Monday, June 29, 2026

BDA Apartments

Home Blog Page 3823

ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ದಸರಾ ಸಮಿತಿ ರಚನೆ: ಸೆ.8ಕ್ಕೆ ಮೀಟಿಂಗ್ ಫಿಕ್ಸ್….

0
ಮೈಸೂರು, ಸೆಪ್ಟಂಬರ್,4,2020(www.justkannada.in): ಕೊರೋನಾ ಮಹಾಮಾರಿ ಆರ್ಭಟ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ಮುಂದಾಗಿರುವ ಸರ್ಕಾರ ಇದೀಗ ಉನ್ನತ ಮಟ್ಟದ ದಸರಾ ಸಮಿತಿ ರಚನೆ ಮಾಡಿದೆ. ಸಿಎಂ ನೇತೃತ್ವದಲ್ಲಿ ಉನ್ನತ...

ಸ್ಯಾಂಡಲ್ ವುಡ್  ನಟಿ ರಾಗಿಣಿ  ಸಿಸಿಬಿ ಪೊಲೀಸರ ವಶಕ್ಕೆ…

0
ಬೆಂಗಳೂರು, ಸೆಪ್ಟಂಬರ್,4,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಗೆ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ರಾಗಿಣಿ ಅವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ...

ಭಾರಿ ಮಳೆಗೆ ಮನೆ ಕುಸಿತ: ಸಂಕಷ್ಟದಲ್ಲಿ ಗ್ರಾ.ಪಂ ಮಾಜಿ‌ ಅಧ್ಯಕ್ಷೆಯ ಕುಟುಂಬ…

0
ಮೈಸೂರು,ಸೆಪ್ಟಂಬರ್,4,2020(www.justkannada.in):  ಬಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಳೇಹೆಗ್ಗುಡಿಲು ಗ್ರಾಮದ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರ ಮನೆ ನೆಲಕ್ಕುರುಳಿದ್ದು ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಹಳೇಹೆಗ್ಗುಡಿಲು ಗ್ರಾಮದ ವೀರಗಾಸೆ ಕಲಾವಿದರಾದ ನೀಲಕಂಠ...

ಗ್ರಾಮ ಪಂಚಾಯತ್ ಚುನಾವಣೆ: ಅನುಸರಿಸಬೇಕಾದ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಚುನಾವಣಾ ಆಯೋಗ…

0
ಬೆಂಗಳೂರು,ಸೆ,3,2020(www.justkananda.in):  ಕೊರೋನಾ ಮಹಾಮಾರಿ ಹೆಚ್ಚಾದ ಹಿನ್ನೆಲೆ  ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆಯಾಗುತ್ತಲೇ ಬಂದಿತ್ತು. ಇದೀಗ   ಗ್ರಾಮಪಂಚಾಯತ್ ಚುನಾವಣೆಗೆ ಅನುಸರಿಸಬೇಕಾದ ಮಾರ್ಗಸೂಚಿಯನ್ನ  ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ...

ಒಳಚರಂಡಿ ಹಾಗೂ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ಪ್ರಸ್ತಾವನೆಗೆ ಅನುಮೋದನೆ- ಸಿಎಂ ಬಿಎಸ್ ವೈಗೆ ಸಚಿವ ನಾರಾಯಣಗೌಡ ಅಭಿನಂದನೆ…

0
ಮಂಡ್ಯ,ಸೆಪ್ಟಂಬರ್,3,2020(www.justkannada.in):  ಮಂಡ್ಯ ವಿವೇಕಾನಂದನಗರ ಬಡಾವಣೆ ಜನರ ಬಹು ದಿನಗಳ ಕನಸು ನನಸಾಗಿದೆ. ಒಳಚರಂಡಿ ಹಾಗೂ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ|...

ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ  43 ಮೊಬೈಲ್ ಗಳನ್ನ ಎಗರಿಸಿದ್ದ ಆರೋಪಿ ಅಂದರ್…

0
ಮೈಸೂರು, ಸೆಪ್ಟಂಬರ್,3,2020(www.justkannada.in):  ತಾನು ಕೆಲಸ ಮಾಡಿ ನಂತರ ಬಿಟ್ಟಿದ್ದ ಕಚೇರಿಗೆ ಕನ್ನ ಹಾಕಿ ವಿವೋ ಕಂಪನಿಯ ಒಟ್ಟು 43 ಮೊಬೈಲ್ ಗಳನ್ನ ಎಗರಿಸಿದ್ದ ಆರೋಪಿಯನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ. ಹುಣಸೂರು ತಾಲ್ಲೂಕಿನ ಮೂಡಲಕೊಪ್ಪಲು ಗ್ರಾಮದ...

ಎಲೆಕ್ಟ್ರಾನಿಕ್ ಉತ್ಪಾದಕರಿಗೆ ಸರಕಾರದ “ಬಂಪರ್” ಆಫರ್

0
ಬೆಂಗಳೂರು, ಸೆಪ್ಟೆಂಬರ್, 04,2020(www.just.kannada.in) ; ವಿದ್ಯುನ್ಮಾನ ಉತ್ಪನ್ನಗಳ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಇಎಸ್ ಡಿಎಂ ಉದ್ಯಮದ ಬೆಳವಣಿಗೆಯ ವೇಗ ಹೆಚ್ಚಿಸುವ ಧ್ಯೇಯದೊಂದಿಗೆ ಇಎಸ್ ಡಿಎಂ ಮೌಲ್ಯ ಸರಪಳಿಯಲ್ಲಿ ಸ್ಥಳೀಯ ಉತ್ಪಾದನೆ ಮತ್ತು...

ಶೀಘ್ರದಲ್ಲಿ ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗಲಿದೆ- ಡಿಜಿ&ಐಜಿಪಿ ಪ್ರವೀಣ್ ಸೂದ್ ವಿಶ್ವಾಸ…

0
ವಿಜಯಪುರ, ಸೆಪ್ಟಂಬರ್,3,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈ ನಡುವೆ ಶೀಘ್ರದಲ್ಲಿ ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ...

ಕೆಎಸ್ ಒಯು  2020-21ನೇ(ಜುಲೈಅವೃತ್ತಿ) ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಗೆ ಪ್ರವೇಶಾತಿ ಪ್ರಾರಂಭ… 

0
ಮೈಸೂರು,ಸೆಪ್ಟಂಬರ್,3,2020(www.justkannada.in): ಮೈಸೂರಿನ ಕರಾಮುವಿಯು ಪ್ರಸಕ್ತ 2020-21ನೇ (ಜುಲೈಅವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭಿಸಿದ್ದು, ದಂಡ ಶುಲ್ಕವಿಲ್ಲದೇ  ಅಕ್ಟೋಬರ್ 10. 2020 ರಂದು ಪ್ರವೇಶಾತಿಗೆ ಕಡೆ ದಿನಾಂಕವಾಗಿದೆ. ಪ್ರಸಕ್ತ 2020-21ನೇ (ಜುಲೈಅವೃತ್ತಿ) ಶೈಕ್ಷಣಿಕ ಸಾಲಿಗೆ ಸ್ನಾತಕ/...

ನಟ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು

0
ಮೈಸೂರು, ಸೆಪ್ಟೆಂಬರ್, 03, 2020(www.justkannada.in) ; ಅಭಿನಯಚಕ್ರವರ್ತಿ ಎಂದು ಖ್ಯಾತಿಪಡೆದುಕೊಂಡಿರುವ ನಟ ಕಿಚ್ಚ ಸುದೀಪ್ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.   ಸೆಪ್ಟೆಂಬರ್ 2ರಂದು ಬುಧವಾರ 48ನೇ ಜನುಮದಿನ...