Wednesday, April 29, 2026
Home Blog Page 4144

ಅಮಿತ್ ಶಾ – ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಗೆ ಕೊನೆಗೂ ಸಮಯ ಫಿಕ್ಸ್..

0
ನವದೆಹಲಿ,ಜ,31,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ನಿನ್ನೆಯೇ ದೆಹಲಿಗೆ ಹೋಗಿ ಕಾದು ಕುಳಿತಿರುವ ಸಿಎಂ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸಚಿವ ಅಮಿತ್ ಶಾರನ್ನ ಭೇಟಿಯಾಗಲು ಸಮಯ ನಿಗದಿಯಾಗಿದೆ. ಸಂಜೆ 4 ಗಂಟೆಗೆ ಭೇಟಿಗೆ...

ಕವಿತೆಯ ವಿರುದ್ಧದ ಕ್ರಮಕ್ಕೆ ಖ್ಯಾತ ಸಾಹಿತಿ, ವಿಮರ್ಶಕ ಎಸ್  ದಿವಾಕರ್ ಖಂಡನೆ ….

0
ಮೈಸೂರು,ಜ,31,2020(www.justkannada.in): ಇಂತಹದ್ದನ್ನೇ ಬರಿ ಎಂದು ಪ್ರಭುತ್ವ ಯಾವುದೇ ಬರಹಗಾರನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಭುತ್ವದ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ಖ್ಯಾತ ಸಾಹಿತಿ, ವಿಮರ್ಶಕ ಎಸ್ ದಿವಾಕರ್...

ಕರೋನಾ ವೈರಸ್ ಆತಂಕ ವಿಚಾರ: ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ- ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್…

0
ಮೈಸೂರು,ಜ,31,2020(www.justkannada.in): ಎಲ್ಲೆಡೆ ಕರೋನಾ ವೈರಸ್ ಆತಂಕ ಹರಡಿರುವ ಹಿನ್ನೆಲೆ ಮೈಸೂರಿಗೆ ಬರುವ ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು. ಕರೋನಾ ವೈರಸ್ ಆತಂಕದ...

ಅಪರೇಷನ್ ಕಮಲ ಪುಸ್ತಕ ಬರೆಯುವೆ: ಎಲ್ಲಾ ವಿಚಾರ ಹೊರತರುತ್ತೇನೆ ಎಂದ ಮಾಜಿ ಸಚಿವ ಹೆಚ್.ವಿಶ್ವನಾಥ್ …

0
ಮೈಸೂರು,ಜ,31,2020(www.justkannada.in):   ಅಪರೇಷನ್ ಕಮಲ ಪುಸ್ತಕ ಬರೆಯುವೆ.  ಅಪರೇಷನ್ ಕಮಲದ ಹಿಂದೆ ಯಾರ್ಯಾರಿದ್ದರು ಎಂಬುದನ್ನ ಪುಸ್ತಕದಲ್ಲಿ ತಿಳಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಹೆಚ್,ವಿಶ್ವನಾಥ್, ಅಪರೇಷನ್ ಕಮಲ...

ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ ಹೋಗುವವರು ನಾವಲ್ಲ-ಮಾಜಿ ಸಚಿವ ಎಂಟಿಬಿ ನಾಗರಾಜ್…

0
ಬೆಂಗಳೂರು,ಜ,31,2020(www.justkannada.in): ಅಧಿಕಾರದ ಆಸೆಗಾಗಿ ನಾವು ರಾಜಕೀಯಕ್ಕೆ ಬಂದಿಲ್ಲ ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ  ಹೋಗವವರು ನಾವಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಎಂಟಿಬಿ ನಾಗರಾಜ್, ಅಧಿಕಾರದ ಆಸೆಗಾಗಿ...

ಸಿಎಂ ಬಿಎಸ್ ವೈ ದೆಹಲಿಗೆ ತೆರಳಿರುವ ಹಿನ್ನೆಲೆ: ಸಚಿವ ಸಂಪುಟ ಸಭೆ ಮುಂದೂಡಿಕೆ…

0
ಬೆಂಗಳೂರು,ಜ,31,2020(www.justkannada.in):  ಕಗ್ಗಂಟಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ಇದೀಗ ರಾಜ್ಯದ ಅಭಿವೃದ್ದಿಗೂ ತೊಡಕಾಗಿ ಪರಿಣಮಿಸಿದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರ ಜತೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ...

ಪೌರತ್ವ ಕಾಯ್ದೆ ಜಾರಿ ಮೂಲಕ ನಿರಾಶ್ರಿತರಿಗೆ ಆಶ್ರಯ: ಜಮ್ಮುಕಾಶ್ಮೀರ ಅಭಿವೃದ್ಧಿಗೆ ಬದ್ಧ- ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ...

0
ನವದೆಹಲಿ,ಜ,31,2020(www.justkannada.in): ಪೌರತ್ವ ಕಾಯ್ದೆ ಜಾರಿ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ. ಈ ಮೂಲಕ ಗಾಂಧೀಜಿ ಕನಸು ನನಸ್ಸು ಮಾಡಿದ್ದೇವೆ ಎಂದು ರಾಷ್ಟ್ರಪತಿ ರಮನಾಥ್ ಗೋವಿಂದ್ ತಿಳಿಸಿದರು. ಕೇಂದ್ರ ಬಜೆಟ್ ಮೇಲಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು...

ಕೊನೆಗೂ ಉದ್ಘಾಟನೆಯಾದ ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ….

0
ಮಂಗಳೂರು,ಜ,31,2020(www.justkannada.in):  ಕಳೆದ 10 ವರ್ಷಗಳಿಂದ ಕಾಮಗಾರಿ ಕುಂಠಿತಗೊಂಡು ಉದ್ಘಾಟನೆ ಕಾಣದೆ ಹಲವು ಟ್ರೋಲ್ ಗಳಿಗೆ ಒಳಗಾಗಿದ್ದ ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ಕೊನೆಗೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಪಂಪ್...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಇಂದಿನಿಂದ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ…

0
ನವದೆಹಲಿ,ಜ.31,2020(www.justkannada.in):  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘd ವತಿಯಿಂದ ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ವೇತನ ಹೆಚ್ಚಳ,  ಬ್ಯಾಂಕ್ ವ್ಯವಹಾರ ವಾರದಲ್ಲಿ 5...

ಸಚಿವ ಸಿ.ಟಿ ರವಿಗೆ ಟಾಂಗ್: ರಾಜ್ಯಪಾಲರ ಭಾಷಣಕ್ಕೆ ಅನಗತ್ಯವಾಗಿ ವಿರೋಧ ಮಾಡಲ್ಲ ಎಂದ್ರು ಮಾಜಿ ಸಿಎಂ ಸಿದ್ಧರಾಮಯ್ಯ…

0
ಚಿಕ್ಕಮಗಳೂರು,ಜ,31,2020(www.justkannada.in): ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಅನಗತ್ಯವಾಗಿ ವಿರೋಧ ಮಾಡಲ್ಲ. ರಾಜ್ಯಕ್ಕೆ ವಿರೋಧ ಇರುವಂತಹ ವಿಚಾರ ಇದ್ರೆ ವಿರೋಧ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ...