ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ
ಬೆಂಗಳೂರು, ಏ.28, 2020 : (www.justkannada.in news ) ಕೊವಿಡ್ ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕೊರೊನಾ ಲಾಕ್ ಡೌನ್...
ಟೋಲ್ ಗಳಲ್ಲಿ ಸರ್ಕಾರಿ ಸಾರಿಗೆಗೆ ವಿನಾಯಿತಿ ನೀಡಲು ಡಿಸಿಎಂ ಸವದಿ ಕೇಂದ್ರಕ್ಕೆ ಮನವಿ
ಬೆಂಗಳೂರು, ಏ.28, 2020 : (www.justkannada.in news ) ಲಾಕ್ ಡೌನಿನ್ ಪರಿಣಾಮವಾಗಿ ಕರ್ನಾಟಕ ಸರ್ಕಾರದ ಸಾರಿಗೆ ಕ್ಷೇತ್ರಕ್ಕೆ ತೀವ್ರ ನಷ್ಟವಾಗುತ್ತಿರುವ ದರಿಂದ ಮುಂದಿನ ಆರು ತಿಂಗಳುಗಳ ಕಾಲ ಸಾರಿಗೆ ಸಂಸ್ಥೆಯ ಕೆ.ಎಸ್.ಆರ್....
ರಾಜ್ಯದ ಗ್ರೀನ್ ಝೋನ್ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಿದ ರಾಜ್ಯ ಸರಕಾರ : ಏನೇನಿರಲಿದೆ ಅಲ್ಲಿ..?
ಬೆಂಗಳೂರು, ಏ.28, 2020 : (www.justkannada.in news ) ರಾಜ್ಯ ಸರ್ಕಾರ ಹಸಿರು ವಲಯದಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ...
ಕಾಯಕ ಸಮಾಜ ಹಾಗೂ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ, ತಪ್ಪಿದಲ್ಲಿ ಲಾಕ್ ಡೌನ್ ಬಳಿಕ ಬೀದಿಗಿಳಿದು ಹೋರಾಟ...
ಬೆಂಗಳೂರು, ಏ.28, 2020 : (www.justkannada.in news ) ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಸಾಂಪ್ರದಾಯಿಕ ವೃತ್ತಿ ಮಾಡುವವರೂ ಸೇರಿದಂತೆ ಶ್ರಮಿಕ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ...
ತಮಿಳುನಾಡು ಮಾದರಿ ಕಾಯಿದೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ, ಸಂಶೋಧನೆ ಸಂಸ್ಥೆ ಆಗ್ರಹ
ಶವ ಸಂಸ್ಕಾರ, ರೋಗ ತಪಾಸಣೆಗೆ ತೊಂದರೆ ಕೊಡುವವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ
ಮೈಸೂರು, ಏಪ್ರಿಲ್ 28, 2020 (www.justkannada.in): ತಮಿಳುನಾಡು ಸರಕಾರ ಜಾರಿ ಮಾಡಿರುವ tamil nadu public health act...
ಬಾರ್ ಓಪನ್ ಆಗಿದ್ದೇ ತಡ, ಒಟ್ಟಿಗೆ ಬಂದ್ರು ಹತ್ತಾರು ಹಳ್ಳಿಗಳ ನೂರಾರು ಜನ !
ಚಿಕ್ಕಮಗಳೂರು, ಏಪ್ರಿಲ್ 28, 2020 (www.justkannada.in): ಬಾರ್ ಓಪನ್ ಆಗಿದೆ ಎಂದು ಎಣ್ಣೆಗೆ ಜನ ಮುಗಿಬಿದ್ದಾರೆ. ಎಣ್ಣೆಗಾಗಿ ವೈನ್ ಶಾಪ್ ಮುಂದೆ ನೂರಾರು ಜನರ ದುಂಡು ಪೊಲೀಸರು ದಂಗಾಗಿದ್ದಾರೆ!
ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಈ...
ದಿನ ಪತ್ರಿಕೆ ಹಂಚಿಕೆ ತಡೆ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ
ಮುಂಬೈ, ಏಪ್ರಿಲ್ 28, 2020 (www.justkannada.in): ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮನೆಗಳಿಗೆ ದಿನ ಪತ್ರಿಕೆ ಹಂಚುವುದಕ್ಕೆ ನಿರ್ಬಂಧ ವಿಧಿಸಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿರುವ...
ಚೀನಾ ವಿರುದ್ಧ ಅಮೆರಿಕಾ ಆಕ್ರೋಶ: ತನಿಖೆ ನಡೆಸಲು ತೀರ್ಮಾನ
ವಾಷಿಂಗ್ಟನ್, ಏಪ್ರಿಲ್ 28, 2020 (www.justkannada.in): ಕೊರೊನಾ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ.
ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ 140 ಶತಕೋಟಿ...
ಮೈಸೂರಲ್ಲಿ ಮಾಸ್ಕ್ ಧರಿಸದೇ ಹೊರ ಬಂದ್ರೆ ಜೇಬಿಗೆ ಕತ್ತರಿ ಹುಷಾರು!
ಮೈಸೂರು, ಏಪ್ರಿಲ್ 28, 2020 (www.justkannada.in): ಮಾಸ್ಕ್ ಧರಿಸದೇ ಹೊರಬರುವ ಸಾರ್ವಜನಿಕರಿಗೆ ರೂ.100 ದಂಡ ವಿಧಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸರಿಗೆ...
ಜಿ.ಎನ್.ಮೋಹನ್’ರ ಕ್ವಾರಂಟೈನ್ ಮೆಲುಕು: ‘ಆಗೋಲ್ಲ’ ಅನ್ನೋ ಶಬ್ದವೇ ನನಗೆ ಆಗೋದಿಲ್ಲ ಅಂದರು ವಿಜಯ ಸಂಕೇಶ್ವರ
'ವಿಜಯ ಸಂಕೇಶ್ವರ' ಅವರ ಹೆಸರೇನು?
ಅಂತಹ ಒಂದು ಪ್ರಶ್ನೆಯನ್ನು ನಾನೇದಾದರೂ ನಿಮ್ಮ ಮುಂದಿಟ್ಟರೆ ನೀವು ಗಹಗಹಿಸಿ ನಗುತ್ತೀರಿ ಗೊತ್ತು.
ಗಂಗಾವತಿ ಪ್ರಾಣೇಶ್ ಹಾಸ್ಯ ಕಾರ್ಯಕ್ರಮದಲ್ಲಿ 'ಕಿತ್ತೂರು ಚನ್ನಮ್ಮನ ಊರಿನ ಹೆಸರೇನು?' ಅಂತ ಪ್ರಶ್ನೆ ಕೇಳ್ತಾರಲ್ಲಾ
ಥೇಟ್ ಅದೇ...



