Monday, April 27, 2026
Home Blog Page 4282

ಬಿಕರಿಯಾದ ಶಾಸಕರು ದೇಶದ್ರೋಹಿಗಳು, ಹೊಣೆಗೇಡಿಗಳು-ಅನರ್ಹ ಶಾಸಕರ ವಿರುದ್ದ ಸಾಹಿತಿ ದೇವನೂರು ಮಹದೇವ್ ಕಿಡಿ….

0
ಮೈಸೂರು,ನ,27,2019(www.justkannada.in): ಅನರ್ಹರು ತಮ್ಮನ್ನು ಮಾತ್ರ ಮಾರಿಕೊಂಡಿಲ್ಲ, ಅವರನ್ನು ಆಯ್ಕೆ ಮಾಡಿದ್ದ ಮತದಾರರನ್ನೂ ಮಾರಿಕೊಂಡಿದ್ದಾರೆ. ಬಿಕರಿಯಾದ ಶಾಸಕರು ದೇಶದ್ರೋಹಿಗಳು, ನಮಕ್ಕರಾಮ್ ಗಳು, ಹೊಣೆಗೇಡಿಗಳು ಎಂದು ಅನರ್ಹ ಶಾಸಕರ ವಿರುದ್ದ ಸಾಹಿತಿ ದೇವನೂರು ಮಹದೇವ್ ಕಿಡಿ...

ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

0
ಮಂಡ್ಯ,ನ,27,2019(www.justkannada.in): ಕುರಿ ಕೋಳಿ ದನಗಳಂತೆ ಶಾಸಕರನ್ನ ಖರೀದಿ ಮಾಡಿದ್ದಾರೆ. ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಕಿಕ್ಕೇರಿಯಲ್ಲಿ ಇಂದು ಮಾತನಾಡಿದ...

ಶಿವಮೊಗ್ಗ ರಿಂಗ್ ರಸ್ತೆ ಪೂರ್ಣಗೊಳ್ಳಲು ಇದ್ದ ಅಡೆತಡೆ ನಿವಾರಣೆ- ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ…

0
ಶಿವಮೊಗ್ಗ,ನ,27,2019(www.justkannada.in): ಶಿವಮೊಗ್ಗ ಜನತೆಯ ಬಹುದಿನಗಳ ಕನಸಾಗಿದ್ದ ವರ್ತುಲ ರಸ್ತೆ ನಿರ್ಮಾಣ ಪೂರ್ಣಗೊಳ್ಳಲು ರೈಲು ನಿಲ್ದಾಣ ಮುಂಭಾಗ ರಸ್ತೆ ನಿರ್ಮಾಣಕ್ಕೆ ಇದ್ದ ಅಡೆತಡೆಯನ್ನು ನಿವಾರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ...

ಕೆ.ಆರ್ ಪೇಟೆ ಉಪಚುನಾವಣೆ: ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು….

0
ಮಂಡ್ಯ,ನ,27,2019(www.justkannada.in):  ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ಇಂದು ಕೆ.ಆರ್ ಪೇಟೆಯ ಕಿಕ್ಕೇರಿಯಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ...

ಕೌನ್ರೆ ಉನೇ, ಬುಲಾವ್..ಎಂದು ಅಬ್ಬರಿಸುತ್ತಿದ್ದ ಪಾಕಿಸ್ತಾನಿಯ ಎಡೆಮುರಿ ಕಟ್ಟಿದ್ದು ಮೈಸೂರಿನ ಪೈಲ್ವಾನ್ ಬಸವಯ್ಯ..!

0
  ಮೈಸೂರು, ನ.27, 2019 : (www.justkannada.in news ) : ಅರೇ... ಯೇ... ಹೂಂಕರಿಸಿದ ಅವನು... ಇಸ್ ಶಹರ್ ಮೇ ಮೇರೇ ಸಾಥ್ ಲಡನೆ ವಾಲಾ ಕೋಯೀ ನಹಿ ಹೈ ಕ್ಯಾ... ಹ್ಹ...

ಅನರ್ಹ ಶಾಸಕರ ವಿರುದ್ದ ಕಿಡಿ: ಕೆ.ಆರ್ ಪೇಟೆಗೆ ಹೇಮಾವತಿ ನೀರು, ಸಕ್ಕರೆ ಕಾರ್ಖಾನೆ ಕೊಟ್ಟವರು ಹೆಚ್.ಡಿ ದೇವೇಗೌಡರು- ಮಾಜಿ...

0
ಮಂಡ್ಯ,ನ,27,2019(www.justkannada.in): ಕೆ.ಆರ್.ಪೇಟೆ ತಾಲ್ಲೂಕಿಗೆ ದೇವೆಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೇಮಾವತಿ ನೀರು, ಸಕ್ಕರೆ ಕಾರ್ಖಾನೆಯನ್ನ ಕೆ‌.ಆರ್.ಪೇಟೆಗೆ ಕೊಟ್ಟವರು ದೇವೆಗೌಡರು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು. ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ...

ಆಸ್ಪತ್ರೆಗೆ ಭೇಟಿ ನೀಡಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್ ಯಡಿಯೂರಪ್ಪ….

0
ಬೆಂಗಳೂರು,ನ,27,2019(www.justkannada.in): ಅನಾರೋಗ್ಯದ ಹಿನ್ನೆಲೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಖಾಸಗೀ ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್...

ನಾನು ಜೋತಿಷ್ಯಗಾರನಲ್ಲ ನಾನೋಬ್ಬ ಆಶಾವಾದಿ: ಸನ್ಮಾನ ಸ್ವೀಕರಿಸಿ ಮೈಸೂರು ವಕೀಲರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸಚಿವ ಡಿ.ಕೆ...

0
ಮೈಸೂರು,ನ,27,2019(www.justkannada.in): ನಾನು ಜೋತಿಷ್ಯಗಾರನಲ್ಲ ನಾನೋಬ್ಬ ಆಶಾವಾದಿ. ನಾನು ಭವಿಷ್ಯ ನುಡಿಯಲ್ಲ ರಾಜ್ಯಕ್ಕೆ ಒಳ್ಳೆದಾಗಲಿ ಅಂತ ಬಯಸುತ್ತೇನೆ ಎಂದು ರಾಜ್ಯ ರಾಜಕಾರಣದ ಬಗ್ಗೆ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು. ಇಂದು ಮೈಸೂರು ವಕೀಲರ ಸಂಘಕ್ಕೆ  ಮಾಜಿ ಸಚಿವ...

ನಾನು ಕುಟುಂಬ ರಾಜಕಾರಣದಿಂದ ಬಂದಿಲ್ಲ: ಅಣಬೆಗಳ ರೀತಿಯೂ ಬೆಳೆದವನಲ್ಲ-ಮಾಜಿ ಸಿಎಂ ಹೆಚ್.ಡಿಕೆಗೆ ಸಚಿವ ಆರ್.ಅಶೋಕ್ ಟಾಂಗ್…

0
ಬೆಂಗಳೂರು,ನ,27,2019(www.justkannada.in):  ನಾನು ಕುಟುಂಬ ರಾಜಕಾರಣದಿಂದ ಬಂದಿಲ್ಲ, ಅಣಬೆಗಳ ರೀತಿಯೂ ಬೆಳೆದವನಲ್ಲ. ಹೋರಾಟದ ಮೂಲಕ ಬೆಳೆದು ಬಂದಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ...

ಬಿ.ಸಿ ಪಾಟೀಲ್ ಗೆ ತಿರುಗೇಟು: ಬಿಜೆಪಿಯಿಂದ ಬೈ ಎಲೆಕ್ಷನ್ ಗೆ ಕೋಟ್ಯಾಂತರ ಹಣ ಖರ್ಚು-ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ….

0
ದಾವಣಗೆರೆ,ನ,27,2019(www.justkannada.in):  ಬೈ ಎಲೆಕ್ಷನ್ ಗಾಗಿ ಬಿಜೆಪಿ ಕೋಟ್ಯಾಂತರ ರೂ ಖರ್ಚು ಮಾಡುತ್ತಿದೆ.  ಹಣ ಅಧಿಕಾರದ ಆಮಿಷ ಒಡ್ಡಿ ಚುನಾವಣೆ ನಡೆಸುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದರು. ದಾವಣಗೆರೆಯಲ್ಲಿ ಇಂದು ಮಾತನಾಡಿದ...