Monday, June 22, 2026

BDA Apartments

Home Blog Page 3877

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಇ-ಹರಾಜು: ಮೊದಲ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ

0
ಬೆಂಗಳೂರು, ಆಗಸ್ಟ್ 07, 2020 (www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ಹಂತರ ನಿವೇಶನ ಇ-ಹರಾಜಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇ-ಹರಾಜು ಮೂಲಕ ನಿವೇಶನಗಳನ್ನು ವಿಲೇವಾರಿ ಮಾಡಲು ಸಂಖ್ಯೆ...

ಉತ್ತಮ ಮಳೆ ಹಿನ್ನೆಲೆ: ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಿ- ಸಚಿವ ಗೋಪಾಲಯ್ಯ ಸೂಚನೆ….

0
ಹಾಸನ,ಆ,7,2020(www.justkannada.in): ರಾಜ್ಯದಲ್ಲಿ ನದಿಪಾತ್ರದಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಯ ರೈತರು ನೀರು ಬಿಡಿ ಎನ್ನುತ್ತಿದ್ದಾರೆ. ಹಾಸನದಲ್ಲೂ ಉತ್ತಮ ಮಳೆಯಾಗುತ್ತಿದ್ದು  ಈ ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ….

0
ಮೈಸೂರು,ಆ,7,2020(www.justkannada.in): ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸಂಘಟನೆಗಳ...

ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ-ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

0
ಚಿಕ್ಕಬಳ್ಳಾಪುರ, ಆ,7,2020(www.justkannada.in): ಚಿಕ್ಕಬಳ್ಳಾಪುರದ ಗಡಿಭಾಗದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಆಂಧ್ರಪ್ರದೇಶದಿಂದ ನೀರು ಪಡೆಯುವ ಕುರಿತು ಚರ್ಚೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಖಾಸಗೀಕರಣ ನೀತಿ ಕೈಬಿಡಿ ಇಲ್ಲವೇ ಕುರ್ಚಿ ಬಿಟ್ಟು ತೊಲಗಿ: ಆ.8 ರಿಂದ ಹೋರಾಟ ಪ್ರಾರಂಭ- ಬಡಗಲಪುರ ನಾಗೇಂದ್ರ…

0
ಮೈಸೂರು,ಆ,7,2020(www.justkannada.in): ಖಾಸಗೀಕರಣ ನೀತಿಗಳನ್ನು ಕೈಬಿಡಿ ಇಲ್ಲವೆ ಕುರ್ಚಿ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ  ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ‌ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ನೀತಿ ವಿರುದ್ಧ ಆಗಸ್ಟ್ 8 ರಿಂದ ಹೋರಾಟ...

ಮೈಸೂರು ಜಿಲ್ಲೆಯಲ್ಲಿ ಪ್ರವಾಹ  ಹಿನ್ನೆಲೆ: ಕೂಡಲೇ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ….

0
ಮೈಸೂರು,ಆ,7,2020(www.justkannada.in):  ರಾಜ್ಯದಲ್ಲಿ  ಮಳೆಯ ಆರ್ಭಟ ಜೋರಾಗಿದ್ದು ಕೊಡಗು, ಮೈಸೂರು, ಉಡುಪಿ ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ನೆರೆಭೀತಿ ಎದುರಾಗಿದೆ. ಈ ನಡುವೆ ಮೈಸೂರು ಜಿಲ್ಲೆಯಲ್ಲಿ ಪ್ರವಾಹ  ಹಿನ್ನೆಲೆ. ಕೂಡಲೇ ಮುಂಜಾಗ್ರತಾ ಕ್ರಮವಹಿಸುವಂತೆ ಜಿಲ್ಲಾ...

ಜಿ.ಎನ್ ಮೋಹನ್ ಸ್ಪೆಷಲ್ : ಕಿ ರಂ ಎಂಬ ಘಮ

0
 ಕಿ ರಂ ಎಂಬ ಘಮ ----- ಅದು 'ಕಾವ್ಯ ಮಂಡಲ'ದ ಕನಸನ್ನು ಹೆರಲು ಕಿ ರಂ ಸಜ್ಜಾಗುತ್ತಿದ್ದ ದಿನಗಳು. ಅವರೊಳಗೆ ಒಂದು ಅಶಾಂತ ಸಂತನ ತಹತಹವಿತ್ತು. ಯಾವುದೋ ಒಂದು ದುಂಬಿ ಪರಾಗಸ್ಪರ್ಶ ಮಾಡುತ್ತದೆ ಎನ್ನುವಂತೆ ಕಿ ರಂ...

ಕೆ.ಆರ್.ಕ್ಷೇತ್ರ ಶೂನ್ಯ ಕೊರೋನಾ ಪ್ರಕರಣ ಕ್ಷೇತ್ರವನ್ನಾಗಿ ಮಾಡಲು ಪಣ- ಶಾಸಕ ಎಸ್.ಎ ರಾಮದಾಸ್….

0
ಮೈಸೂರು,ಆ,7,2020(www.justkannada.in): ಕೆ.ಆರ್ ಕ್ಷೇತ್ರವನ್ನ ಶೂನ್ಯ ಕೊರೋನಾ ಪ್ರಕರಣ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು. ಶಾಸಕ ರಾಮದಾಸ್ ಅವರ ಕಂಟೈನ್ಮೆಂಟ್ ಪ್ರದೇಶಗಳಿಗೆ ಭೇಟಿ ಮುಂದುವರೆದಿದ್ದು ಇಂದು ಕೂಡ  ಕಂಟೈನ್ಮೆಂಟ್...

ಮಹಾಮಳೆಗೆ ನಲುಗಿರುವ ಜನತೆ, ಜಾನುವಾರುಗಳ ರಕ್ಷಣೆ  ಮತ್ತು ಪರಿಹಾರ ಅನುಷ್ಠಾನಕ್ಕೆ ಕೂಡಲೇ ಮುಂದಾಗಿ-ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹ…

0
ಬೆಂಗಳೂರು,ಆ,6,2020(www.justkannada.in): ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಸರ್ಕಾರಕ್ಕೆ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್...

ಆಗಸ್ಟ್ 10 ರಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ…

0
ಬೆಂಗಳೂರು,ಆ,7,2020(www.justkannada.in):  ಮಹಾಮಾರಿ ಕೊರೋನಾ ಆತಂಕದ ನಡುವೆ ಪರೀಕ್ಷೆ ಬರೆದಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು ಆಗಸ್ಟ್ 10 ರಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. ಈ...