಸಸ್ಪೆಂಡ್ ಮಾಡಲಾಗಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯ ಎಎಸ್...
ಮಲೆನಾಡಿನಿಂದ ರಾಜಧಾನಿ ಬೆಂಗಳೂರಿಗೆ ನೀರು?
ಶಿವಮೊಗ್ಗ:ಜೂ-14: ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಸದ್ಯ ಕೆಆರ್‌ಎಸ್‌ನಿಂದ ನೀರು ಪೂರೈಕೆಯಾಗುತ್ತಿದ್ದರೂ ಸಾಲುತ್ತಿಲ್ಲ. ಹೀಗಾಗಿ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ನದಿಗಳ ಮೇಲೆ ಈಗ ಸರಕಾರದ ಕಣ್ಣು...
ಸಾಲಮನ್ನಾದಲ್ಲಿ ಮಹಾರಾಷ್ಟ್ರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ!
ಬೆಂಗಳೂರು:ಜೂ-14: ರೈತರ ಕೃಷಿ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳು ಮಹಾರಾಷ್ಟ್ರಕ್ಕೆ ಬೆಣ್ಣೆ ನೀಡಿದ್ದರೆ, ರಾಜ್ಯಕ್ಕೆ ಸುಣ್ಣ ನೀಡಿವೆ. ಮಹಾರಾಷ್ಟ್ರ ಮಾದರಿಯನ್ನೇ ರಾಜ್ಯಕ್ಕೂ ಅನ್ವಯಿಸುವಂತೆ ಸರ್ಕಾರ, ಬ್ಯಾಂಕರ್ಗಳ ಮುಂದೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ರಾಜ್ಯ ಸರ್ಕಾರ...
ಹೇಮಾವತಿ ನಾಲೆ ರಸ್ತೆ ದುರಸ್ತಿಗೆ ಕೋಟಿ ಕೋಟಿ ಮಣ್ಣುಪಾಲು: 243 ಕೋಟಿ ರೂ. ಗುಳುಂ?
ಹಾಸನ:ಜೂ-14: ಮಂಡ್ಯ ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚನ್ನಯ್ಯ ನಾಲೆ) ಆಧುನೀಕರಣ ಕಾಮಗಾರಿಯಡಿ ಸರ್ವೀಸ್ ಮತ್ತು ನಾಲಾ ತಪಾಸಣಾ ರಸ್ತೆಗಳಿಗೆ ಮಣ್ಣು ಸುರಿಯುವ ಹೆಸರಿನಲ್ಲಿ ನೂರಾರು ಕೋಟಿ ರೂ....