ಐದು ವರ್ಷದ ಕಂದಮ್ಮನೊಂದಿಗೆ ನೇಣಿಗೆ ಶರಣಾದ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ
ಮೈಸೂರು, ಏ.27, 2020 : ( www.justkannada.in news ) ತನ್ನ ೫ ವರ್ಷದ ಹೆಣ್ಣು ಮಗುವಿನೊಂದಿಗೆ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೆಬ್ಬಾಳು...
ಕೋವಿಡ್ 19 ವಿರುದ್ಧದ ಸಮರಕ್ಕೆ ‘ NO-TOUCH HAND SANITIZER’ ಅಭಿವೃದ್ಧಿ ಪಡಿಸಿದ ಬೆಂಗಳೂರು ವಿದ್ಯಾರ್ಥಿ.
ಬೆಂಗಳೂರು, ಏ.27, 2020 : (www.justkannada.in news ) ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ನಾಗರಿಕರು ತಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸುತ್ತಿರುವುದರ ನಡುವೆಯೂ ಕೆಲವೊಂದು ಲೋಪಗಳು ಕಂಡು ಬರುತ್ತಿವೆ.
ಈ ಪೈಕಿ ಹಲವು...
ಸಿ.ಆರ್.ಪಿ.ಎಫ್. ಯೋಧನ ಬಂಧನ : ಘಟನೆ ಖಂಡಿಸಿದ ಸಚಿವ ರಮೇಶ್ ಜಾರಕಿಹೊಳಿ, ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹ.
ಬೆಳಗಾವಿ, ಏ.27, 2020 : (www.justkannada.in news) ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ತನ್ನ ಮನೆಯ ಮುಂದೆ ವಾಹನ ತೊಳೆಯುತ್ತಿದ್ದ ಅರೆ ಸೈನಿಕ ಪಡೆಯ ಯೋಧನನ್ನು ಕೇವಲ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಂಧಿಸಿರುವ...
KSOU : ಸ್ಪರ್ಧಾತ್ಮಕ ಕೇಂದ್ರದಿಂದ ಆನ್ ಲೈನ್ ತರಗತಿಗಳಿಗೆ ಚಾಲನೆ
ಮೈಸೂರು, ಏ.27, 2020 : ( www.justkannada.in news ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ತೆರೆದುಕೊಂಡಿದ್ದು, ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವೂ ಆನ್...
ಕೋವಿಡ್ 19 : ಜಾಹಿರಾತುಗಳ ಆಂದೋಲನದ ಮೂಲಕವೇ ಜಾಗೃತಿಗೆ ಹಣ ಪೋಲು
ಮೈಸೂರು, ಏ.27, 2020 : ( www.justkannada.in news ) : ಕೋವಿಡ್ -19 ಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನೆಪದಲ್ಲಿ ಸರಕಾರದ ಹಣ ಪೋಲಾಗುತ್ತಿರುವುದಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಅಸಮಧಾನ...
ನಾಗಮಂಗಲದಲ್ಲಿ ಕೋವಿಡ್ ಸೊಂಕಿಗೆ ಕಾರಣವಾದ ಮುಂಬೈ ಮೂಲದ ವ್ಯಕ್ತಿ..
ಮಂಡ್ಯ, ಏ.27, 2020 : (www.justkannada.in news ) : ಮುಂಬೈನಿಂದ ಬಂದ ನಾಗಮಂಗಲ ಮೂಲದ ವ್ಯಕ್ತಿಗೆ ಕರೋನ ಸೋಂಕು ಧೃಡ.ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿಗೆ (P-505) ಸೋಂಕು.
ಮುಂಬೈನಲ್ಲಿ...
ಲಾಕ್ ಡೌನ್ ಆರ್ಥಿಕ ಸಂಕಷ್ಟ: ಜನ ಸಾಮಾನ್ಯರ ನೆರವಿಗೆ ಮಾಜಿ ಸಿಎಂ ಎಚ್ಡಿಕೆ ಸಲಹೆ
ಬೆಂಗಳೂರು, ಏಪ್ರಿಲ್ 27, 2020: ಲಾಕ್ ಡೌನ್ ನಿಂದ ಆರ್ಥಿಕ ಅಭಿವೃದ್ಧಿ ಕುಸಿದಿರುವ ಸಂದರ್ಭದಲ್ಲಿ ಸರಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕೆಲ ಸಲಹೆ ನೀಡಿದ್ದಾರೆ.
ಟ್ವಿಟ್ಟರ್ ನಲ್ಲಿ ಎಚ್ಡಿಕೆ ನೀಡಿರುವ ಸಲಹೆಗಳು ಇಂತಿವೆ...
ರಿಸರ್ವ ಬ್ಯಾಂಕ್...
ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ
ಬೆಂಗಳೂರು, 27, ಏಪ್ರಿಲ್ 2020: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ಕೊರೊನಾ ಪೆಶೆಂಟ್ ನಂಬರ್ 466.
ಘಟನೆ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಪೊಲೀಸರಿಂದ ಪರಿಶೀಲನೆ ನಡೆದಿದೆ.
ರಸ್ತೆ ಬದಿಯಲ್ಲಿ ನೂರು ರೂ. ಮುಖ ಬೆಲೆಯ ನೋಟು ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು
ಮೈಸೂರು, 27, ಏಪ್ರಿಲ್ 2020: ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದೆ ಬಿದ್ದಿದ್ದ ನೂರು ರೂ.ಮುಖಬೆಲೆಯ ನೋಟೊಂದು ವ್ಯಕ್ತಿಯೋರ್ವರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಮಕೃಷ್ಣ ನಗರದ ಐ ಬ್ಲಾಕ್ ನಲ್ಲಿ ನಡೆದಿದೆ.
ರಾಮಕೃಷ್ಣ ನಗರದ...
ಲಾಕ್ ಡೌನ್ ಸಡಿಲಿಕೆ ಆಯಾ ಜಿಲ್ಲೆ ಡಿಸಿ ವಿವೇಚನೆಗೆ: ಸಚಿವ ಎಸ್.ಟಿ.ಸೋಮಶೇಖರ್
ಹಾಸನ, ಏಪ್ರಿಲ್ 27, 2020: ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೊಸದಾಗಿ ಕಟ್ಟಿದ ತರಕಾರಿ ಮಾರುಕಟ್ಟೆಯನ್ನು ವೀಕ್ಷಿಸಿದ್ದೇನೆ. ಆಲೂಗಡ್ಡೆ ಬಿತ್ತನೆ...



