ಕೊರೋನಾ ಹೆಚ್ಚಳ ಹಿನ್ನೆಲೆ: ನಾಳೆಯಿಂದ ಮೈಸೂರಿನ ಮಾರುಕಟ್ಟೆಗಳು ಬಂದ್…

ಮೈಸೂರು,ಜೂ,24,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ. ಮೈಸೂರಿನಲ್ಲಿ ನಾಳೆಯಿಂದ ಪ್ರಮುಖ ಮಾರುಕಟ್ಟೆಗಳು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.corona-increase-mysore-markets-bandh

ಮೈಸೂರಿನ ಪ್ರಮುಖ ಮಾರುಕಟ್ಟೆಗಳಾದ  ದೇವರಾಜ ಮಾರುಕಟ್ಟೆ,  ಶಿವರಾಂಪೇಟೆ, ಸಂತೇಪೇಟೆ, ಮನ್ನಾರ್ಸ್ ಮಾರುಕಟ್ಟೆ, ಬೋಟಿ ಬಜಾರ್ ಮಾರುಕಟ್ಟೆ ಬಂದ್ ಯನ್ನ ನಾಳೆಯಿಂದ ನಾಲ್ಕು ದಿನ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

ನಾಳೆಯಿಂದ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದು. ಕೊರೊನಾ ಹರಡಂತೆ ಕ್ರಮ ಕೈಗೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದ್ದು ಸೋಮವಾರದಿಂದ ಅಗತ್ಯ ಮುಂಜಾಗೃತ ಕ್ರಮದೊಂದಿಗೆ ಮಾರುಕಟ್ಟೆ ಆರಂಭವಾಗಲಿದೆ.

Key words: Corona -increase -Mysore -markets -bandh