Friday, April 24, 2026
Home Blog Page 4189

ಸಚಿವ ಸಂಪುಟ ವಿಸ್ತರಣೆ ವಿಚಾರ: ಜನವರಿ 12 ಅಥವಾ 13 ರಂದು ನವದೆಹಲಿಗೆ ಹೋಗ್ತೇನೆ ಎಂದ ಸಿಎಂ ಬಿಎಸ್...

0
ಬೆಂಗಳೂರು,ಜ,9,2020(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಜನವರಿ 12 ಅಥವಾ 13 ರಂದು ನವದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಜನವರಿ...

ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಅಪರಾಧಿ…

0
ನವದೆಹಲಿ, ಜ.9,2020(www.justkannada.in): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ವಿನಯ್ ಕುಮಾರ್  ಶರ್ಮಾ ನೇಣು ಕುಣಿಕೆಯಿಂದ ಪಾರಾಗುವ...

ಮಾನಸಗಂಗೋತ್ರಿ ಆವರಣದಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದವರ ವಿರುದ್ದ ಎಫ್ ಐಆರ್ ದಾಖಲಿಸಿ-ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಿಂಗರಾಜ್...

0
ಮೈಸೂರು,ಜ,9,2020(www.justkannada.in): ಮಾನಸಗಂಗೋತ್ರಿ ಆವರಣದಲ್ಲಿ ಫ್ರೀ ಕಾಶ್ಮೀರ  ಫಲಕ ಪ್ರದರ್ಶನ  ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದವರ ವಿರುದ್ಧ ಕೂಡಲೇ ಎಫ್.ಐ.ಆರ್ ದಾಖಲಿಸಿ  ಅವರನ್ನ  ವಿಶ್ವವಿದ್ಯಾನಿಲಯದಿಂದ ಕೂಡಲೇ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಮೈಸೂರು ವಿವಿ...

ಹಲ್ಲೆ ಘಟನೆ ನಡೆದು ಎರಡು ತಿಂಗಳಾದ್ರೂ ಶಾಸಕ ತನ್ವೀರ್ ಸೇಠ್ ಗೆ ಇನ್ನೂ ಮಾತನಾಡಲು ಆಗುತ್ತಿಲ್ಲ…..

0
ಮೈಸೂರು,ಜ,9,2020(www.justkannada.in):  ಹಲ್ಲೆ ಘಟನೆ ನಡೆದು ಎರಡು ತಿಂಗಳಾದರೂ ಸಹ ಶಾಸಕ ತನ್ವೀರ್ ಸೇಠ್ ಗೆ ಸರಿಯಾಗಿ ಇನ್ನು ಮಾತನಾಡಲು ಆಗುತ್ತಿಲ್ಲ. ಹೌದು ಹಲ್ಲೆ ವೇಳೆ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಧ್ವನಿಪೆಟ್ಟಿಗೆಗೆ...

ಫುಡ್ ಡೆಲಿವರಿ ಬಾಯ್ಸ್ ಮೇಲೆ ಹಲ್ಲೆ:  ದರೋಡೆ ಮಾಡಿ  ದುಷ್ಕರ್ಮಿಗಳು ಪರಾರಿ…

0
ಬೆಂಗಳೂರು,ಜ,9,2020(www.justkannada.in):  ಪುಡ್ ಆರ್ಡರ್ ಮಾಡಿದ ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ಹಣ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕಾಟನ್ ಪೇಟೆ ಮತ್ತು ಸುಬ್ರಮಣ್ಯಪುರ...

ಅನುಚಿತ ವರ್ತನೆ ಹಾಗೂ ವೇತನ ನೀಡದ ಆರೋಪ: ಗಾರ್ಮೆಂಟ್ಸ್ ಮಾಲೀಕರ ವಿರುದ್ದ ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ…

0
ಮೈಸೂರು,ಜ,9,2020(www.justkannada.in):  ವೇತನ ನೀಡದೆ ಮಹಿಳಾ ನೌಕರರೊಂದಿಗೆ  ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ಮೈಸೂರಿನಲ್ಲಿ ಗಾರ್ಮೆಂಟ್ಸ್ ಮಾಲೀಕರ ವಿರುದ್ದ ಮಹಿಳಾ ನೌಕರರು ಪ್ರತಿಭಟನೆ ನಡೆಸಿದರು. ಮೇಟಗಳ್ಳಿ ಜಯದೇವ ನಗರದಲ್ಲಿರುವ ಸಾಯಿ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಗಾರ್ಮೆಂಟ್ಸ್...

ಆಸ್ಟ್ರೇಲಿಯನ್ ಓಪನ್‌: ಮರಿಯಾ ಶರಪೋವಾಗೆ ವೈಲ್ಡ್ ಕಾರ್ಡ್ ಎಂಟ್ರಿ

0
ಮೆಲ್ಬರ್ನ್‌, ಜನವರಿ 09, 2019 (www.justkannada.in): ಆಸ್ಟ್ರೇಲಿಯನ್ ಓಪನ್‌ಗೆ ಮರಿಯಾ ಶರಪೋವಾಗೆ ವೈಲ್ಡ್ ಕಾರ್ಡ್ ಲಭಿಸಿದೆ. ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ...

ಆಸ್ಟ್ರೇಲಿಯಾ ಕಾಡ್ಗಿಚ್ಚಿನಲ್ಲಿ ಸಂತ್ರಸ್ತರಿಗೆ ನೆರವಾಗಲು ಟೆನಿಸ್ ಪಂದ್ಯ: ಫೆಡರರ್‌, ನಡಾಲ್‌, ಸೆರೆನಾ ಸೇರಿ ದಿಗ್ಗಜರ ಆಟ

0
ಮೆಲ್ಬರ್ನ್‌, ಜನವರಿ 09, 2019 (www.justkannada.in): ಕಾಡ್ಗಿಚ್ಚಿನಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಉದ್ದೇಶದಿಂದ ನಡೆಸುತ್ತಿರುವ ಪ್ರದರ್ಶನ ಟೆನಿಸ್‌ ಪಂದ್ಯಗಳಲ್ಲಿ ದಿಗ್ಗಜ ಆಟಗಾರರು ಆಟದ ಮೂಲಕ ನೆರವಾಗಲಿದ್ದಾರೆ. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ಸೆರೆನಾ...

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸಿಂಧೂ, ಸೈನಾ ಶುಭಾರಂಭ

0
ಕೌಲಾಲಂಪುರ, ಜನವರಿ 09, 2019 (www.justkannada.in): ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಹೆಮ್ಮೆಯ ಪಿ.ವಿ ಸಿಂಧೂ ಮತ್ತು ಸೈನಾ ನೆಹ್ವಾಲ್‌ ಶುಭಾರಂಭ ಮಾಡಿದ್ದಾರೆ. ವಿಶ್ವದ ಮಾಜಿ ಅಗ್ರ ಶ್ರೇಯಾಂಕ ಆಟಗಾರ ಕಿಡಂಬಿ ಶ್ರೀಕಾಂತ್‌, ಬಿ....

ಆರೋಪಿ‌ಗಳ ಗುರುತು ಪತ್ತೆ ಕಾರ್ಯದಲ್ಲಿ ಭಾಗಿಯಾದ ಶಾಸಕ ತನ್ವೀರ್‌ ಸೇಠ್….

0
ಮೈಸೂರು,ಜ,9,2020(www.justkannada.in):  ಶಾಸಕ ತನ್ವೀರ್ ಸೇಠ್ ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ ಆರೋಪಿಗಳ ಗುರುತು ಪತ್ತೆ ಪರೇಡ್ ನಲ್ಲಿ ಭಾಗಿಯಾಗದರು. ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ...