ಕೆಜಿಎಫ್-2 ಕ್ಲೈಮ್ಯಾಕ್ಸ್’ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್

ಬೆಂಗಳೂರು, ಫೆಬ್ರವರಿ 14, 2020 (www.justkannada.in): ಕೆಜಿಎಫ್-2ನಲ್ಲಿ ಸಾಕಷ್ಟು ಫೈಟ್ ದೃಶ್ಯಗಳಿವೆಯಂತೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದಂತೆ.

ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಹೇಗಿರಲಿದೆ ಎನ್ನುವ ಕುತೂಹಲ ಕೊಟ್ಯಾಂತರ ಅಭಿಮಾನಿಗಳಲ್ಲಿದೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಕೆಜಿಎಫ್-2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿಯೆ ಕೋಟಿ ಕೋಟಿ ಖರ್ಚು ಮಾಡುಲಾಗುತ್ತಿದೆಯಂತೆ. ಬಹು ಕೋಟಿ ವೆಚ್ಚದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

ವಿಶೇಷ ಅಂದರೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸಂಜಯ್ ದತ್ ಮತ್ತು ಯಶ್ ನಡುವೆ ಭಯಾನಕ ಫೈಟ್ ದೃಶ್ಯವಿದೆಯಂತೆ. ಈ ಫೈಟ್ ನಲ್ಲಿ ಯಶ್ ಮತ್ತು ಸಂಜಯ್ ದತ್ ಇಬ್ಬರು ಶರ್ಟ್ ಲೆಸ್ ಕಾದಾಟ ಮಾಡಲಿದ್ದಾರಂತೆ.