Saturday, June 13, 2026

BDA Apartments

Home Blog Page 3967

ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರ ಬಂಧನ: ಕೇಸ್ ದಾಖಲು…

0
ಬೆಂಗಳೂರು,ಜೂ,24,2020(www.justkannada.in):  ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರನ್ನ ಅತ್ತಿಬೆಲೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಿಂದ ರಾಜ್ಯಕ್ಕೆ ಕರೋನ ಹರಡುವ ಭೀತಿ ಎದುರಾಗಿರುವ ಹಿನ್ನೆಲೆ ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರನ್ನ ನಿಷೇಧಿಸಿ ಸರ್ಕಾರ...

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಚಾರ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ…?

0
ಬೆಂಗಳೂರು,ಜೂ,24,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್  ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್...

ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ಪತ್ತೆ…

0
ಬೆಂಗಳೂರು,ಜೂ,24,2020(www.justkannada.in):  ರಾಜ್ಯಾದ್ಯಂತ ಮಹಾಮಾರಿ ಕೊರೋನಾ ರಣಕೇಕೆ ಮುಂದುವರೆದಿದ್ದು ಇದೀಗ ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೂ ಕೊರೋನಾ ವಕ್ಕರಿಸಿದೆ. ಆರ್ ಆರ್ ನಗರ ವಲಯದ ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು...

ಕುದುರೆಗಳ ಮೇವು‌ ಸಂಗ್ರಹಕ್ಕೆ ಸಮಭಾವ ಸಂಸ್ಥೆಯ ಮೂಲಕ ಅಭಿಯಾನ….

0
ಬೆಂಗಳೂರು,ಜೂ,24,2020(www.justkannada.in):  ಕೊರೋನ‌ ಸಾಂಕ್ರಮಿಕ ರೋಗದಿಂದ ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳೂ ಕೂಡ ಸಂಕಷ್ಟಕ್ಕೆ ಈಡಾಗಿವೆ.  ಕುದುರೆಗಳು ಸಹ ಈ ಸಂಕಷ್ಟದಿಂದ ಹೊರತಾಗಿಲ್ಲ.‌ ನಗರದಲ್ಲಿರುವ ಕುದುರೆಗಳಿಗೆ ಆಹಾರ ಹೊಂದಿಸುವ ದೃಷ್ಟಿಯಿಂದ "ಸಮಭಾವ" ಸರ್ಕಾರೇತರ ಸಂಸ್ಥೆಯ...

ನಾಳೆಯಿಂದ ಎಸಿ ಬಸ್ ಗಳ ಸಂಚಾರಕ್ಕೆ ಕೆಎಸ್ ಆರ್ ಟಿಸಿ ನಿರ್ಧಾರ

0
ಬೆಂಗಳೂರು,ಜೂ,24,2020(www.justkannada.in): ರಾಜ್ಯದ ಕೊರೋನಾದಿಂದ ಲಾಕ್ಡೌನ್ ಮಾಡಿದ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ  ಎಸಿ ಬಸ್ ಗಳ ಸಂಚಾರವನ್ನ ನಾಳೆಯಿಂದ ಆರಂಭಿಸಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ. ನಾಳೆಯಿಂದ ಬೆಂಗಳೂರಿನಿಂದ 8 ಕಡೆಗೆ ಎಸಿ ಬಸ್ ಗಳ ಸಂಚಾರ...

ಮಹಾಮಾರಿ ಕೊರೋನಾಗೆ ಇಂದು ಬಳ್ಳಾರಿಯಲ್ಲಿ ಇಬ್ಬರು ಮಂಗಳೂರಿನಲ್ಲಿ ಓರ್ವ ವೃದ್ಧೆ ಬಲಿ…

0
ಬಳ್ಳಾರಿ,ಜೂ,24,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತಾಂಡವಾಡುತ್ತಿದ್ದು ಈ ನಡುವೆ ಇಂದು ಕೊರೋನಾದಿಂದ ಬಳ್ಳಾರಿಯಲ್ಲಿ ಇಬ್ಬರು ಮತ್ತು ಮಂಗಳೂರಿನಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ದಾರೆ.  ಬಳ್ಳಾರಿಯಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ 28 ವರ್ಷದ ಯುವಕ ಹಾಗೂ ಕೋವಿಡ್...

ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ: ಮುಂಜಾಗ್ರತಾ ಕ್ರಮಕ್ಕೆ ಆರೋಗ್ಯ ಇಲಾಖೆ ಸಜ್ಜು…

0
ಮೈಸೂರು,ಜೂ,24,2020(www.justkannada.in): ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಹಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಡಿಎಚ್ಒ ವೆಂಕಟೇಶ್ ತಿಳಿಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆ ಕುರಿತು ಮಾತನಾಡಿದ...

ಜಿ.ಎನ್ ಮೋಹನ್ ಸ್ಪೆಷಲ್: ನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್

0
ನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್ ----- ಸಿ.ಎಚ್. ಹನುಮಂತರಾಯರ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕ ಓದುತ್ತಾ ಕುಳಿತಿದ್ದೆ. ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು. ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು. ಇಂತಹ ಹನುಮಂತರಾಯರು...

ಕೊರೋನಾ ಹೆಚ್ಚಳ ಹಿನ್ನೆಲೆ: ನಾಳೆಯಿಂದ ಮೈಸೂರಿನ ಮಾರುಕಟ್ಟೆಗಳು ಬಂದ್…

0
ಮೈಸೂರು,ಜೂ,24,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ. ಮೈಸೂರಿನಲ್ಲಿ ನಾಳೆಯಿಂದ ಪ್ರಮುಖ ಮಾರುಕಟ್ಟೆಗಳು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಮೈಸೂರಿನ ಪ್ರಮುಖ ಮಾರುಕಟ್ಟೆಗಳಾದ  ದೇವರಾಜ ಮಾರುಕಟ್ಟೆ,  ಶಿವರಾಂಪೇಟೆ, ಸಂತೇಪೇಟೆ, ಮನ್ನಾರ್ಸ್...

ಇಂದಿನಿಂದ ಮೈಸೂರಿನ ಸುತ್ತೂರು ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧ….

0
ಮೈಸೂರು,ಜೂ,24,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಸುತ್ತೂರು ಮಠಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನಲ್ಲಿ ನಿನ್ನೆ ಮತ್ತೆ 21 ಮಂದಿಗೆ ಕೊರೊನಾ ವೈರಸ್ ತಗುಲಿದ್ದು,...