ನಿನೇನಾದ್ರು ನನ್ನ ವಾರ್ಡ್ ನಲ್ಲಿದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು- ಅಧಿಕಾರಿಗಳ ವಿರುದ್ದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಗರಂ…
ಬೆಂಗಳೂರು,ಫೆ,14,2020(www.justkannada.in): ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಇಂದು ಕಸ ನಿರ್ವಹಣೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ನಡೆದಿದೆ.
ನಗರದ ವಾರ್ಡ್ ನಂಬರ್ 109ರಲ್ಲಿ ವಾರ್ಡ್ ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ...
ಅಧಿಕಾರಿಗಳು, ರಾಜಕಾರಣಿಗಳ ಪಿತೂರಿಯಿಂದಾಗಿ ರಾಜ್ಯದಲ್ಲಿ ಕಡ್ಡಾಯವಾಗದ ಕನ್ನಡ ಭಾಷೆ- ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಆರೋಪ…
ಮೈಸೂರು,ಫೆ,14,2020(www.justkannada.in): ಅಧಿಕಾರಿಗಳು ಹಾಗು ರಾಜಕಾರಣಿಗಳ ಪಿತೂರಿಯಿಂದಾಗಿ ರಾಜ್ಯದಲ್ಲಿ ಕನ್ನಡ ಭಾಷೆ ಕಡ್ಡಾಯವಾಗುತ್ತಿಲ್ಲ. ಕನ್ನಡ ಭಾಷೆಗೆ ಆದ್ಯತೆ ಎನ್ನುವ ಬದಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು...
ಅಭ್ಯರ್ಥಿಗಳ ಅಪರಾಧ ವಿವರ ಬಹಿರಂಗಪಡಿಸುವಂತೆ ಸುಪ್ರೀಂ ಆದೇಶದ ಬಗ್ಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು ಹೀಗೆ…
ಮೈಸೂರು,ಫೆ,14,2020(www.justkannada.in): ಚುನಾವಣೆಗಳಲ್ಲಿ ಕ್ರಿಮಿನಲ್ ಗಳನ್ನ ರಾಜಕೀಯ ಪಕ್ಷಗಳು ಸ್ಪರ್ಧೆಗೆ ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಕಠಿಣ ಆದೇಶವನ್ನ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಸ್ವಾಗತಿಸಿದ್ದಾರೆ.
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ...
ನ್ಯೂಜಿಲ್ಯಾಂಡ್’ನಲ್ಲಿ ಟ್ರಕ್ಕಿಂಗ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು
ಆಕ್ಲೆಂಡ್, ಫೆಬ್ರವರಿ 14, 2020 (www.justkannada.in): ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಸೋಲು ಮರೆತು ಟೆಸ್ಟ್ ಸರಣಿಗೆ ಸಿದ್ಧರಾಗುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಟ್ರಕ್ಕಿಂಗ್ ಮಾಡಿ ರಿಲ್ಯಾಕ್ಸ್ ಮಾಡಿದ್ದಾರೆ.
ಟೀಂ ಇಂಡಿಯಾ ನಾಯಕ...
ಹೊಸ ಲೋಗೋ ಲಾಂಚ್ ಮಾಡಿದ ಆರ್’ಸಿಬಿ
ಬೆಂಗಳೂರು, ಫೆಬ್ರವರಿ 14, 2020 (www.justkannada.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನೂತನ ಲಾಂಛನ ಬಿಡುಗಡೆ ಮಾಡಿದೆ.
ಎರಡು ದಿನಗಳ ಹಿಂದೆ ಆರ್ ಸಿಬಿ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಲಾಂಛನ ಹಾಗೂ ಪೋಸ್ಟ್‌ಗಳನ್ನು...
ಪುಲ್ವಾಮಾ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧ ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ…
ಮಂಡ್ಯ,ಫೆ,14,2020(www.justkannada.in): ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ. ದೇಶದೆಲ್ಲೆಡೆ ಹುತಾತ್ಮ ಯೋಧರನ್ನ ನೆನೆಯಲಾಗುತ್ತಿದ್ದು, ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ...
ಯಶ್-ರಾಧಿಕಾ ಸ್ಪೆಷಲ್ ಡೇಗೆ ಸ್ಪೆಷಲ್ ಫೋಸ್ಟ್ !
ಬೆಂಗಳೂರು, ಫೆಬ್ರವರಿ 14, 2020 (www.justkannada.in): ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಗೆ ಇಂದು ವಿಶೇಷ ದಿನವಂತೆ!
ಹೌದು. ಇಂದು ಪ್ರೇಮಿಗಳ ದಿನ. ಇದರ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ...
ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್’ ಜೊತೆ ಜಾಗರಣೆ ಮಾಡಿ !
ಬೆಂಗಳೂರು, ಫೆಬ್ರವರಿ 14, 2020 (www.justkannada.in): ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ 'ಶಿವಾಜಿ ಸುರತ್ಕಲ್' ಬಿಡುಗಡೆಗೆ ಸಜ್ಜಾಗಿದೆ.
ವಿಭಿನ್ನ ಪಾತ್ರದಲ್ಲಿ ರಂಜಿಸಲು ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಗೆ ಬರಲಿದೆ. ಆಕಾಶ್...
ಸಲ್ಮಾನ್ ಖಾನ್’ಗೆ ಜೋಡಿಯಾಗೋ ಚಾನ್ಸ್ ಪಡೆದ ಪೂಜಾ ಹೆಗ್ಡೆ
ಬೆಂಗಳೂರು, ಫೆಬ್ರವರಿ 14, 2020 (www.justkannada.in): ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪೂಜಾ ಈಗ ಸಲ್ಮಾನ್ ಖಾನ್...
ಕೆಜಿಎಫ್-2 ಕ್ಲೈಮ್ಯಾಕ್ಸ್’ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್
ಬೆಂಗಳೂರು, ಫೆಬ್ರವರಿ 14, 2020 (www.justkannada.in): ಕೆಜಿಎಫ್-2ನಲ್ಲಿ ಸಾಕಷ್ಟು ಫೈಟ್ ದೃಶ್ಯಗಳಿವೆಯಂತೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದಂತೆ.
ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಹೇಗಿರಲಿದೆ...



