ಬಾರದ ಅನುದಾನ: ಪೊಲೀಸರ ಕೈಗೆ ಸಿಗದ ಫೆಬ್ರವರಿ ತಿಂಗಳ ಸಂಬಳ !

ಧಾರವಾಡ, ಮಾರ್ಚ್ 7, 2020 (www.juskannada.in): ಅನುದಾವಿಲ್ಲದೇ ಪೊಲೀಸರಿಗೆ ಫೆಬ್ರವರಿ ತಿಂಗಳಿನಲ್ಲಿ ಸಂಬಳ ಸಿಕ್ಕಿಲ್ಲ ಎನ್ನಲಾಗಿದೆ.

ಸಂಬಳ ತಡವಾಗುತ್ತಿರುವುದಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರು ತಮ್ಮ ಅಧೀನ ಸಿಬ್ಬಂದಿಗಳಿಗೆ ಫ್ಯಾಕ್ಸ್‌ ಮಾಡಿದ್ದಾರೆ.

ಫ್ಯಾಕ್ಸ್‌ನಲ್ಲಿ ಅನುದಾದನ ಕೊರತೆಯಿಂದಾಗಿ ಫೆಬ್ರವರಿ ತಿಂಗಳ ಸಂಬಳ ತಡವಾಗಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.