Wednesday, September 16, 2026

BDA Apartments

ಈ ಸೀಸನ್ ಐಪಿಎಲ್’ನಲ್ಲಿ ಆರ್’ಸಿಬಿಗೆ ಡಿಂಪಲ್ ರಚಿತಾ ರಾಯಭಾರಿ ?! BDA JK_Adv BDA Adv
Home Cinema ಈ ಸೀಸನ್ ಐಪಿಎಲ್’ನಲ್ಲಿ ಆರ್’ಸಿಬಿಗೆ ಡಿಂಪಲ್ ರಚಿತಾ ರಾಯಭಾರಿ ?!

ಈ ಸೀಸನ್ ಐಪಿಎಲ್’ನಲ್ಲಿ ಆರ್’ಸಿಬಿಗೆ ಡಿಂಪಲ್ ರಚಿತಾ ರಾಯಭಾರಿ ?!

ಬೆಂಗಳೂರು, ಆಗಸ್ಟ್ 17, 2020 (www.justkannada.in): ಈ ಸಾಲಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಯಬಾರಿ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಕುರಿತ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಆದರೆ ಈ ಕುರಿತು ಆರ್ ಸಿಬಿ ಟೀಂ ಮ್ಯಾನೇಜ್ ಮೆಂಟ್ ಅಥವಾ ರಚಿತಾ ರಾಮ್ ಅವರಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ರಚಿತಾ ಜೊತೆಗೆ ಕಿಚ್ಚ ಸುದೀಪ್ ಕೂಡ ಆರ್ ಸಿಬಿ ತಂಡದ ಅಂಬಾಸಿಡರ್ ಆಗುವ ಸಾಧ್ಯತೆ ಇದೆ. ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಶೀಘ್ರವೇ ಈ ಕುರಿತ ಅಧಿಕೃತ ಪ್ರಕರಣ ಹೊರಬೀಳಲಿವೆ.