ವಾರ್ಡ್ ನಂ.18ರ ಉಪಚುನಾವಣೆ ಹಿನ್ನೆಲೆ: ಕ್ವಾಲಿಟಿ ಇಲ್ಲದ ಶಾಯಿ ಬಳಕೆ: ಬೇಸರ ವ್ಯಕ್ತಪಡಿಸಿದ ಮತದಾರ…
ಮೈಸೂರು,ಫೆ,9,2020(www.justkannada.in): ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 18ರ ಉಪಚುನಾವಣೆ ನಡೆಯುತ್ತಿದ್ದು ಈ ನಡುವೆ ಮತದಾನದ ವೇಳೆ ಕಡಿಮೆ ಗುಣಮಟ್ಟದ ಶಾಯಿ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ವಾರ್ಡ್ ನಂಬರ್ 18ರ ಉಪ...
ನಾಳೆ ಬೆಳಿಗ್ಗೆ ನೂತನ ಸಚಿವರಿಗೆ ಖಾತೆ ಹಂಚಿಕೆ: ಬಜೆಟ್ ಬಳಿಕ ನಿಗಮ ಮಂಡಳಿ ನೇಮಕ- ಸಿಎಂ ಬಿಎಸ್ ಯಡಿಯೂರಪ್ಪ...
ಶಿವಮೊಗ್ಗ,ಫೆ,9,2020(www.justkannada.in): ನೂತನ ಸಚಿವರಿಗೆ ನಾಳೆ ಬೆಳಿಗ್ಗೆಯೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ...
ಹೆಚ್.ಡಿಕೆ ಹೇಳಿಕೆಗೆ ತಿರುಗೇಟು: ಖಾಲಿ ಇರುವ ಆರು ಸ್ಥಾನ ಭರ್ತಿ ವೇಳೆ ಮೈಸೂರು ಭಾಗಕ್ಕೂ ಅವಕಾಶ – ಸಿಎಂ...
ಮೈಸೂರು,ಫೆ,9,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಮೈಸೂರು ಭಾಗ ಕಡೆಗಣಿಸಲಾಗಿದೆಎಂಬ ಆರೋಪ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಪುತ್ರ ವಿಜಯೇಂದ್ರ, ಇನ್ನು 6 ಸ್ಥಾನ ಖಾಲಿ ಇದೆ. ಅದನ್ನು ಶಿಘ್ರದಲ್ಲೆ ತುಂಬಿ...
ಮೈಸೂರು ಪ್ರವಾಸಿ ತಾಣಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ: ಪ್ರವಾಸಿಗರ ಮೇಲೆ ನಿಗಾ…
ಮೈಸೂರು,ಫೆ,9,2020(www.justkannada.in): ಚೀನಾದಲ್ಲಿ ಮೃತ್ಯುಕೂಪವಾಗಿರುವ ಕೊರೊನಾ ವೈರಸ್ ಭೀತಿ ದೇಶದಲ್ಲೂ ಆತಂಕ ಸೃಷ್ಠಿಸಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ನಗರದ ಪ್ರವಾಸಿ ತಾಣಗಳಲ್ಲಿ...
ಗುಜರಿಯಲ್ಲಿ ಅಗ್ನಿ ಅವಘಡ: ಸ್ಥಳಕ್ಕೆ ಮೈಸೂರು ಮೇಯರ್ ಭೇಟಿ ಪರಿಶೀಲನೆ…
ಮೈಸೂರು,ಫೆ,9,2020(www.justkannada.in): ನಗರದ ಬನ್ನಿಮಂಟಪದ ನೂರ್ ಮಸೀದಿ ಬಳಿಯ ಗುಜರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಡರಾತ್ರಿ ನೂರ್ ಮಸೀದಿ ಬಳಿ...
ಟ್ಯಾಂಕರ್ ಡಿಕ್ಕಿ: ಕಾರಿನಲ್ಲಿದ್ದ ಇಬ್ಬರು ದುರ್ಮರಣ…
ದಕ್ಷಿಣ ಕನ್ನಡ,ಫೆ,9,2020(www.justkannada.in): ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಪುತ್ತೂರು ತಾಲ್ಲೂಕಿನ ಬೆದ್ರೋಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ನೆಲ್ಯಾಡಿ...
ಖಾನಾಪೂರ ಸಮೀಪ ಭೀಕರ ಅಪಘಾತ ; 7 ಮಂದಿ ಕೃಷಿ ಕಾರ್ಮಿಕರು ಮೃತ.
ಬೆಳಗಾವಿ, ಫೆ. 08, 2020 : (www.justkannada.in news ) ಜಿಲ್ಲೆಯ ಖಾನಾಪೂರ ತಾಲೂಕಿನ ಬೋಗೂರ ಗ್ರಾಮದ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳುಜನ ಕೃಷಿ ಕಾರ್ಮಿಕರು ಸಾವಿಗೀಡಾಗಿದ್ದು,...



