Sunday, May 10, 2026
Home Blog Page 4049

ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕಮಲ್ ನಾಥ್…

0
ಮಧ್ಯಪ್ರದೇಶ,ಮಾ,20,2020(www.justkannada.in):  ಮಧ್ಯಪ್ರದೇಶದಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗಿದ್ದು ಈ ಹಿನ್ನೆಲೆ, ಮುಖ್ಯಮಂತ್ರಿ ಸ್ಥಾನಕ್ಕೆ ಕಮಲನಾಥ್ ರಾಜೀನಾಮೆ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮಧ್ಯಾಹ್ನ...

ಕೊರೋನಾ ನಿಗ್ರಹಕ್ಕೆ ನಟ ಪ್ರೇಮ್ ಮೈಸೂರಿನಲ್ಲಿ ಮಾಡಿದ್ದೇನು ಗೊತ್ತ…?

0
ಮೈಸೂರು,ಮಾ,20,2020(www.justkannada.in):  ಎಲ್ಲೆಡೆ ಕೊರೊನಾ ವೈರಸ್ ಸೋಂಕು  ಹರಡುವ ಭೀತಿ ಹೆಚ್ಚಾಗಿದ್ದು ಈ ನಡುವೆ ನಟ ನೆನಪಿರಲಿ ಪ್ರೇಮ್ ಕೊರೊನಾ ನಿಗ್ರಹಕ್ಕೆ ದೇವರ ಮೊರೆ ಹೋಗಿದ್ದಾರೆ. ನೆನಪಿರಲಿ ಪ್ರೇಮ್‌ ಇಂದು ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ...

ಮೈಸೂರಿನ ಇನ್ಫೋಸೀಸ್ ಗೆ ತಟ್ಟಿದ ಕೊರೋನಾ ಎಫೆಕ್ಟ್…

0
ಮೈಸೂರು,ಮಾ,20,2020(www.justkannada.in): ಈಗಾಗಲೇ ದೇಶದಲ್ಲಿ ಐದು ಬಲಿ ಪಡೆದಿರುವ ಕೊರೋನಾ ವೈರಸ್ ಭೀತಿ ಕರ್ನಾಟಕದಲ್ಲೂ ಹೆಚ್ಚಾಗಿದೆ. ಈ ನಡುವೆ ಕೊರೋನಾ ಭೀತಿ ಸಾಂಸ್ಕೃತಿಕ ನಗರಿ ಮೈಸೂರಿಗೂ ತಟ್ಟಿದೆ. ಹೌದು, ಕೊರೋನಾ ವೈರಸ್ ಹರಡುವ ಆತಂಕ ಹಿನ್ನೆಲೆ...

ಕೊರೋನಾ ವೈರಸ್ ಗೆ ಭಾರತದಲ್ಲಿ 5ನೇ ಬಲಿ…

0
ರಾಜಸ್ತಾನ,ಮಾ,20,2020(www.justkanna.in):  ಪ್ರಪಂಚದಲ್ಲಿ  ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಗೆ ದೇಶದಲ್ಲಿ 5ನೇ ಬಲಿಯಾಗಿದೆ. ರಾಜಸ್ತಾನದಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಇಂದು ಸಾವನ್ನಪ್ಪಿದ್ದಾರೆ. ಭಾರತ ಪ್ರವಾಸಕ್ಕೆ ಬಂದಿದ್ದ 69 ವಯಸ್ಸಿನ ಇಟಲಿ  ನಾಗರಿಕ...

ಜೂನ್’ವರೆಗೆ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಗಳು ನಡೆಯಲ್ಲ

0
ನವದೆಹಲಿ, ಮಾರ್ಚ್ 20, 2020 (www.justkannada.in): ಜಾಗತಿಕ ಮಟ್ಟದ ಪುರುಷರ ಹಾಗೂ ವನಿತೆಯರ ಎಲ್ಲ ವೃತ್ತಿಪರ ಟೆನಿಸ್‌ ಕೂಟಗಳನ್ನು ಜೂನ್‌ 7ರ ತನಕ ರದ್ದುಪಡಿಸಲಾಗಿದೆ. ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯನ್ನು ಸೆಪ್ಟಂಬರ್‌ ತಿಂಗಳಿಗೆ ಮುಂದೂಡಿದ...

ಏಪ್ರಿಲ್ 15ರ ಬಳಿಕ ಐಪಿಎಲ್ ಭವಿಷ್ಯ ನಿರ್ಧಾರ

0
ನವದೆಹಲಿ, ಮಾರ್ಚ್ 20, 2020 (www.justkannada.in): ಈ ವರ್ಷದ ಐಪಿಎಲ್ ಆವೃತ್ತಿ ಭವಿಷ್ಯ ಶೀಘ್ರವೇ ನಿರ್ಧಾರವಾಗಲಿದೆ. ಈ ಬಾರಿಯ ಐಪಿಎಲ್ ನಡೆಯುತ್ತದೋ ಇಲ್ಲವೋ ಎಂಬ ಗೊಂದಲಗಳಿಗೆ ಏಪ್ರಿಲ್ 15 ರ ಬಳಿಕ ಉತ್ತರ ಸಿಗಲಿದೆ...

ಚಹಲ್ ‘ಟಿಕ್ ಟಾಕ್ ಗೂಗ್ಲಿ’ ಎಂಟರ್’ಟೈನ್’ಮೆಂಟ್

0
ನವದೆಹಲಿ, ಮಾರ್ಚ್ 20, 2020 (www.justkannada.in): ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಡೆಡ್ಲಿ ಕೊರೊನಾದಿಂದಾಗಿ ಕ್ರಿಕೆಟಿಗರೆಲ್ಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಹಲ್ ಕೂಡ...

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ ಮಾಡುವ ವಿಚಾರ: ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ…

0
ಬೆಂಗಳೂರು,ಮಾ,20,2020(www.justkannada.in): ರಾಜ್ಯದಲ್ಲಿ  ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮಾರ್ಚ್ 31ರವರೆಗೆ ಮದುವೆ ಸಭೆ ಸಮಾರಂಭಗಳು ಮಾಲ್ ಗಳು, ಥಿಯೇಟರ್ ಗಳನ್ನ ಬಂದ್ ಮಾಡಲಾಗಿದೆ. ಈ ನಡುವೆ ಎಸ್ ಎಸ್ ಎಲ್ ಸಿ...

ಚೇತರಿಸಿಕೊಂಡ ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ವಾಪಸ್

0
ಬೆಂಗಳೂರು, ಮಾರ್ಚ್ 20, 2020 (www.justkannada.in): ಅನಾರೋಗ್ಯದಿಂದ ಚೇತರಿಸಿಕೊಂಡ ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಅರ್ಜುನ್ ಜನ್ಯ ಒಂದಿಷ್ಟು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್...