Wednesday, June 17, 2026

BDA Apartments

Home Blog Page 3906

ಶಿಕ್ಷಣ ಸಚಿವರಿಗೆ ಖಾಸಗಿ ಶಾಲೆಗಳ ಸಮಸ್ಯೆ ಹೇಳಿದ ಸಿಬಿಎಸ್’ಸಿ, ಐಸಿಎಸ್’ಸಿ, ರಾಜ್ಯ ಪಠ್ಯಕ್ರಮ ಶಾಲೆಗಳ ಒಕ್ಕೂಟ

0
ಬೆಂಗಳೂರು, ಜುಲೈ 23, 2020 (www.justkannada.in):  ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ CISPMAM ಆಡಳಿತ ಮಂಡಳಿ ಸಭೆ ನಡೆಯಿತು. ಸಿ.ಬಿ.ಎಸ್.ಸಿ., ಐ.ಸಿ.ಎಸ್.ಸಿ. ರಾಜ್ಯ ಪಠ್ಯಕ್ರಮ ಶಾಲೆಗಳ ಒಕ್ಕೂಟದಿಂದ ಮೈಸೂರು ಉಸ್ತುವಾರಿ ಸಚಿವರ ಭೇಟಿ...

ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ

0
ಬೆಂಗಳೂರು, ಜುಲೈ 23, 2020 (www.justkannada.in): ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಕೈಗಾರಿಕಾ ನೀತಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳಿವು... - ನೂತನ ಕೈಗಾರಿಕಾ...

ವಿದ್ಯುತ್ ಸ್ವಾವಲಂಬನೆ ಹಾದಿಯತ್ತ ಮೈಸೂರು ವಿಶ್ವವಿದ್ಯಾಲಯದ ಹೆಜ್ಜೆ

0
ಮೈಸೂರು, ಜುಲೈ 23, 2020 (www.justkannada.in): ವಿದ್ಯುತ್ ಸ್ವಾವಲಂಬನೆ ಹಾದಿಯಲ್ಲಿ ಮೈಸೂರು ವಿವಿ ಹೆಜ್ಜೆ ಹಾಕಿದೆ. ಮೈಸೂರು ವಿವಿ ಕಟ್ಟಡಗಳಿಗೆ ಸೋಲಾರ್ ಫಲಕ ಅಳವಡಿಕೆ ಮಾಡಲಾಗುತ್ತಿದ್ದು, ಈ ಮೂಲಕ ವಿದ್ಯುತ್ ಅವಲಂಬನೆ ನಿಟ್ಟಿನಲ್ಲಿ ವಿವಿ ಸ್ವಾವಲಂಬಿ...

ಬೆಂಗಳೂರು ಪಶ್ಚಿಮ ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ಡಿಸಿಎಂ ಅಶ್ವತ್ಥನಾರಾಯಣ

0
ಬೆಂಗಳೂರು, ಜುಲೈ 23, 2020 (www.justkannada.in): ನಗರದ ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಬುಧವಾರ ಮಹತ್ವದ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮತ್ತಷ್ಟು ಹೆಚ್ಚುವರಿ ಕ್ರಮಗಳನ್ನು ಕೈಗೊಂಡು ಸೋಂಕಿತರಿಗೆ...

ಸರಕಾರದ ಸೂಚನೆಯಂತೆ ಸೆಪ್ಟೆಂಬರ್’ನೊಳಗೆ ಮೈಸೂರು ವಿವಿ ಪರೀಕ್ಷೆ: ಕುಲಪತಿ ಪ್ರೊ.ಹೇಮಂತ್ ಕುಮಾರ್

0
ಬೆಂಗಳೂರು, ಜುಲೈ 23, 2020 (www.justkannada.in): ಸೆಪ್ಟೆಂಬರ್ ಒಳಗೆ ವಿವಿ ಪರೀಕ್ಷೆಗಳನ್ನು ನಡೆಸುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಪರೀಕ್ಷೆ ನಡೆಸುವ ನಿರ್ಧಾರ ಸರ್ಕಾರದ ನಿರ್ಧಾರವೇ ಹೊರತು ವಿವಿಯ ವೈಯಕ್ತಿಕ ನಿರ್ಧಾರವಲ್ಲ ಎಂದು ಮೈಸೂರು ವಿವಿ ಕುಲಪತಿ...

ಕಮಲ- ಕೈ : ಅಪ್ಪ ಮೇಲ್ಮನೆಯ ಬಿಜೆಪಿ ಸದಸ್ಯರಾದ್ರೆ, ಮಗ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯ..!

0
  ಮೈಸೂರು, ಜು.23, 2020 : (www.justkannada.in news) : ವಿಧಾನಪರಿಷತ್ ಗೆ ಸಾಹಿತ್ಯ ವಲಯದಿಂದ ನಾಮನಿರ್ದೇಶಿತರಾದ ಅಡಗೂರು ಎಚ್.ವಿಶ್ವನಾಥ್ ಭಾರತೀಯ ಜನತಾ ಪಕ್ಷ ಪ್ರತಿನಿಧಿಸಿದರೆ, ಪುತ್ರ ಅಮಿತ್ ದೇವರಹಟ್ಟಿ ಮೈಸೂರು ಜಿಲ್ಲಾ ಪಂಚಾಯ್ತಿಯ...

ಕೊರೊನಾ ವಿರುದ್ಧ ಗೆದ್ದ ಧ್ರುವ ಸರ್ಜಾ ದಂಪತಿ

0
ಬೆಂಗಳೂರು, ಜುಲೈ 23, 2020 (www.justkannada.in): ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಕೋವಿಡ್ ಸೊಂಕಿನಿಂದ ಗುಣಮುಖರಾಗಿದ್ದಾರೆ. ಜುಲೈ 15 ರಂದು ಧ್ರುವ ಮತ್ತು ಪತ್ನಿ ಪ್ರೇರಣಾ ಅವರಿಗೆ ಕೋವಿಡ್ ಸೋಂಕು ತಗುಲಿರುವುದು...

ಕಾಂಗ್ರೆಸ್ ನಿಂದ ಆಧಾರ ರಹಿತ ಆರೋಪ: ಗಾಳಿಯಲ್ಲಿ ಗುಂಡು ಹೊಡೆಯುವವರಿಗೆ ಉತ್ತರಿಸಬೇಕಿಲ್ಲ- ಡಿಸಿಎಂ ಅಶ್ವಥ್ ನಾರಾಯಣ್…

0
ಬೆಂಗಳೂರು,ಜು,23,2020(www.justkannada.in):  ಕೊರೋನಾ ಮೆಡಿಕಲ್ ಕಿಟ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕಿಡಿಕಾರಿದರು. ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ 2...

ರಕ್ಷಿತ್ ಶೆಟ್ಟಿ ಸಿನಿ ಪಯಣಕ್ಕೆ ದಶಕ !

0
ಬೆಂಗಳೂರು, ಜುಲೈ 23, 2020 (www.justkannada.in): ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ಪ್ರವೇಶಿಸಿ ಇಂದಿಗೆ ಹತ್ತು ವರ್ಷ ಪೂರೈಸಿದೆ. ನಮ್ ಏರಿಯಾಲ್ ಒಂದಿನ- ಬಿಡುಗಡೆಯಾಗಿ ಇಂದಿಗೆ ಹತ್ತು ವರ್ಷ. ನನ್ನ ವೃತ್ತಿಜೀವನಕ್ಕೆ ಅಡಿಪಾಯವಾದ ಚಿತ್ರವದು....

ನಾಳೆ ಅಮೆಜಾನ್ ಪ್ರೈಮ್’ನಲ್ಲಿ ‘ಫ್ರೆಂಚ್ ಬಿರಿಯಾನಿ ಬಡಿಸಲಿರುವ’ ಪಿಆರ್’ಕೆ ಪ್ರೊಡಕ್ಷನ್ !

0
ಬೆಂಗಳೂರು, ಜುಲೈ 23, 2020 (www.justkannada.in): ನಾಳೆ ಆನ್ ಲೈನ್ ನಲ್ಲಿ ಬಿಸಿ ಬಿಸಿ ಫ್ರೆಂಚ್ ಬಿರಿಯಾನಿ ತಿನ್ನಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ! ಹೌದು. ಪನ್ನಗಾಭರಣ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಸಂಗೀತ ನಿರ್ದೇಶನದ ಈ...