Monday, June 22, 2026

BDA Apartments

Home Blog Page 3878

ಎಚ್ ಡಿ ಕೋಟೆ ತಾಲ್ಲೂಕಿನ ಮೂರು ಜಲಾಶಯಗಳು ಬಹತೇಕ ಭರ್ತಿ: ಕಪಿಲಾ ನದಿ ಪಾತ್ರದಲ್ಲಿ ಹೆಚ್ಚಾದ ಪ್ರವಾಹ ಭೀತಿ…

0
ಮೈಸೂರು,ಆ,7,2020(www.justkannada.in): ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದು ಈ ನಡುವೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲ್ಲೂಕಿನ ಮೂರು ಜಲಾಶಯಗಳು ಬಹತೇಕ ಭರ್ತಿಯಾಗಿವೆ. ಹೀಗಾಗಿ...

ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಬದ್ಧ: ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ-ಪ್ರಧಾನಿ ನರೇಂದ್ರ ಮೋದಿ…

0
ನವದೆಹಲಿ,ಆ,7,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ನಾನು ಬದ್ಧನಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಹೊಸ ಶಿಕ್ಷಣ ನೀತಿ ಬಗ್ಗೆ ಇಂದು ಮಾತನಾಡಿದ ಪ್ರಧಾನಿ ನರೇಂದ್ರ...

ಉಕ್ಕಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ: ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ….

0
ಮೈಸೂರು,ಆ,7,2020(www.justkannada.in):   ರಾಜ್ಯದಲ್ಲಿ ಕೊರೋನಾ ಆರ್ಭಟದ ನಡುವೆ ವರುಣನ ಆರ್ಭಟವೂ ಜೋರಾಗಿದ್ದು , ಕಾವೇರಿ ಕೊಳ್ಳದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಹೀಗಾಗಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಲಕ್ಷ್ಮಣ ತೀರ್ಥ ನದಿ...

ಸುತ್ತೂರು ಸೇತುವೆ  ಮುಳುಗಡೆ:  ರಸ್ತೆ ಸಂಪರ್ಕ ತಾತ್ಕಾಲಿಕ ಬಂದ್…

0
ಮೈಸೂರು,ಆ,7,2020(www.justkannada.in):  ಕೇರಳದ ವೈನಾಡು ಭಾಗದಲ್ಲಿ  ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು ಇದರಿಂದಾಗಿ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಸುತ್ತೂರು ಸೇತುವೆ  ಮುಳುಗಡೆ ಹಿನ್ನೆಲೆ ರಸ್ತೆ...

ಯುಎಸ್ ಓಪನ್‌’ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ರಾಫೆಲ್ ನಡಾಲ್

0
ವಾಷಿಂಗ್ಟನ್, 06, 2020 (www.justkannada.in): ರಾಫೆಲ್ ನಡಾಲ್ ಕೂಡ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿಯುವುದನ್ನು ಖಚಿತಪಡಿಸಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷದ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನಡಾಲ್ ತಿಳಿಸಿದ್ದಾರೆ. 'ಕೋವಿಡ್-19’ ಪ್ರಕರಣಗಳ ಏರಿಕೆಯಿಂದಾಗಿ...

ಕೊರೋನಾ ರೋಗ ಲಕ್ಷಣ ಹೊಂದಿರುವವರು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯ- ಆರೋಗ್ಯ ಇಲಾಖೆಯಿಂದ ಆದೇಶ..

0
ಬೆಂಗಳೂರು,ಆ,7,2020(www.justkannada.in):  ಕೊರೋನಾ ಪರೀಕ್ಷಾ ವರದಿಯನ್ನು ಪರಿಣಾಮಕಾರಿಯಾಗಿ ಪಡೆಯುವ ಹಿನ್ನೆಲೆ, ರೋಗಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಆರೋಗ್ಯ...

ಈ ಸಾಲಿನ ಐಪಿಎಲ್’ಗೆ ವಿವೊ ಪ್ರಾಯೋಜಕತ್ವ ಇಲ್ಲ

0
ಮುಂಬೈ, 06, 2020 (www.justkannada.in): ಈ ಸಾಲಿನ ಐಪಿಎಲ್ ಪಂದ್ಯಾವಳಿಗೆ ವಿವೋ ಸ್ಪಾನ್ಸರ್ ಶಿಪ್ ಇರುವುದಿಲ್ಲ. ಹೌದು. ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಟಿ20 ಟೂರ್ನಿಗೆ ಚೀನಾ ಮೂಲದ ಮೊಬೈಲ್ ಕಂಪನಿ...

ಸೋನಾಕ್ಷಿ ಸಿನ್ಹಾ ‘ಭುಜ್’ ಫಸ್ಟ್​ಲುಕ್​ ಬಿಡುಗಡೆ

0
ಮುಂಬೈ, 06, 2020 (www.justkannada.in): ಸೋನಾಕ್ಷಿ ಸಿನ್ಹಾ ಅಭಿನಯದ ಭುಜ್​ ಸಿನಿಮಾದ ಫಸ್ಟ್​ಲುಕ್​ ಸಹ ಬಿಡುಗಡೆಯಾಗಿದೆ. ಸೋನಾಕ್ಷಿ ದಿನಕಳೆದಂತೆ ಗ್ಲಾಮರಸ್ ಆಗಿ ಕಾಣುತ್ತಿದ್ದು, ಇತ್ತೀಚಿಗೆ ಟ್ವಿಟ್ಟರ್ ಬಿಟ್ಟು ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಜತೆಗೆ ಸೋನಾಕ್ಷಿ ತಮ್ಮ...

ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ: ಸುಪ್ರೀಂ ಕೋರ್ಟ್ ಸೂಚನೆ

0
ಮುಂಬೈ, 06, 2020 (www.justkannada.in): ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಬಿಹಾರ ಸರಕಾರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ವರ್ಗಾಯಿಸುವಂತೆ ಕೇಂದ್ರ...

ಕಬಿನಿ ಡ್ಯಾಂನಿಂದ 50,600  ಕ್ಯೂಸೆಕ್ ನೀರು  ಬಿಡುಗಡೆ: ಮೈಸೂರು ಜಿಲ್ಲೆಯ  ಹಲವು ಕಡೆ ಪ್ರವಾಹ ಭೀತಿ….

0
ಮೈಸೂರು,ಆ,7,2020(www.justkannada.in):  ಕೇರಳದ ವೈನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಹೆಚ್ಚಾದ ಹಿನ್ನಲೆ, ಕಬಿನಿ ಡ್ಯಾಂನಿಂದ 50,600  ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗಿದ್ದು, ಈ ಹಿನ್ನೆಲೆ ಮೈಸೂರು ಜಿಲ್ಲೆಯ  ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕಬಿನಿ...