Saturday, June 27, 2026

BDA Apartments

Home Blog Page 3842

ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ- ಜಿಲ್ಲಾಧಿಕಾರಿ ಡಿ.ಸಿ ನಕುಲ್ ಸ್ಪಷ್ಟನೆ…

0
ಬಳ್ಳಾರಿ,ಆಗಸ್ಟ್ ,26,2020(www.justkannada.in):  ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ.ಸಮರ್ಪಕವಾದ ಆಕ್ಸಿಜನ್ ಪ್ರಮಾಣ ನಮ್ಮಲ್ಲಿದೆ. ಆಕ್ಸಿಜನ್ ಸಮರ್ಪಕ ಪೂರೈಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯಾವುದೇ ರೀತಿಯ ತೊಂದರೆಯಿಲ್ಲದಂತೆ ಪ್ರತಿನಿತ್ಯ ನಿರ್ವಹಣೆ ಮಾಡಲಾಗುತ್ತಿದೆ...

ಬೆಂಗಳೂರು ಟೆಕ್‌ ಸಮಿಟ್‌ಗೆ ಸಿದ್ಧತೆ ಬಗ್ಗೆ ಚರ್ಚೆ: ಕೃಷಿ ಸೇರಿ ಪ್ರತಿ ಕ್ಷೇತ್ರಕ್ಕೂ ತಂತ್ರಜ್ಞಾನ ವಿಸ್ತರಣೆ – ಡಿಸಿಎಂ...

0
ಬೆಂಗಳೂರು,ಆ,26,2020(www.justkannada.in):  ರಾಜ್ಯದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ತಂತ್ರಜ್ಞಾನವನ್ನು ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲು ಸರಕಾರ ಸ್ಪಷ್ಟ ಗುರಿಯೊಂದಿಗೆ ಸಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು. ʼಬೆಂಗಳೂರು ಟೆಕ್‌ ಸಮಿಟ್‌ʼ...

ಐಪಿಎಲ್​ ಸಮರಕ್ಕೆ ಆರ್’ಸಿಬಿ ರೆಡಿ: ಹೊಸ ಜೆರ್ಸಿ ರಿಲೀಸ್

0
ಬೆಂಗಳೂರು, ಆಗಸ್ಟ್ 26, 2020 (www.justkannada.in): ಬೆಂಗಳೂರು ತಂಡದ ನೂತನ ಜೆರ್ಸಿ ಅನಾವರಣ ಮಾಡಲಾಗಿದೆ. ಆರ್​​ಸಿಬಿ ತನ್ನ ಟ್ವಿಟ್ಟರ್​ನಲ್ಲಿ ಫೋಟೋ ಪ್ರಕಟಿಸಿದೆ. ಐಪಿಎಲ್​ ಸಮರಕ್ಕೆ ಸಿದ್ಧ ಎನ್ನುವ ಸಂದೇಶವನ್ನು ಆರ್​ಸಿಬಿ ಟ್ವಿಟ್ಟರ್​ನಲ್ಲಿ ಸಾರಿದೆ.  ಖ್ಯಾತ...

ಟೆಸ್ಟ್ ಕ್ರಿಕೆಟ್’ನಲ್ಲಿ 600 ವಿಕೆಟ್ ಗಳಿಸಿದ ಇಂಗ್ಲೆಂಡ್’ನ ಜೇಮ್ಸ್ ಆಂಡರ್ಸನ್

0
ಸೌತಾಂಪ್ಟನ್, ಆಗಸ್ಟ್ 26, 2020 (www.justkannada.in): ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟಿನಲ್ಲಿ 600 ವಿಕೆಟ್ ಕಬಳಿಸಿದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್...

ಹೊಸಬರಿಗೆ ಕಾಸ್ಟಿಂಗ್ ಕೌಚ್ ‘ಅನಿವಾರ್ಯ’ ಎಂದ ಅನುಷ್ಕಾ ಶೆಟ್ಟಿ!

0
ಬೆಂಗಳೂರು, ಆಗಸ್ಟ್ 26, 2020 (www.justkannada.in): ಅನುಷ್ಕಾ ಶೆಟ್ಟಿ ಕೂಡ ಟಾಲಿವುಡ್‌ನಲ್ಲಿ ಸಹ ಕಾಸ್ಟಿಂಗ್ ಕೌಚ್ ಇದೆ ಎಂದು ಹೇಳಿದ್ದಾರೆ. ಜತೆಗೆ ಇದರಿಂದ ತಪ್ಪಿಸಿಕೊಂಡಿದ್ದಾದರೂ ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ. ನಾನು ಬಲಶಾಲಿಯಾಗಿರುವುದರಿಂದ ನಾನು...

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ…

0
ಮೈಸೂರು,ಆಗಸ್ಟ್,26,2020(www.justkannada.in):  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿರುವ ಘಟನೆಯನ್ನ ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಪ್ರದೇಶ ಕುರುಬರ ಸಂಘ, ದಲಿತ ಸಂಘಟನೆಗಳ ಒಕ್ಕೂಟ,...

ಸೂರ್ಯ ‘ಸೂರರೈ ಪೊಟ್ರು’ ಸಿನಿಮಾಗೆ 40 ಕೋಟಿ ಕೊಟ್ಟ ಅಮೆಜಾನ್

0
ಬೆಂಗಳೂರು, ಆಗಸ್ಟ್ 26, 2020 (www.justkannada.in): ಕೊರೊನಾ ಭೀತಿಯಿಂದ ಥಿಯೇಟರ್ ಗಳು ತೆರೆಯುವುದು ಅನುಮಾನವಾಗಿರುವ ದಿನಗಳಲ್ಲಿ ತಮಿಳು ನಟ ಸೂರ್ಯ ಅವರಿನಿಗೆ ಅಮೆಜಾನ್ 40 ಕೋಟಿ ರೂ. ಆಫರ್ ನೀಡಿದೆ. ಸೂರ್ಯ ಅಭಿನಯದ ಸೂರರೈ...

ಕಾರ್ಯನಿರತ ಪತ್ರಕರ್ತರಿಗೆ ‘ಮಾಧ್ಯಮ ಆರೋಗ್ಯ ಕಾರ್ಡ್’ ವಿತರಣೆ…

0
ಬೆಂಗಳೂರು,ಆ,26,2020(www.justkannada.in):  ರಾಜ್ಯದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಣಿಪಾಲ್ ಆಸ್ಪತ್ರೆ ಮಾಧ್ಯಮ ಆರೋಗ್ಯ ಕಾರ್ಡ್ ನೀಡಲು ಮುಂದಾಗಿದೆ. ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ ಸಂಸ್ಥೆಯ...

ಮಜಾ ಟಾಕೀಸ್ ಓನರ್’ಗೆ ಹೊಸ ‘ಮಡದಿ’ !

0
ಬೆಂಗಳೂರು, ಆಗಸ್ಟ್ 26, 2020 (www.justkannada.in): ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ವಾರಾಂತ್ಯಕ್ಕೆ ಮತ್ತೆ ಆರಂಭವಾಗಲಿರುವ ಮಜಾ ಟಾಕೀಸ್ ನಲ್ಲಿ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಶ್ವೇತಾ ಚೆಂಗಪ್ಪ ಕೆಲಸವನ್ನು ಕಿರುತೆರೆಯ ಈ...

ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಮೈಸೂರಿನಲ್ಲಿ ಪೌರ ಕಾರ್ಮಿಕರಿಂದ ಪ್ರತಿಭಟನೆ….

0
ಮೈಸೂರು,ಆಗಸ್ಟ್,26,2020(www.justkannada.in):   ಕಳೆದ 5 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪೌರಕಾರ್ಮಿಕರು ಬೃಹತ್ ಪ್ರತಿಭಟನೆ...