ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಕೆಆರ್ ಎಸ್ ಅಣೆಕಟ್ಟೆ ನೀರಿನ ಮಟ್ಟ ಏರಿಕೆ…
ಮೈಸೂರು,ಜು,8,2020(www.justkannada.in): ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಯಾಗುತ್ತಿರುವ ಹಿನ್ನೆಲೆ ಕೆಆರ್ ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ.
ಹಲವು ದಿನಗಳಿಂದ ಕಾವೇರಿ ಕೊಳ್ಳಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೆಆರ್ ಎಸ್ ಅಣೆಕಟ್ಟೆಗೆ ಒಳ...
ಎದೆ ಎಕ್ಸ್ ರೇ ಯಿಂದಲೇ ಕೋವಿಡ್ ಪತ್ತೆ ಸಂಶೋಧನೆಯಲ್ಲಿ ಕನ್ನಡಿಗರ ಮುನ್ನಡೆ: 6 ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಡಿಸಿಎಂ...
ಬೆಂಗಳೂರು,ಜು,7,2020(www.justkannada.in): ಇದುವರೆಗೂ ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್- 19 ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ...
ತಮಗೆ ಕೋವಿಡ್ ಪಾಸಿಟಿವ್ ಇದ್ದಿದ್ದು ಗೊತ್ತಿದ್ರೂ ಬಸ್ ನಲ್ಲಿ ಪ್ರಯಾಣ: ಸೋಂಕಿತರ ತಪ್ಪಿನಿಂದ ಇದೀಗ ಪ್ರಯಾಣಿಕರಿಗೆ ಸಂಕಷ್ಟ…..
ಮೈಸೂರು,ಜು,7,2020(www.justkannada.in): ತಮಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ಮಾಹಿತಿ ಗೊತ್ತಿದ್ದರೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ನಡೆಸಿ ಇದೀಗ ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ...
ಬೆಂಗಳೂರು, ಕರ್ನಾಟಕವನ್ನ ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ-ಸಿಎಂ ಬಿಎಸ್ ವೈಗೆ ಪತ್ರ ಬರೆದು ಸಲಹೆ ನೀಡಿದ ಮಾಜಿ ಸಚಿವ...
ಬೆಂಗಳೂರು,ಜು,7,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದು ಕೆಲವು ಸಲಹೆಗಳನ್ನ ನೀಡಿದ್ದಾರೆ.
ಸಿಎಂ ಬಿಎಸ್ ವೈಗೆ ಪತ್ರ...
ಸೋಂಕಿತ ರೋಗಿಗಳ ಜತೆ ವಿಡಿಯೋ ಸಂವಾದ: ಚಿಕಿತ್ಸೆ, ಶುಚಿತ್ವದ ಬಗ್ಗೆ ಪರಿಶೀಲಿಸಿದ ಸಚಿವ ಡಾ.ಕೆ .ಸುಧಾಕರ್
ಬೆಂಗಳೂರು,ಜು,7,2020(www.justkannada.in): ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ವೈದ್ಯರ ಜತೆ ಸಮಾಲೋಚನೆ ನಡೆಸಿದರು.
ಅಧಿಕಾರಿಗಳ ಜತೆ ಮಾತುಕತೆ ಬಳಿಕ ಸಚಿವ ಸುಧಾಕರ್ ಅವರು ಕೋವಿಡ್ ಐಸಿಯು...
ಗ್ರಾಮಾಂತರ ಭಾಗದಲ್ಲಿ ಹೋಂ ಕ್ವಾರಂಟೈನ್ ಗೆ ಅವಕಾಶ ಇಲ್ಲ- ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್
ಮೈಸೂರು,ಜು,7,2020(www.justkannada.in): ಹಳ್ಳಿಗಳಲ್ಲಿ ಸೋಂಕಿತ ಪ್ರಕರಣಗಳಿಗೆ ಕ್ವಾರಂಟೈನ್ ಮಾಡಲು ಆಗಲ್ಲ. ಗ್ರಾಮಾಂತರ ಭಾಗದ ಸೋಂಕಿತರಿಗೆ ಹೋಂ ಕ್ವಾರಂಟೈನ್ ಇಲ್ಲ. ಗ್ರಾಮಾಂತರ ಭಾಗದ ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ...
ಸೌರವ್ ಗಂಗೂಲಿ ಐಸಿಸಿಗೆ ಸಾರಥಿಯಾಗುವುದು ಖಚಿತ!?
ಬೆಂಗಳೂರು, ಜುಲೈ 07, 2020 (www.justkannada.in): ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಮುಖ್ಯಸ್ಥ ಸ್ಥಾನದ ಆಯ್ಕೆಗೆ ಇದೀಗ ತಯಾರಿ ನಡೆಯುತ್ತಿದೆ.
ಬಿಸಿಸಿಐ ಹಾಲಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಸೇರಿದಂತೆ ಹಲವಾರು ಘಟಾನುಘಟಿ ಆಟಗಾರರ ಹೆಸರು...
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕು ಕಚೇರಿ ಬಂದ್…
ಮೈಸೂರು,ಜು,7,2020(www.justkannada.in): ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಭಾಗಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು ಈ ಮಧ್ಯೆ ಸೋಂಕಿತ ವ್ಯಕ್ತಿಯ ತಮ್ಮ(ಸಹೋದರ) ಕಚೇರಿಯಲ್ಲಿ ಕೆಲಸ ಮಾಡಿದ ಹಿನ್ನೆಲೆ ಟಿ. ನರಸೀಪುರ ತಾಲ್ಲೂಕು ಕಚೇರಿಯನ್ನ ಬಂದ್ ಮಾಡಲಾಗಿದೆ.
ಕೋವಿಡ್ 19...
ಹ್ಯಾಪಿ ಬರ್ತ್ ಡೇ ಕೂಲ್ ಕ್ಯಾಪ್ಟನ್ !
ಬೆಂಗಳೂರು, ಜುಲೈ 07, 2020 (www.justkannada.in): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 39ನೇ ಜನುಮದಿನದ ಸಂಭ್ರಮ.
ಸದ್ಯ ಇವರಿಗೆ ಹಲವು ಕ್ರಿಕೆಟ್ ದಿಗ್ಗಜರು ಸೇರಿದಂತೆ ಅವರ ಅಭಿಮಾನಿಗಳು...
ಮಳವಳ್ಳಿ ತಾಲ್ಲೂಕಿನಲ್ಲಿ ‘ಲೇಕ್ ಮ್ಯಾನ್’ ಕಾಮೇಗೌಡರ ಜೀವನ ಚರಿತ್ರೆಗೆ ದೃಶ್ಯರೂಪ
ಬೆಂಗಳೂರು, ಜುಲೈ 07, 2020 (www.justkannada.in): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ವಾಸ ಮಾಡುತ್ತಿರುವ ಕಾಮೇಗೌಡ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಸ್ಯಾಂಡಲ್ ವುಡ್ ನಿರ್ದೇಶಕ ದಯಾಳ್ ಪದ್ಮನಾಭನ್ ಸಿದ್ಧತೆ ನಡೆಸಿದ್ದಾರೆ.
ಸಧ್ಯಕ್ಕೆ, ಇವರ...



