Thursday, April 23, 2026
Home Blog Page 4200

ಜ.8ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ ಬೆಂಬಲ

0
ನವದೆಹಲಿ, ಜನವರಿ 04, 2019 (www.justkannada.in): ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ಜ.8ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಈಗ ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ ಕೂಡ ಬೆಂಬಲ ಸೂಚಿಸಿದೆ. ಕೇಂದ್ರ ಸರಕಾರದ ಕಾರ್ಮಿಕ ಸುಧಾರಣೆ ನೀತಿ ವಿರೋಧಿಸಿ...

ಮಲೇಷ್ಯಾ ಪ್ರವಾಸಕ್ಕೆ ಬೇಕಿಲ್ಲ ವೀಸಾ ! ಭಾರತೀಯರಿಗೆ ಮಲೇಷ್ಯಾ ಸರಕಾರದಿಂದ ಆಫರ್

0
ನವದೆಹಲಿ, ಜನವರಿ 04, 2019 (www.justkannada.in): ಮಲೇಷಿಯಾ ಪ್ರವಾಸ ಕೈಗೊಳ್ಳಬೇಕು ಎಂದುಕೊಂಡಿರುವವರಿಗೆ ಗುಡ್‌ನ್ಯೂಸ್ ಇದೆ. ಮಲೇಷಿಯಾ ಪ್ರವಾಸ ಕೈಗೊಳ್ಳುವ ಕನಸು ಸುಲಭವಾಗಿ ಈಡೇರಲಿದೆ. ಇದಕ್ಕೆ ಕಾರಣ ಮಲೇಷಿಯಾಗೆ ತೆರಳಲು ಪಾಸ್‌ಪೋರ್ಟ್ ಇದ್ದರಷ್ಟೇ ಸಾಕು ವೀಸಾ...

ಸ್ಯಾಂಡಲ್ ವುಡ್ನ ಹೊಸ ರಾಕ್ ಸ್ಟಾರ್ ರೇಮೋ ಇಶಾನ್ ! 

0
ಬೆಂಗಳೂರು, ಜನವರಿ 04, 2019 (www.justkannada.in): ಸ್ಯಾಂಡಲ್ ವುಡ್ನ ಹೊಸ ರಾಕ್ ಸ್ಟಾರ್ ರೇಮೋ ಇಶಾನ್..! ರೇಮೊ ಮೋಷನ್ ಪೋಸ್ಟರ್ ಬ್ಲಾಸ್ಟರ್ ಆಗಿದ್ದು, ಹೊಸ ರಾಕ್ ಸ್ಟಾರ್ ಪರಿಚಯಿಸಿದ್ದಾರೆ ಒಡೆಯರ್. ರೇಮೊ ಮೋಷನ್ ಪೋಸ್ಟರ್ ಬಿಟ್ಟು,...

ಮೈಸೂರು ಪೊಲೀಸರಿಗೆ ತಲೆ ನೋವು ತಂದ ಚಾಲಾಕಿ ಪೆಟ್ರೋಲ್ ಕಳ್ಳರು

0
ಮೈಸೂರು, ಜನವರಿ 04, 2019 (www.justkannada.in): ಅರಮನೆ ನಗರಿ ಮೈಸೂರಿನಲ್ಲಿ ಇದೀಗ ಪೆಟ್ರೋಲ್ ಕಳ್ಳರ ಹಾವಳಿ ಆರಂಭವಾಗಿದೆ. ಮನೆಗಳ್ಳರು, ಸರಗಳ್ಳರ ಕಾಟದ ನಡುವೆಯೇ ಇದೀಗ ಪೆಟ್ರೋಲ್ ಕಳ್ಳರ ಸರದಿಯೂ ಶುರುವಾಗಿದೆ. ಪೊಲೀಸರಿಗೂ ತಲೆ ನೋವಾಗಿ...

ಪ್ರೋತ್ಸಹ ಧನ ಕೊಡಿಸುವಂತೆ ಕೇಳಿದ್ದಕ್ಕೆ ಇದಕ್ಕೂ ನನಗೂ ಸಂಬಂಧ ಇಲ್ಲ ಎಂದ ಶಾಸಕ ಜಿ.ಟಿ ದೇವೇಗೌಡ: ರೈತರಿಂದ ತರಾಟೆ…

0
ಮೈಸೂರು,ಜ,3,2019(www.justkannada.in):  ಪ್ರೋತ್ಸಹ ಧನ ಕೊಡಿಸುವಂತೆ ಮನವಿ ಮಾಡಿದ್ದಕ್ಕೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉತ್ತರ ನೀಡಿದ  ಶಾಸಕ ಜಿ.ಟಿ ದೇವೇಗೌಡರ ವಿರುದ್ದ ರೈತರು ತಿರುಗಿಬಿದ್ದ ಘಟನೆ ನಡೆಯಿತು. ಪವರ್ ಗ್ರಿಡ್ ಮಾರ್ಗ ಬದಲಿಸುವಂತೆ ಹಾಗೂ...

ರೈತರ ಜೊತೆ ಸಚಿವ ಸೋಮಣ್ಣ ಮಾತುಕತೆ ಯಶಸ್ವಿ:  ಅನಿರ್ಧಿಷ್ಟಾವಧಿ ಧರಣಿ ಕೈಬಿಟ್ಟ ಅನ್ನದಾತರು…

0
ಮೈಸೂರು,ಜ,3,2020(www.justkannada.in): ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಜತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಅನ್ನದಾದರು ಅನಿರ್ಧಿಷ್ಟಾವಧಿ ಧರಣಿಯನ್ನ ಕೈಬಿಟ್ಟಿದ್ದಾರೆ. ರೈತರ ಸಮಸ್ಯೆಗಳನ್ನ ಬಗೆಹರಿಸುವಂತೆ ಆಗ್ರಹಿಸಿ ಮೈಸೂರು...

ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಲು ನಾನು ಮತ್ತು ನಮ್ಮ ಸರ್ಕಾರ ಸದಾ ಸಿದ್ಧ- ಸಚಿವ ಶ್ರೀರಾಮುಲು ಭರವಸೆ…

0
ಬೆಂಗಳೂರು,ಜ,3,2019(www.justkannada.in): ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸದಾ ಸ್ಪಂದಿಸಲು ನಾನು ಮತ್ತು ನಮ್ಮ ಸರ್ಕಾರ ಸಿದ್ಧ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ವೇತನ ಹೆಚ್ಚಳ ಪ್ರೋತ್ಸಹಧನ ಬಿಡುಗಡೆ ಸೇರಿ ಹಲವು ಬೇಡಿಕೆ ಈಡೇರಿಸುವಂತೆ...

ಅಣ್ಣನ ವಿರುದ್ದವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣಗೆ ಪರೋಕ್ಷವಾಗಿ ದೂರು ನೀಡಿದ ಸಹೋದರ ಸಾ.ರಾ ನಂದೀಶ್…

0
ಮೈಸೂರು,ಜ,3,2020(www.justkannada.in): ಅಣ್ಣ  ಸಾ.ರಾ ಮಹೇಶ್  ವಿರುದ್ಧವೇ ಸಹೋದರ ಸಾ.ರಾ ನಂದೀಶ್  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ  ಪರೋಕ್ಷವಾಗಿ ದೂರು ನೀಡಿದ್ದಾರೆ. ಕೆ.ಆರ್.ನಗರ ತಾಲ್ಲೂಕು ಮಿರ್ಲೆ ಕ್ಷೇತ್ರದ ಜಿಪಂ ಸದಸ್ಯರಾಗಿರುವ ಸಾ.ರಾ ನಂದೀಶ್  ಅಣ್ಣ...

ಬೆಲೆ ಏರಿಕೆ ಹಿನ್ನೆಲೆ: ಕೇಂದ್ರ ಸರ್ಕಾರದ ವಿರುದ್ದ ಮೈಸೂರಿನಲ್ಲಿ ರಾಜ್ಯ  ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ …

0
ಮೈಸೂರು,ಜ,3,2020(www.justkannada.in):  ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ರಾಜ್ಯಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ನಗರದ ಗಾಂಧಿಚೌಕದ ಬಳಿ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ...

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ವಿ. ಸೋಮಣ್ಣ…

0
ಮೈಸೂರು,ಜ,3,2019(www.justkannada.in):  ಇಂದು ನಡೆದ ಕೆಡಿಪಿ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ 29 ಇಲಾಖಾ ಮುಖ್ಯಸ್ಥರು...