Friday, September 18, 2026

BDA Apartments

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ರಿಂದ ಗುದ್ದಲಿ ಪೂಜೆ… BDA J...
Home Front Page ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ರಿಂದ ಗುದ್ದಲಿ ಪೂಜೆ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ ರಾಮದಾಸ್ ರಿಂದ ಗುದ್ದಲಿ ಪೂಜೆ…

ಮೈಸೂರು,ಆ,17,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕ ಎಸ್.ಎ ರಾಮದಾಸ್  ಗುದ್ದಲಿ ಪೂಜೆ ನೆರವೇರಿಸಿದರು.sa-ramadas-lay-fundation-mla-road-development-project

ಶ್ರೀರಾಂಪುರದ ಬಹುದಿನಗಳ ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ  ಅಶ್ವಿನಿಕಲ್ಯಾಣ ಮಂಟಪದಿಂದ ದೇವಯ್ಯನಹುಂಡಿ ಮುಖ್ಯರಸ್ತೆಗೆ ಸಂಪರ್ಕ ಹೊಂದುವ ಮುಖ್ಯರಸ್ತೆಯನ್ನು ಡಾಂಬರೀಕರಣ, ರಸ್ತೆ ಅಗಲೀಕರಣ, ಪುಟ್ ಪಾತ್, ಮಳೆನೀರು ಚರಂಡಿ ಕಾಮಗಾರಿಗೆ  ಶಾಸಕರ ಅನುದಾನದಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ  ಶಾಸಕ ಎಸ್.ಎ ರಾಮದಾಸ್ ಗುದ್ದಲಿಪೂಜೆ ನೆರವೇರಿಸಿದರು.sa-ramadas-lay-fundation-mla-road-development-project

ಈ ವೇಳೆ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ್  ಸಂಘ ಸಂಸ್ಥೆಯವರು ಮತ್ತು ಸ್ಥಳೀಯ ನಿವಾಸಿಗಳು, ಮುಖಂಡರು ಉಪಸ್ಥಿತರಿದ್ದರು.

Key words: SA Ramadas- lay –fundation-MLA – Road Development- Project