ಮಾತೃಭೂಮಿಗೆ ಹಾಗೂ ಮಾತೃಪಕ್ಷಕ್ಕೆ ಮೋಸ ಮಾಡಿದವರಿಗೆ ಜನರು ತಕ್ಕ ಪಾಠ ಕಲಿಸ್ತಾರೆ-ಮಾಜಿ ಸಚಿವ ಡಿ.ಕೆ ಶಿವಕುಮಾರ್ …
ರಾಮನಗರ,ನ,27,2019(www.justkannada.in): ಯಾರು ಮಾತೃಭೂಮಿಗೆ ಹಾಗೂ ಮಾತೃಪಕ್ಷಕ್ಕೆ ಮೋಸ ಮಾಡಿದ್ದಾರೆಯೋ ಅವರಿಗೆ ಜನರು ತಕ್ಕ ಪಾಠಕಲಿಸುತ್ತಾರೆ ಎಂದು ಅನರ್ಹ ಶಾಸಕರ ವಿರುದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ...
ಕರ್ನಾಟಕದಲ್ಲೂ ಬದಲಾವಣೆ ಆಗಬಹುದು: ಸೋನಿಯಾ ಗಾಂಧಿ ಏನ್ ನಿರ್ಧಾರ ತೆಗೆದುಕೊಳ್ತಾರೆ ನೋಡೋಣ-ಕುತೂಹಲ ಮೂಡಿಸಿದ ಹೆಚ್.ಡಿ ದೇವೇಗೌಡರ ಹೇಳಿಕೆ….
ಮೈಸೂರು,ನ,27,2019(www.justkannada.in): ಉಪಚುನಾವಣೆಯ ನಂತರ ಕರ್ನಾಟಕದಲ್ಲೂ ಬದಲಾವಣೆಯಾಗಬಹುದು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಏನು ನಿರ್ಧಾರ ತೆಗೆದು ಕೊಳ್ತಾರೆ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನೀಡಿರುವ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿ...
ಇಸ್ರೋದಿಂದ ಮತ್ತೊಂದು ಸಾಧನೆ: ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ 14 ಉಪಗ್ರಹಗಳ ಉಡಾವಣೆ….
ಆಂಧ್ರ ಪ್ರದೇಶ,ನ,27,2019(www.justkannada.in): ಭಾರತೀಯ ಬಾಹ್ಯಕಾಶ ಸಂಸ್ಥೆ ಇದೀಗ ಮತ್ತೊಂದು ಸಾಧನೆ ಮಾಡಿದ್ದು ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ 14 ಉಪಗ್ರಹಗಳನ್ನ ಉಡಾವಣೆ ಮಾಡಿದೆ.
ಅಧುನಿಕ ತಂತ್ರಜ್ಞಾನದ ಭೂ ವೀಕ್ಷಣೆಗೆ ಸಹಾಯಕಾರಿಯಾಗುವ ಕಾಟೋಸ್ಯಾಟ್ -...
ಹುಣಸೂರು ಉಪಚುನಾವಣೆ: ಬೊಲೊರೋ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ ಹಣ ವಶಕ್ಕೆ….
ಮೈಸೂರು,ನ,27,2019(www.justkannada.in): ಹುಣಸೂರು ಉಪಚುನಾವಣೆಯಲ್ಲಿ ಜಣ ಜಣ ಕಾಂಚಾಣ ಭಾರೀ ಸದ್ದು ಮಾಡುತ್ತಿದ್ದು ಸೂಕ್ತ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2ಕೋಟಿ ಹಣವನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಣಸೂರು ತಾಲ್ಲೂಕಿನ ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ...
ಕಾಯಕ ಸಮಾಜಗಳಿಗೆ ಸಿಎಂ ಬಿ.ಎಸ್. ವೈ ಭರವಸೆಯ ಬೆಳಕು-ಬಿಜೆಪಿ ಸಹ ವಕ್ತಾರ ಆರ್. ರಘು ನುಡಿ
ಮೈಸೂರು,ನ, 26,2019(www.justkannada.in): ಶತಶತಮಾನಗಳಿಂದ ಶೋಷಣೆ ದಬ್ಬಾಳಿಕೆ ಗೊಳಗಾಗಿರುವ ಕಾಯಕ ಸಮುದಾಯಗಳಿಗೆ ಡಿ.ದೇವರಾಜ ಅರಸು ನಂತರ ಅನೇಕ ಯೋಜನೆಗಳನ್ನು ನೀಡುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಭರವಸೆಯಬೆಳಕಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ...
ರಾಷ್ಟ್ರಪತಿ, ಪ್ರಧಾನಿ ಕಾರ್ಯಾಲಯವೂ ಮಧ್ಯ ರಾತ್ರಿಯಲ್ಲಿ ಅ್ಯಕ್ಟೀವ್ ಆಗ್ತಿದೆ: ಸಂವಿಧಾನ ದುರ್ಬಳಕೆ ಚಟುವಟಿಕೆಗೆ ಸುಪ್ರೀಂನಿಂದ ಕಡಿವಾಣ- ಪ್ರೊ. ರವಿ...
ಬೆಂಗಳೂರು,ನ,26,2019(www.justkannada.in): ಮಧ್ಯರಾತ್ರಿಯಲ್ಲಿ ಸಂವಿಧಾನ ಕೆಲಸ ಮಾಡುತ್ತಿದೆ. ರಾಷ್ಟ್ರಪತಿಗಳು , ಪ್ರಧಾನಿ , ಕಾರ್ಯಾಲಯವೂ ಮಧ್ಯರಾತ್ರಿಯಲ್ಲಿ ಅ್ಯಕ್ಟೀವ್ ಆಗುತ್ತಿದೆ. ಸಂವಿಧಾನ ದುರ್ಬಳಕೆ ಚಟುವಟಿಕೆಗಳಿಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ....
ಸಚಿವ ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವವರು –ಮಾಜಿ ಸಚಿವ ವಿಜಯ ಶಂಕರ್ ಹೇಳಿಕೆ…
ಮೈಸೂರು,ನ,26,2019(www.justkannada.in): ಶ್ರೀರಾಮುಲು ಕೇವಲ ಡಿಸಿಎಂ ಅಭ್ಯರ್ಥಿಯಲ್ಲ. ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗುವವರು ಎಂದು ಮಾಜಿ ಸಚಿವ ವಿಜಯ ಶಂಕರ್ ಹೇಳಿದರು.
ಕಾಮಗೊಂಡನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಕಾರ್ಯದ ವೇಳೆ...
‘ಅಳಿದು ಉಳಿದವರು’ ಟ್ರೈಲರ್ ಗೆ ಮೆಚ್ಚುಗೆಗಳ ಸುರಿಮಳೆ: ಡಿ.6ಕ್ಕೆ ತೆರೆ ಕಾಣಲಿರುವ ಚಿತ್ರ
ಬೆಂಗಳೂರು,ನ,26,2019(www.justkannada.in): ಟಿವಿ ಶೋವೊಂದರ ಕಥನವನ್ನು ಹೇಳುವ ಹೊಸ ಚಿತ್ರವು ತನ್ನ ಟ್ರೈಲರ್ ನಿಂದ ಪ್ರೇಕ್ಷಕರ ಮನ ಸೆಳೆದಿದೆ. ಅಳಿದು ಉಳಿದವರು ಈ ಚಿತ್ರದ ಫಸ್ಟ್ ಲುಕ್ ನ ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ರಿಲೀಸ್...
ಕಾಂಗ್ರೆಸ್ ನಿರ್ನಾಮಕ್ಕೆ ದಿನೇಶ್ ಗುಂಡೂರಾವ್ ಕಾರಣ- ನಿರ್ಗತಿಕರಾಗ್ತಾರೆ ಎಂಬ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ತಿರುಗೇಟು….
ಬೆಂಗಳೂರು,ನ.26,ನ,26,2019(www.justkannada.in): ನಾವು ಕಾಂಗ್ರೆಸ್ ಬಿಡಲು ಮತ್ತು ಕಾಂಗ್ರೆಸ್ ನಿರ್ನಾಮವಾಗಲು ದಿನೇಶ್ ಗುಂಡೂರಾವ್ ಕಾರಣ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು.
ಉಪಚುನಾವಣೆ ಬಳಿಕ ಎಸ್.ಟಿ ಸೋಮಶೇಖರ್ ನಿರ್ಗತಿಕರಾಗುತ್ತಾರೆ ಎಂಬ ಕೆಪಿಸಿಸಿ...
ಮಧ್ಯಂತರ ಚುನಾವಣೆ ಬಂದರೆ ಎದುರಿಸಲು ಜೆಡಿಎಸ್ ಪಕ್ಷ ಸಿದ್ದ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಚಿಕ್ಕಬಳ್ಳಾಪುರ,ನ,26,2019(www.justkannada.in): ಉಪ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಅದನ್ನೂ ಎದುರಿಸಲು ಜೆಡಿಎಸ್ ಪಕ್ಷ ಸಿದ್ದವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ...



