Sunday, May 10, 2026
Home Blog Page 4050

ನಾಳೆ ‘ರಾಬರ್ಟ್’ ಸಿನಿಮಾ ಮತ್ತೊಂದು ಹಾಡು ರಿಲೀಸ್

0
ಬೆಂಗಳೂರು, ಮಾರ್ಚ್ 20, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮತ್ತೊಂದು ಹಾಡು ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ರಾಬರ್ಟ್ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಎರಡೂ ಅತೀ ಹೆಚ್ಚು ವೀಕ್ಷಣೆ...

22ರಿಂದ ಧಾರವಾಹಿ, ರಿಯಾಲಿಟಿ ಶೋ ಚಿತ್ರೀಕರಣ ಶಟ್’ಡೌನ್

0
ಬೆಂಗಳೂರು, ಮಾರ್ಚ್ 20, 2020 (www.justkannada.in): ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಒಂದು ವಾರದ ಕಾಲ ಸ್ಥಗಿತಗೊಳಿಸಲು ಆದೇಶಿಸಿದೆ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಈಗಾಗಲೇ ಧಾರವಾಹಿಗಳ ಚಿತ್ರೀಕರಣ ಬಂದ್...

ನಿರ್ಭಯಾ ಹಂತಕರ ನೇಣಿಗೇರಿಸಿದ ಹ್ಯಾಂಗ್ ಮನ್ ಗೆ ಒಂದು ಲಕ್ಷ ದೇಣಿಗೆ ನೀಡಿದ ಜಗ್ಗೇಶ್

0
ಬೆಂಗಳೂರು, ಮಾರ್ಚ್ 20, 2020 (www.justkannada.in): ನಿರ್ಭಯ ಹಂತಕರ ಗಲ್ಲಿಗೇರಿಸಿದ ಹ್ಯಾಂಗ್ ಮನ್ ಗೆ ನಟ ನವರಸನಾಯಕ ಜಗ್ಗೇಶ್ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಅವರು ನಿರ್ಭಯಾ ಹಂತಕರ ನೇಣಿಗೇರಿಸಿದ...

ಕೊರೊನಾ ಎಫೆಕ್ಟ್: ಬೇಬಿ ಸಿಟ್ಟರ್ ಆದ ರಿಷಬ್ ಶೆಟ್ರು !

0
ಬೆಂಗಳೂರು, ಮಾರ್ಚ್ 20, 2020 (www.justkannada.in): ನಿರ್ದೇಶಕ, ನಟ ರಿಷಬ್ ಶೆಟ್ಟಿ ಈಗ ಬೇಬಿ ಸಿಟ್ಟರ್ ಆಗಿದ್ದಾರೆ! ಹೌದು. ಕೊರೋನಾವೈರಸ್ ನಿಂದಾಗಿ ಸಿಕ್ಕ ಬಿಡುವಿನ ವೇಳೆಯನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ. ಕೊರೋನಾದಿಂದಾಗಿ ಚಿತ್ರೀಕರಣ, ಸಿನಿಮಾ...

ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಐಪಿ ವಿಶೇಷ ದರ್ಶನ ರದ್ದು: ಭಕ್ತರಿಗೆ ಸ್ಯಾನಿಟೈಸರ್ ಸಿಂಪಡಣೆ…

0
ಮೈಸೂರು,ಮಾ,20,2020(www.justkannada.in):  ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತಟ್ಟಿದ್ದು, ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ...

ಕೊಡಗಿನಲ್ಲಿ ಇದೀಗ ಕೊರೋನಾ ಜತೆಗೆ ಎದುರಾಯ್ತು ಹಕ್ಕಿಜ್ವರದ ಭೀತಿ….

0
ಕೊಡಗು,ಮಾ,20,2020(www.justkannada.in):  ಕೊರೋನಾ ವೈರಸ್ ಹಾವಳಿ ಕೊಡಗು ಜಿಲ್ಲೆಗೆ ಕಾಲಿಟ್ಟಿದ್ದು ನಿನ್ನೆ ಸೌದಿಯಿಂದ ಬಂದ ಮಡಿಕೇರಿಯ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಇದೀಗ ಕೊಡಗಿನಲ್ಲಿ  ಕೊರೋನಾ ಭೀತಿ ನಡುವೆ ಹಕ್ಕಿಜ್ವರದ ಆತಂಕ ಸೃಷ್ಠಿಯಾಗಿದೆ. ಕೊಡಗಿನ...

ಇಂದಿನ ಭವಿಷ್ಯ: ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ಇಂದಿನ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ

0
ಬೆಂಗಳೂರು,ಮಾ,20,2020(www.justkannada.in): ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ಇಂದಿನ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ  ಬನ್ನಿ ಮೇಷ:ಈ ದಿನ ಸಾಲಗಳು ತೀರಿ ಋಣ ವಿಮೋಚನೆ ಆಗಲಿದೆ ಬಹಳ ಒಳ್ಳೆಯ ದಿನ. ಕಾರ್ಯ ಸಾಧನೆಯಿಂದ ಮಾನಸಿಕ ನೆಮ್ಮದಿ...

ಕೊರೋನಾ ಎಫೆಕ್ಟ್:  ದೆಹಲಿಯ ಎಲ್ಲಾ ಹೋಟೆಲ್ ರೆಸ್ಟೋರೆಂಟ್ ಬಂದ್: ಆದೇಶ ಉಲ್ಲಂಘಿಸಿದ್ರೆ ಕೇಸ್….

0
ನವದೆಹಲಿ,ಮಾ,19,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆ ಅದನ್ನ ತಡೆಗಟ್ಟಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾರ್ಚ್ 31ರವರೆಗೆ ನವದೆಹಲಿಯ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಮುಚ್ಚುವಂತೆ...

ಕೊರೋನಾ ಸೋಂಕಿಗೆ ದೇಶದಲ್ಲಿ ನಾಲ್ಕನೇ ಬಲಿ…

0
ನವದೆಹಲಿ,ಮಾ,19,2020(www.justkannada.in): ಚೀನಾದಲ್ಲಿ ಆರಂಭಗೊಂಡ  ಮಹಾಮಾರಿ ಕೊರೋನಾ ವೈರಸ್  ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳ ನಿದ್ದೆಗೆಡಿಸಿದ್ದು ಈ ನಡುವೆ ಇದರ ಅಟ್ಟಹಾಸ ಭಾರತದಲ್ಲೂ ಮುಂದುವರೆದಿದೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕಿಗೆ 4ನೇ ಬಲಿಯಾಗಿದೆ. ಪಂಜಾಬ್ ನಲ್ಲಿ...

ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್ – ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ…

0
ನವದೆಹಲಿ,ಮಾ,19,2020(www.justkannada.in):  ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನ ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೊರೋನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು...