Tuesday, June 23, 2026

BDA Apartments

Home Blog Page 3860

ಎಸ್ ಡಿಪಿಐ ಕಾಂಗ್ರೆಸ್ ಬಿತ್ತಿದ ಬೀಜ -ಮೈಸೂರಿನಲ್ಲಿ ಬಿ.ವೈ.ವಿಜಯೇಂದ್ರ ಟೀಕೆ

0
ಮೈಸೂರು, ಆಗಸ್ಟ್,17,2020(www.justkannada.in): ಎಸ್ ಡಿಪಿಐ ಕಾಂಗ್ರೆಸ್ ಬಿತ್ತಿದ ಬೀಜ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಪಿತೂರಿಯಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಕಿಡಿಕಾರಿದರು. ಮೈಸೂರಿನಲ್ಲಿ ಸೋಮವಾರ ಮಾಧ್ಯಮದ ಜತೆ...

ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ: ಸಿಬಿಐ ಮತ್ತು ಎನ್ ಐಎ ತನಿಖೆ ಬಗ್ಗೆ ಗೃಹ ಸಚಿವ...

0
ಬೆಂಗಳೂರು,ಆ,17,2020(www.justkannada.in):  ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಎನ್ ಐಎ ತನಿಖೆಗ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ...

ಈ ಸೀಸನ್ ಐಪಿಎಲ್’ನಲ್ಲಿ ಆರ್’ಸಿಬಿಗೆ ಡಿಂಪಲ್ ರಚಿತಾ ರಾಯಭಾರಿ ?!

0
ಬೆಂಗಳೂರು, ಆಗಸ್ಟ್ 17, 2020 (www.justkannada.in): ಈ ಸಾಲಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಯಬಾರಿ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಕುರಿತ ಸುದ್ದಿ ಸೋಷಿಯಲ್...

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆ ನಿಷೇಧಕ್ಕೆ ಕರ್ನಾಟಕ ಪ್ರಜಾಪಾರ್ಟಿ ಆಗ್ರಹ…

0
ಮೈಸೂರು,ಆ,17,2020(www.justkannada.in): ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆಯನ್ನ ಖಂಡಿಸಿರುವ ಕರ್ನಾಟಕ ಪ್ರಜಾಪಾರ್ಟಿ,  ಎಸ್.ಡಿ.ಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನ ನಿಷೇಧಿಸುವಂತೆ ಆಗ್ರಹಿಸಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ...

ಪತ್ರೊಡೆಯ ಖಾದ್ಯ ನನಗೆ ಫೇವರೇಟ್ ಎಂದ ಕ್ವೀನ್ ಕಂಗನಾ!

0
ಬೆಂಗಳೂರು, ಆಗಸ್ಟ್ 17, 2020 (www.justkannada.in): ಪತ್ರೊಡೆಯ ಸ್ವಾದಿಷ್ಟ ಖಾದ್ಯ ನನಗೆ ತುಂಬಾ ಇಷ್ಟ ಎಂದಿದ್ದಾರೆ ಕಂಗನಾ. ಅಮ್ಮ ನನಗೆ ತುಂಬಾ ಇಷ್ಟವಾದ ಪತ್ರೊಡೆ ಮತ್ತು ಲಸ್ಸಿ ಜಾಲ್ ಮಾಡಿದ್ದಾರೆ. ಕೆಸುವಿನ ಎಳೆಯಿಂದ ತಯಾರಿಸಿದ...

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ರಿಂದ ಗುದ್ದಲಿ ಪೂಜೆ…

0
ಮೈಸೂರು,ಆ,17,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕ ಎಸ್.ಎ ರಾಮದಾಸ್  ಗುದ್ದಲಿ ಪೂಜೆ ನೆರವೇರಿಸಿದರು. ಶ್ರೀರಾಂಪುರದ ಬಹುದಿನಗಳ ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ  ಅಶ್ವಿನಿಕಲ್ಯಾಣ ಮಂಟಪದಿಂದ ದೇವಯ್ಯನಹುಂಡಿ ಮುಖ್ಯರಸ್ತೆಗೆ ಸಂಪರ್ಕ ಹೊಂದುವ ಮುಖ್ಯರಸ್ತೆಯನ್ನು...

ಲವ್ ಮಾಕ್ಟೇಲ್-2ನಲ್ಲಿದೆ ಹಾಸ್ಯ, ನಗು ಎಂದ ಡಾರ್ಲಿಂಗ್ ಕೃಷ್ಣ

0
ಬೆಂಗಳೂರು, ಆಗಸ್ಟ್ 17, 2020 (www.justkannada.in): ಲವ್ ಮಾಕ್ ಟೇಲ್ 2 ಚಿತ್ರ ತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಚಿತ್ರದ ಕುರಿತು ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರವನ್ನು...

ಮತ್ತೆ ನಗುವಿನ ಕಚಗುಳಿ ಇಡಲು ಕೋಮಲ್ ರೆಡಿ !

0
ಬೆಂಗಳೂರು, ಆಗಸ್ಟ್ 17, 2020 (www.justkannada.in): ನಟ ಕೋಮಲ್ ಮತ್ತೆ ನಗುವಿನ ಕಚಗುಳಿ ಇಡಲು ಬರುತ್ತಿದ್ದಾರೆ. ಹೌದು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಟಿಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಕೋಮಲ್ ನಟಿಸುತ್ತಿದ್ದಾರೆ. ಗಣೇಶ ಚತುರ್ಥಿಯ ದಿನದಂದು...

ಡಾಲಿ ಧನಂಜಯ ‘ಹೆಡ್​​ ಬುಷ್’ ಟೈಟಲ್​ ಲಾಂಚ್ ಮಾಡಿದ ಪವರ್ ಸ್ಟಾರ್

0
ಬೆಂಗಳೂರು, ಆಗಸ್ಟ್ 17, 2020 (www.justkannada.in): ಡಾಲಿ ಧನಂಜಯ ಅಭಿನಯದ ಹೆಡ್​​ ಬುಷ್ ಸಿನಿಮಾ ಟೈಟಲ್​ ಬಿಡುಗಡೆಯಾಗಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ 'ಹೆಡ್​​ ಬುಷ್' ಸಿನಿಮಾ ಟೈಟಲ್​ ಲಾಂಚ್​ ಮಾಡಿದ್ದಾರೆ. 80ರ ದಶಕದಲ್ಲಿ ಬೆಂಗಳೂರಿನ...

ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು…

0
ಮೈಸೂರು,ಆ,17,2020(www.justkannada.in): ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಲ್ಲೂಪುರ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ...