Thursday, May 7, 2026
Home Blog Page 4076

ಜೆಡಿಎಸ್’ಗೆ ಗುಡ್ ಬಾಯ್ ಎಂದ ಮುಖಂಡ ರಮೇಶ್ ಬಾಬು

0
ಬೆಂಗಳೂರು, ಮಾರ್ಚ್ 7, 2020 (www.juskannada.in): ಜೆಡಿಎಸ್ ಮುಖಂಡ, ಮಾಜಿ ಎಂಎಲ್ ಸಿ ರಮೇಶ್ ಬಾಬು ಜೆಡಿಎಸ್ ಗೆ ಗುಡ್ ಬಾಯ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜೀನಾಮೆ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. ಜೆಡಿಎಸ್...

ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡ ಪೊಲೀಸರ ಬಲೆಗೆ

0
ಬೆಂಗಳೂರು, ಮಾರ್ಚ್ 7, 2020 (www.juskannada.in): ಹಳೆ ವಿಡಿಯೋ ಇಟ್ಟುಕೊಂಡು ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ...

ತಿ.ನರಸೀಪುರದ ಬೆನಕನಹಳ್ಳಿ ಪಟ್ಟದ ಮಠದ ಮಹದೇವಸ್ಚಾಮಿ ಸ್ವಾಮೀಜಿ ಅನುಮಾನಾಸ್ಪದ ಸಾವು

0
ಮೈಸೂರು, ಮಾರ್ಚ್ 7, 2020 (www.juskannada.in): ಮೈಸೂರಿನಲ್ಲಿ ಸ್ವಾಮೀಜಿಯೊಬ್ಬರು ಮೃತಪಟ್ಟಿದ್ದು, ಇದರಿಂದ ಹಲವಾರು ಅನುಮಾನಗಳು ಉದ್ಭವಿಸಿವೆ. ತಿ.ನರಸೀಪುರದ ಬೆನಕನಹಳ್ಳಿ ಪಟ್ಟದ ಮಠದ ಮಹದೇವಸ್ಚಾಮಿ ಸ್ವಾಮೀಜಿ ನಿಧನರಾಗಿದ್ದಾರೆ. ಆದರೆ ಇದು ಹೃದಯಾಘಾತವಲ್ಲ ಆತ್ಮಹತ್ಯೆ ಎಂದು ಗ್ರಾಮಸ್ಥರು...

ರಾಜ್ಯದಲ್ಲಿ ಈವರೆಗೆ ಕೋರೋನಾ ಪ್ರಕರಣ ಪತ್ತೆಯಾಗಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

0
ಮೈಸೂರು, ಮಾರ್ಚ್ 7, 2020 (www.juskannada.in): ರಾಜ್ಯದಲ್ಲಿ ಈವರೆಗೆ ಒಂದೆ ಒಂದು ಕೋರೋನಾ ಪ್ರಕರಣ ಪತ್ತೆಯಾಗಿಲ್ಲ ಎಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಗ್ರಾ.ಪಂ ವ್ತಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲಾ...

ಬಾರದ ಅನುದಾನ: ಪೊಲೀಸರ ಕೈಗೆ ಸಿಗದ ಫೆಬ್ರವರಿ ತಿಂಗಳ ಸಂಬಳ !

0
ಧಾರವಾಡ, ಮಾರ್ಚ್ 7, 2020 (www.juskannada.in): ಅನುದಾವಿಲ್ಲದೇ ಪೊಲೀಸರಿಗೆ ಫೆಬ್ರವರಿ ತಿಂಗಳಿನಲ್ಲಿ ಸಂಬಳ ಸಿಕ್ಕಿಲ್ಲ ಎನ್ನಲಾಗಿದೆ. ಸಂಬಳ ತಡವಾಗುತ್ತಿರುವುದಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರು ತಮ್ಮ ಅಧೀನ ಸಿಬ್ಬಂದಿಗಳಿಗೆ ಫ್ಯಾಕ್ಸ್‌ ಮಾಡಿದ್ದಾರೆ. ಫ್ಯಾಕ್ಸ್‌ನಲ್ಲಿ ಅನುದಾದನ ಕೊರತೆಯಿಂದಾಗಿ...

ಹಿರಿಯ ನಟಿ, ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ

0
ಉತ್ತರ ಪ್ರದೇಶ, ಮಾರ್ಚ್ 7, 2020 (www.juskannada.in): ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾ ಅವರಿಗೆ ಉತ್ತರ ಪ್ರದೇಶ ನ್ಯಾಯಾಲಯ ಇಂದು ಜಾಮೀನು ರಹಿತ ವಾರೆಂಟ್​ ಹೊರಡಿಸಿದೆ. ಕಳೆದ ವರ್ಷ ನಡೆದ ಲೋಕಸಭಾ...

ಏಷ್ಯಾನೆಟ್ ನ್ಯೂಸ್, ಮೀಡಿಯಾ ಒನ್ ಪ್ರಸಾರ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸಚಿವಾಲಯ

0
ನವದೆಹಲಿ, ಮಾರ್ಚ್ 7, 2020 (www.juskannada.in): ಐ & ಬಿ ಸಚಿವಾಲಯವು ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲೆ 48 ಗಂಟೆಗಳ ನಿಷೇಧವನ್ನು ತೆಗೆದುಹಾಕಿದೆ. ಕೇರಳ ಮೂಲದ ಟೆಲಿವಿಷನ್ ನ್ಯೂಸ್ ಚಾನೆಲ್ಗಳು ಮತ್ತೆ...

ಹಾಸನದಲ್ಲಿ ಬಲೆಗೆ ಬಿದ್ದ ಮೈಸೂರಿನ ಚಾಲಾಕಿ ಮನೆಗಳ್ಳರು !

0
ಹಾಸನ, ಮಾರ್ಚ್ 7, 2020 (www.juskannada.in): ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಅಂತಹ ಮನೆಗಳಿಗೆ ಕನ್ನ ಹಾಕಿ ನಗದು, ಚಿನ್ನಾಭರಣ ದೋಚುತ್ತಿದ್ದ ಮೈಸೂರು ಮೂಲದ ಮೂವರು ಮನೆಗಳ್ಳರನ್ನು ಜಿಲ್ಲಾ ಪೊಲೀಸರ ತಂಡ...

ಜಿಂಕೆ ಕೊಂಬು ಸಾಗಿಸಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂಧನ.

0
  ಮೈಸೂರು, ಮಾ.07, 2020 : (www.justkannada.in news ) ವಿಮಾನದಲ್ಲಿ ಅಕ್ರಮವಾಗಿ ಜಿಂಕೆ ಕೊಂಬು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ ಬಂಧನ. ತಮಿಳುನಾಡು ಮೂಲದ ಕಾರ್ತಿಕ್ ರೆಡ್ಡಿ(38) ಬಂಧಿತ ಆರೋಪಿ. ಶುಕ್ರವಾರ ರಾತ್ರಿ 8:30ರ ವೇಳೆಗೆ ಹೈದರಾಬಾದ್...