Friday, April 24, 2026
Home Blog Page 4195

ಕನ್ನಡ ಸಂಘಟನೆ ಬಗ್ಗೆ ಸಚಿವ ಸಿಟಿ ರವಿ ಹೇಳಿಕೆ ವಿಚಾರ: ಕ್ಷಮೆ ಕೋರುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ…

0
ಮೈಸೂರು,ಜ,6,2020(www.justkannada.in): ಕನ್ನಡ ಪರ ಸಂಘಟನೆಗಳ ಬಗ್ಗೆ ‘ತುಕ್ಡೆ ಗ್ಯಾಂಗ್’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಸಿ.ಟಿ ರವಿ ವಿರುದ್ಧ  ಮೈಸೂರಿನಲ್ಲಿ  ಕನ್ನಡ ಕ್ರಾಂತಿದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕನ್ನಡ...

ರಾಜ್ಯದ ಜಿಎಸ್‍ಟಿ ಬೆಳವಣಿಗೆ ಶೇ. 14.2 ರಷ್ಟು ಇದೆ: ರಾಷ್ಟ್ರದಲ್ಲೆ  ರಾಜ್ಯಕ್ಕೆ ಎರಡನೇ ಸ್ಥಾನ- ಸಭೆ ಬಳಿಕ ಸಿ...

0
ಬೆಂಗಳೂರು,ಜ,6,2020(www.justkannada.in): ಜಿಎಸ್‍ಟಿ ಸಂಗ್ರಹದಲ್ಲಿ ಇಲ್ಲಿಯ ವರೆಗೆ ರಾಜ್ಯದ ಸಾಧನೆ 61,245 ಕೋಟಿ ರೂ. ಇದ್ದು, ರಾಷ್ಟ್ರದಲ್ಲೆ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಜಿಎಸ್‍ಟಿ ಬೆಳವಣಿಗೆ ಶೇ. 14.2 ರಷ್ಟು ಇದೆ ಎಂದು ಸಿಎಂ ಬಿಎಸ್...

 ಮೈಸೂರು ವಿವಿ ಪ್ರಾಧ್ಯಾಪಕ ಡಾ.ಮೋಹನ್ ಸಿ.ಡಿ ಅವರಿಗೆ ಪ್ರೊ. ಉಮಕಾಂತ್ ಸಿನ್ಹಾ ಸ್ಮಾರಕ ಪ್ರಶಸ್ತಿ….

0
ಮೈಸೂರು,ಜ,6,2020(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯದ ಅಣುಜೀವ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮೋಹನ್ ಸಿ.ಡಿ ಅವರಿಗೆ ಪ್ರೊ. ಉಮಕಾಂತ್ ಸಿನ್ಹಾ ಸ್ಮಾರಕ ಪ್ರಶಸ್ತಿ ನೀಡಲಾಗಿದೆ. ಡಾ. ಮೋಹನ್ ರವರು ಮೈಸೂರು...

8 ರಿಂದ 10 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ- ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

0
ಬೆಂಗಳೂರು,ಜ,6,2020(www.justkannada.in):  8 ರಿಂದ 10 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್ ಶಾ ಜನವರಿ 16ರಿಂದ18ರೊಳಗೆ ಬೆಂಗಳೂರಿಗೆ ಬರಲಿದ್ದಾರೆ. ಅವರು...

ಮೈಸೂರು ಮೇಯರ್ ಸ್ಥಾನಕ್ಕೆ ಜೆಡಿಎಸ್ ನ  ನಾಲ್ವರು ಆಕಾಂಕ್ಷಿಗಳ ನಡುವೆ ಬಿಗ್ ಫೈಟ್…

0
ಮೈಸೂರು,ಜ,6,2020(www.justkannada.in):  ಜನವರಿ 18ಕ್ಕೆ ಮೈಸೂರು  ಮೇಯರ್ ಎಲೆಕ್ಷನ್  ನಡೆಯಲಿದ್ದು,  ಜೆಡಿಎಸ್ ನಲ್ಲಿರುವ ನಾಲ್ವರು ಆಕಾಂಕ್ಷಿಗಳಿಂದಲೂ ಮೇಯರ್ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ. ಜೆಡಿಎಸ್ ನಿರ್ಮಲಾ ಹರೀಶ್, ರೇಷ್ಮಾಭಾನು, ಮತ್ತು ತಸ್ಲೀಮ್ ಹಾಗೂ ನಮ್ರತಾ ರಮೇಶ್...

ಮೈಸೂರು ಮೇಯರ್ ಎಲೆಕ್ಷನ್ ಡೇಟ್ ಫಿಕ್ಸ್: ಎರಡು ಪಕ್ಷದವರು ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ – ಮಾಜಿ ಸಚಿವ...

0
ಮೈಸೂರು,ಜ,6,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್  ಮತ್ತು ಉಪಮೇಯರ್ ಗೆ ಎಲೆಕ್ಷನ್ ಗೆ  ಡೇಟ್ ಫಿಕ್ಸ್ ಆಗಿದ್ದು ಜನವರಿ 18ಕ್ಕೆ ಚುನಾವಣೆ ನಡೆಯಲಿದೆ. ಈ ಸಂಬಂಧ ಎರಡು ಪಕ್ಷದವರು ಕೂತು ಮೇಯರ್, ಉಪ...

 ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್..

0
ನವದೆಹಲಿ,ಜ,6,2020(www.justkannada.in): ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್ ಆಗಿದ್ದು, ಫೆಬ್ರವರಿ 8 ರಂದು ಮತದಾನ ನಡೆಯಲಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ,  ಫೆಬ್ರವರಿ 9...

 ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆರೋಪ ಪ್ರಕರಣ: ಸಿಸಿಬಿಯಿಂದ ಅಂತರಾಷ್ಟ್ರೀಯ ಬುಕ್ಕಿ ಜತೀನ್ ಬಂಧನ..

0
ಬೆಂಗಳೂರು,ಜ,6,2020(www.justkannada.in): ಕೆಪಿಎಲ್ ಪಂದ್ಯಾವಳಿ ಮ್ಯಾಚ್ ಫಿಕ್ಸಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ: ಸಿಸಿಬಿ ಪೊಲೀಸರು ಅಂತರಾಷ್ಟ್ರೀಯ ಬುಕ್ಕಿ ಜತೀನ್ ನನ್ನ ನಿನ್ನೆ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಜತೀನ್ ನನ್ನ ಸಿಸಿಬಿ ಬಂಧಿಸಿದೆ. ಅಂತರಾಷ್ಟ್ರೀಯ ಬುಕ್ಕಿಯಾಗಿರುವ...

ಜ.8 ರಂದು ಮೈಸೂರಿನಲ್ಲಿ ‘ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ’ ಕಾರ್ಯಕ್ರಮ: ಗೋಡೆ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ…

0
ಮೈಸೂರು,ಜ,6,2020(www.justkannada.in):  ಸ್ವಚ್ಚ ಸರ್ವೇಕ್ಷಣೆ ಹಿನ್ನೆಲೆ ಜನವರಿ 8 ರಂದು ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. "ಸ್ವಚ್ಚ ಭಾರತ ಅಭಿಯಾನ ಹಾಗೂ ಕಾಡು ಜೀವಿ ಸಂರಕ್ಷಣೆ" ಎಂಬ ಶೀರ್ಷಿಕೆಯಡಿ ಡಿ.ಕೆ...

ಸಿಎಎ ಮತ್ತು ಎನ್ ಆರ್ ಸಿ ವಿಚಾರ ಮುಂದಿಟ್ಟುಕೊಂಡು ಕೇಂದ್ರದಿಂದ ಕೋಮು ಭಾವನೆ ಕದಡುವ ಕೆಲಸ-ಶಾಸಕ ಯತೀಂದ್ರ ಸಿದ್ಧರಾಮಯ್ಯ...

0
ಮೈಸೂರು,ಜ,6,2020(www.justkannada.in): ಕೇಂದ್ರದ ಬಿಜೆಪಿ ಸರ್ಕಾರ ಸಿಎಎ ಮತ್ತು ಎನ್.ಆರ್.ಸಿ ವಿಚಾರಗಳನ್ನು ಮುಂದಿಟ್ಟುಕೊಂಡು  ಕೋಮು ಭಾವನೆ ಕದಡುವ ಕೆಲಸವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಿಡಿಕಾರಿದರು. ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ...