Friday, April 24, 2026
Home Blog Page 4196

7ನೇ ಆರ್ಥಿಕ ಗಣತಿಯ ಮೊಬೈಲ್‌ ಆಪ್ ಬಿಡುಗಡೆ: ಗಣತಿದಾರರಿಗೆ  ಸರಿಯಾದ ಮಾಹಿತಿ ನೀಡಿ- ಸಾರ್ವಜನಿಕರಿಗೆ ಮನವಿ ಮಾಡಿದ ಡಿಸಿ...

0
ಮೈಸೂರು,ಜ,6,2020(www.justkannada.in): ಮೊಬೈಲ್‌ ಆಪ್ ಮೂಲಕ ಆರ್ಥಿಕ ಗಣತಿ  ಮಾಡಲಾಗುತ್ತಿದ್ದು ಸಾರ್ವಜನಿಕರು ಗಣತಿದಾರರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮನವಿ ಮಾಡಿದರು. ಆ್ಯಪ್  ಮೂಲಕ ಮಾಹಿತಿ ಸಂಗ್ರಹಿಸುವ 7ನೇ...

ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ: ಬಿಜೆಪಿಯಲ್ಲೇ 10ರಿಂದ 15 ಜನ ಹೊರ ಬರಲು ಸಿದ್ಧರಾಗಿದ್ದಾರೆ ಎಂದು ಹೊಸ ಬಾಂಬ್...

0
ಹಾಸನ,ಜ,6,2020(www.justkannada.in):  ಬಿಜೆಪಿಯಲ್ಲೇ 10ರಿಂದ 15 ಜನ ಹೊರ ಬರಲು ಸಿದ್ಧರಾಗಿದ್ದಾರೆ ಎಂಧು ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆದರೆ ನಾನು ಮತ್ತೊಮ್ಮೆ ಕೊಳಕಿಗೆ ಕೈ ಹಾಕಿಲ್ಲ. ಸರಕಾರ ತೆಗೆಯುವ...

ಇಂದು ವೈಕುಂಠ ಏಕಾದಶಿ ಸಂಭ್ರಮ: ಮೈಸೂರಿನ ಇಸ್ಕಾನ್ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ …

0
ಮೈಸೂರು,ಜ,6,2020(www.justkannada.in):  ಇಂದು ವೈಕುಂಠ ಏಕಾದಶಿ ಸಂಭ್ರಮ ಹಿನ್ನೆಲೆ ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿ ದಿನವಾದ ಇಂದು ಸ್ವರ್ಗದ...

ಸೈಲೆಂಟಾಗಿ ಬ್ಲಾಸ್ಟ್ ಆಗ್ತಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್

0
ಬೆಂಗಳೂರು, ಜನವರಿ 06, 01, 2020 (www.justkannada.in): ನಾಳೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ರಿಲೀಸ್ ಆಗುತ್ತಿದೆ. PRK ಯೂಟ್ಯೂಬ್ ಚಾನೆಲ್ ನಲ್ಲಿ ನಾಳೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಸ್ಯಾಂಡಲ್ವುಡ್ ನ...

ದೇಶದ ಅಭಿವೃದ್ಧಿಗೆ ವಿಜ್ಞಾನ ಮುಖ್ಯ: ಭಾರತೀಯ ವಿಜ್ಞಾನ ಕಾಂಗ್ರೆಸ್‌’ನಲ್ಲಿ ಡಾ.ಟೆಸ್ಸಿ ಥಾಮಸ್

0
ಬೆಂಗಳೂರು, ಜನವರಿ 06, 01, 2020 (www.justkannada.in): ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಮಹಿಳೆಯರು ಸುಮಾರು 50% ಮಾನವ ಸಂಪನ್ಮೂಲವನ್ನು ಹೊಂದಿದ್ದಾರೆ ಎಂದು ಯುಎಎಸ್ ಬೆಂಗಳೂರಿನ ಉಪಕುಲಪತಿ ಡಾ. ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ಡಾ.ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ...

ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು

0
ಬೆಂಗಳೂರು, ಜನವರಿ 06, 01, 2020 (www.justkannada.in): ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ತಮ್ಮ ಕೆಲವು ಅಭಿಪ್ರಾಯವನ್ನು ಹಂಚಿಕೊಂಡರು. ಹಲವಾರು ರಾಜ್ಯಗಳಿಂದ 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನವನ್ನು ನೋಡಲು ಬೆಂಗಳೂರಿಗೆ...

ನಾಲ್ಕು ದಿನಗಳ ಟೆಸ್ಟ್ ಐಸಿಸಿ ಕಲ್ಪನೆಗೆ ಪಾಂಟಿಂಗ್ ವಿರೋಧ

0
ಸಿಡ್ನಿ, ಜನವರಿ 06, 01, 2020 (www.justkannada.in): ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸುವ ಐಸಿಸಿ ಕಲ್ಪನೆಗೆ ಆಸ್ಟ್ರೇಲಿಯದ ಬ್ಯಾಟಿಂಗ್ ದಿಗ್ಗಜ ರಿಕಿ ಪಾಂಟಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಐಸಿಸಿ ಮುಂದಿನ 2023-2031ರ...

ಕಾರ್ಯಾಚರಣೆಗೆ ನಡೆಸಲು ಬಂದ ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಕಾಡಾನೆಗಳು: ಮರವೇರಿ ಕುಳಿತ ಸಿಬ್ಬಂದಿ..!

0
ಕೊಡಗು,ಜ,6,2020(www.justkannada.in): ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲು ಬಂದಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕಾಡಾನೆಗಳು ಬೆನ್ನಟ್ಟಿದ್ದು ಈ ವೇಳೆ ಅರಣ್ಯ ಸಿಬ್ಬಂದಿಗಳು ಮರವೇರಿ ಕುಳಿತ ಘಟನೆ  ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು...

ಓವರ್’ನಲ್ಲಿ ಆರು ಸಿಕ್ಸರ್: ದಾಖಲೆ ಬರೆದ ಲಿಯೋ ಕಾರ್ಟರ್

0
ನ್ಯೂಜಿಲೆಂಡ್, ಜನವರಿ 06, 01, 2020 (www.justkannada.in): ನ್ಯೂಜಿಲೆಂಡ್ ಪ್ರತಿಷ್ಟಿತ T20 ಟೂರ್ನಿ ಸೂಪರ್ ಸ್ಮ್ಯಾಶ್​ನಲ್ಲಿ ಕ್ಯಾಂಟರ್ಬರಿ ತಂಡದ ಬ್ಯಾಟ್ಸ್​ಮನ್​ ಲಿಯೋ ಕಾರ್ಟರ್ ವಿಶ್ವದಾಖಲೆ ಬರೆದಿದ್ದಾರೆ. ನಾರ್ದರ್ನ್ ನೈಟ್ಸ್ ತಂಡದ ಎಡಗೈ ಸ್ಪಿನ್ನರ್ ಆಂಟನ್...

ಚಿತ್ರದಲ್ಲಿ 15 ನಿಮಿಷ ಕತ್ತರಿ ಹಾಕಿದ ‘ಶ್ರೀಮನ್ನಾರಾಯಣ’ ತಂಡ

0
ಬೆಂಗಳೂರು, ಜನವರಿ 06, 01, 2020 (www.justkannada.in): ಶ್ರೀಮನ್ ನಾರಾಯಣ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಭರ್ಜರಿ ಯಶಸ್ಸು ಕಂಡಿದೆ. ಮೊದಲ ವಾರದ ಗಳಿಕೆ ಕಿರಿಕ್ ಪಾರ್ಟಿಗಿಂತ 4 ಪಟ್ಟು ಎಂದು ಹೇಳಲಾಗಿದೆ. ಚಿತ್ರ ಭರ್ಜರಿ...