ಆಕ್ಟೋಬರ್ ನಿಂದ ಪದವಿ ತರಗತಿಗಳು ಆರಂಭ: ಸೆ. 1ರಿಂದಲೇ ಆನ್ ಲೈನ್ ತರಗತಿ – ಡಿಸಿಎಂ ಅಶ್ವಥ್ ನಾರಾಯಣ್...
ಬೆಂಗಳೂರು,ಆಗಸ್ಟ್,26,2020(www.justkannada.in): ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ...
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜಯಂತಿ ಪ್ರಯುಕ್ತ ಮೃಗಾಲಯಕ್ಕೆ 1 ಲಕ್ಷ ರೂ. ಚೆಕ್
ಮೈಸೂರ, ಆಗಸ್ಟ್, 25, 2020(www.justkannada.in) : ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 105ನೇ ಜಯಂತಿಯು ಆ.29ರಂದು ನಡೆಯಲಿದ್ದು, ಜಯಂತಿ ಪ್ರಯುಕ್ತ ಈ ಬಾರಿಯು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1 ಲಕ್ಷ ರೂ. ನೀಡಲಾಯಿತು.
ಶ್ರೀಗಳ...
ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಕ್ಕೆ ಮನವಿ ಮಾಡಿರುವುದು ಆತುರದ ನಿರ್ಧಾರ- ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಂದ...
ಬೆಂಗಳೂರು,ಆ,26,2020(www.justkannada.in): ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರು ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದು ಆತುರದ ನಿರ್ಧಾರವಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಅಧ್ಯಕ್ಷ ಎ.ಪಿ.ರಂಗನಾಥ...
ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪಿಸಿ : ನಿಂಗರಾಜ್ ಮಲ್ಲಾಡಿ
ಮೈಸೂರು, ಆಗಸ್ಟ್, 25, 2020(www.justkannda.in) : ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಪ್ರತಿಮೆಯನ್ನು ನಗರದ ಪ್ರಮುಖ ವೃತ್ತದಲ್ಲಿ ಸರಕಾರ ಸ್ಥಾಪನೆ ಮಾಡಬೇಕು ಎಂದು ದಸಂಸ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ ಹೇಳಿದರು.
ಸೋಮವಾರ...
ಸೆ.7ರಿಂದ ಆನ್‌ಲೈನ್ ತರಬೇತಿ ಕಾರ್ಯಾಗಾರ
ಮೈಸೂರು, ಆಗಸ್ಟ್, 25, 2020(www.justkannada.in) : ರಾಷ್ಟ್ರೀಯ ಪರೀಕ್ಷಾ ಸೇವೆ-ಭಾರತ(ಎನ್‌ಟಿಎಸ್-ಐ), ಭಾರತೀಯ ಭಾಷಾ ಸಂಸ್ಥಾ ವತಿಯಿಂದ ಐದು ದಿನಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕುರಿತ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಭಾರತದಾದ್ಯಂತ ಹಿಂದಿ ಮತ್ತು...
ಕನ್ನಡಿಗರಿಗೆ ಉದ್ಯೋಗ ನೀಡಿ- ನಮ್ಮ ಮೆಟ್ರೋಗೆ ಟಿ.ಎಸ್.ನಾಗಾಭರಣ ತಾಕೀತು…
ಬೆಂಗಳೂರು,ಆಗಸ್ಟ್,26,2020(www.justkannada.in): ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಕನ್ನಡದ ಸಾಹಿತಿಗಳ ಸಂದೇಶಗಳನ್ನು ಪ್ರಚಾರಪಡಿಸುವ ಮೂಲಕ ಬೆಂಗಳೂರು ಮೆಟ್ರೋ, ಕನ್ನಡ ಭಾಷೆಯ ಒಂದು ವಾಹಕವಾಗಿ ಕೆಲಸ ಮಾಡಬೇಕೇ ವಿನಃ ಹಿಂದಿಯನ್ನು ಹೇರುವ ವಕ್ತಾರರಾಗಬಾರದು ಎಂದು ಕನ್ನಡ...
ರಾಜ್ಯ ಬಿಜೆಪಿ ಸಂಸದರನ್ನು ಅಂಜುಬುರುಕರು ಎಂದು ಕರೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ….
ಬೆಂಗಳೂರು,ಆಗಸ್ಟ್,26,2020(www.justkannada.in): ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿದ್ದರೂ ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಆಗಮಿಸಿಲ್ಲ. . 25 ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ. ನೆರೆಪರಿಹಾರಕ್ಕಾಗಿ ಮನವಿ ಮಾಡಲು ಪ್ರಧಾನಿಯವರಿಗೆ ಇವರು...
ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ- ಸರ್ಕಾರಕ್ಕೆ ಹೆಚ್.ಡಿ ದೇವೇಗೌಡರಿಂದ ಆಗ್ರಹ…
ಬೆಂಗಳೂರು,ಆಗಸ್ಟ್,26,2020(www.justkannada.in): ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಅವರಿಗೆ ಸೇವಾಭದ್ರತೆ, ಬಾಕಿ ಆರ್ ಟಿಇ ಹಣ ಬಿಡುಗಡೆ, ಆರೋಗ್ಯ ವಿಮೆ ಸೇರಿದಂತೆ ಹಲವು ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು...
ಆರ್ಥಿಕ ಪ್ರಗತಿಗಾಗಿ ವಿದೇಶಿ ನೇರ ಹೂಡಿಕೆಗೆ ರಾಜ್ಯ ಸರ್ಕಾರದಿಂದ ಉತ್ತೇಜನ- ಸಿಎಂ ಬಿ.ಎಸ್ ಯಡಿಯೂರಪ್ಪ…..
ಬೆಂಗಳೂರು ಆಗಸ್ಟ್,26,2020(www.justkannada.in): ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್...
ಸೆ.20ರ ಕೆ-ಸೆಟ್ ಪರೀಕ್ಷೆಗೆ ಮೈಸೂರು ವಿವಿ ಸಜ್ಜು
ಮೈಸೂರು, ಆಗಸ್ಟ್, 26, 2020(www.justkannada.in) ; ಕೊರೊನಾದಿಂದಾಗಿ ಹಲವು ತಿಂಗಳುಗಳಿಂದ ಮುಂದೂಡಲಾಗಿದ್ದ ಕೆ-ಸೆಟ್ ಪರೀಕ್ಷೆಗೆ ಕಡೆಗೂ ದಿನಾಂಕ ನಿಗಧಿಯಾಗಿದ್ದು, ಸೆ.20ರಂದು ನಡೆಯುವ ಪರೀಕ್ಷೆಗೆ ಮೈಸೂರು ವಿವಿಯು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೈಸೂರು...



