ಹ್ಯಾಪಿ ಬರ್ತ್ ಡೇ ಕೂಲ್ ಕ್ಯಾಪ್ಟನ್ !

ಬೆಂಗಳೂರು, ಜುಲೈ 07, 2020 (www.justkannada.in): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 39ನೇ ಜನುಮದಿನದ ಸಂಭ್ರಮ.

ಸದ್ಯ ಇವರಿಗೆ ಹಲವು ಕ್ರಿಕೆಟ್​ ದಿಗ್ಗಜರು ಸೇರಿದಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್​ ಮಾಡಿದ್ದಾರೆ.

ಟೀಂ ಇಂಡಿಯಾದ ಅತ್ಯುತ್ತಮ, ನಾಯಕ, ಗೇಮ್‌ ಫಿನಿಷರ್‌, ಉತ್ತಮ ಮಾರ್ಗದರ್ಶಕ ಎಂದೆಲ್ಲ ಕರೆಸಿಕೊಳ್ಳುವ ಮಾಹಿ ಸಾಧನೆಯ ಅಂಕಿ-ಅಂಶಗಳ ಲೆಕ್ಕದಲ್ಲಿಯೂ ಕಡಿಮೆ ಇಲ್ಲ. ಕೂಲ್ ಕ್ಯಾಪ್ಟನ್ ಗೆ ಹ್ಯಾಪಿ ಬರ್ತ್ ಡೇ ಮಹೀ!