ರಾಕಿಂಗ್ ಸ್ಟಾರ್ ನೋಡಲು ಬಂದ ಫಿಲಿಪೈನ್ಸ್ ಅಭಿಮಾನಿ
ಬೆಂಗಳೂರು, ನವೆಂಬರ್ 20, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಫಿಲಿಪೈನ್ಸ್ ನಿಂದ ಅಭಿಮಾನಿಯೊಬ್ಬರು ಬಂದಿದ್ದಾರೆ.
ಇನ್ನು ತಮಗಾಗಿ ವಿದೇಶದಿಂದ ಬಂದಿದ್ದ ಈ ಅಭಿಮಾನಿಯನ್ನು ಯಶ್ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ....
ಮರ್ಸಿಡಿಸ್ ಬೆನ್ಜ್ ಖರೀದಿಸಿದ ಡಿಂಪಲ್ ಕ್ವೀನ್ !
ಬೆಂಗಳೂರು, ನವೆಂಬರ್ 20, 2019 (www.justkannada.in): ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮರ್ಸಿಡಿಸ್ ಬೆನ್ಜ್ ಕಾರು ಖರೀದಿಸಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಚಿತಾ ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ.
ಹೌದು. ರಚಿತಾ...
ಬಿಜೆಪಿ ಜೆಡಿಎಸ್. ಅನರ್ಹರಿಗೆ ನಾನೇ ಟಾರ್ಗೆಟ್: ಕಾಂಗ್ರೆಸ್ ನಲ್ಲಿ ನಾನು ಏಕಾಂಗಿ ಅಲ್ಲ ಎಂದ ಸಿದ್ಧರಾಮಯ್ಯ….
ಮೈಸೂರು,ನ,20,2019(www.justkannada.in): ಬಿಜೆಪಿ, ಜೆಡಿಎಸ್ ಅನರ್ಹ ಶಾಸಕರು ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಹತಾಶರಾಗಿ ನನ್ನನ್ನ ಟಾರ್ಗೆಟ್ ಮಾಡಿದ್ದು ಅವರಿಗೆ ನನ್ನನ್ನ ಕಂಡರೇ ಭಯ ಎನಿಸುತ್ತೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.
ಮೈಸೂರಿನಲ್ಲಿ ಇಂದು...
ಸಿಎಂ ಬಿಎಸ್ ವೈ 18 ವರ್ಷದ ಯುವಕ: ಪಾದರಸದಂತೆ- ಗುಣಗಾನ ಮಾಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್….
ಬೆಂಗಳೂರು,ನ,20,2019(www.justkannada.in): ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ ಯಶವಂತ ಪುರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಟಿ ಸೋಮಶೇಖರ್, ಇದೀಗ...
ಬಿಜೆಪಿ ನಾಯಕರಿಗೆ ಸಂಸ್ಕೃತಿಯೇ ಇಲ್ಲ: ಅವರದ್ದು ಹಿಟ್ಲರ್ ಮನಸ್ಥಿತಿ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…
ಮೈಸೂರು,ನ,20,2019(www.justkannada.in): ಕುರುಬ ಸಮುದಾಯದ ವಿರುದ್ದ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಯಾವ ನಾಯಕರಿಗೂ ಸಂಸ್ಕೃತಿಯೇ ಇಲ್ಲ. ಅವರದ್ಧು ಹಿಟ್ಲರ್ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಸಚಿವ...
ಸಚಿವ ಮಾಧುಸ್ವಾಮಿ ಪರ ಕುರುಬ ಸಮುದಾಯದ ಕ್ಷಮೆ ಕೋರಿದ ಸಿಎಂ ಬಿಎಸ್ ಯಡಿಯೂರಪ್ಪ….
ಬೆಂಗಳೂರು,ನ,20,2019(www.justkannada.in): ಕುರುಬ ಸಮುದಾಯದ ವಿರುದ್ದ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಕ್ಷಮೆ ಕೇಳಿದ್ದಾರೆ.
ಸಚಿವ ಮಾಧುಸ್ವಾಮಿ ಪರ ಕ್ಷಮೆಯಾಚಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರ ಹೇಳಿಕೆಗೆ ನಾನು ಕುರುಬ...
ನಮ್ಮ ಹಣ ಪಡೆದು ಚುನಾವಣೆ ಮಾಡಿ ನಮಗೆ ದ್ರೋಹ ಮಾಡಿದ್ರು- ಮತ್ತೆ ಸಿದ್ಧರಾಮಯ್ಯ ವಿರುದ್ದ ಗುಡುಗಿದ ಎಂಟಿಬಿ ನಾಗರಾಜ್….
ಬೆಂಗಳೂರು,ನ,20,2019(www.justkannada.in): ಸಿದ್ಧರಾಮಯ್ಯ ನಮ್ಮ ಹಣ ಪಡೆದು ಚುನಾವಣೆ ಮಾಡಿ ಈಗ ನಮಗೆ ದ್ರೋಹ ಮಾಡಿದ್ರು ಎಂದು ಹೊಸಕೋಟೆ ಬಿಜೆಪಿ ಶಾಸಕ ಎಂಟಿಬಿ ನಾಗರಾಜ್ ಗುಡುಗಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಎಂಟಿಬಿ ನಾಗರಾಜ್,...
ನಾವು ಕಾಂಗ್ರೆಸ್ ತೊರೆಯಲು ಹೆಚ್.ಡಿ ಕುಮಾರಸ್ವಾಮಿಯೇ ಕಾರಣ- ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಹೇಳಿಕೆ…
ಬೆಂಗಳೂರು,ನ,19,2019(www.justkannada.in): ನಾನು ಕಾಂಗ್ರೆಸ್ ಬಿಡಲು ಹೆಚ್.ಡಿ ಕುಮಾರಸ್ವಾಮಿಯೇ ಕಾರಣ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಹೇಳಿದರು.
ಇಂದು ಮಾಧ್ಯಮದ ಜತೆ ಮಾತನಾಡಿದ ಸೋಮಶೇಖರ್, ಬಡವರ ಪರ ಎನ್ನುವ ಹೆಚ್.ಡಿ ಕುಮಾರಸ್ವಾಮಿ ಹೈಫೈ...
ಡಿ.1ರೊಳಗೆ ರೇಸ್ ಕೋರ್ಸ್ ಸಂಸ್ಥೆ ಸರ್ಕಾರಕ್ಕೆ ನೀಡಬೇಕಾದ ಬಾಕಿ ವಸೂಲಿಗೆ ಕ್ರಮ-ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ನಿರ್ಧಾರ…
ಬೆಂಗಳೂರು,ನ,19,2019(www.justkannada.in): ಡಿಸಂಬರ್ 1 ನೇ ತಾರೀಖಿನ ಒಳಗೆ ರೇಸ್ ಕೋರ್ಸ ಸಂಸ್ಥೆಯು ಸರ್ಕಾರಕ್ಕೆ ನೀಡಬೇಕಾದ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಡಿಸಂಬರ್ 2 ರಿಂದ ಸ್ಥಗಿತಗೊಳಿಸಬೇಕೆಂದು...



