Wednesday, July 1, 2026

BDA Apartments

Home Blog Page 3807

ಶಾಸಕ ಅನಿಲ್ ಚಿಕ್ಕಮಾದುಗೆ ಕೊರೋನಾ ಪಾಸಿಟಿವ್ ದೃಢ…

0
ಮೈಸೂರು,ಸೆಪ್ಟಂಬರ್,11,2020(www.justkannada.in):  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದುಗೆ ಕೊರೊನಾ ಪಾಸಿಟಿವ್. ದೃಢವಾಗಿದೆ. ಶಾಸಕ ಅನಿಲ್ ಚಿಕ್ಕಮಾದುಗೆ ನಿನ್ನೆಯ ಕೊರೊನಾ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸದ್ಯ ಅನಿಲ್ ಚಿಕ್ಕಮಾದು ಹೋಂ ಐಸೋಲೇಷನ್‍ನಲ್ಲಿದ್ದಾರೆ....

ದೇವಾಲಯದಲ್ಲಿ ದರೋಡೆಕೋರರಿಂದ ಮೂವರ ಹತ್ಯೆ ಕೇಸ್: ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

0
ಬೆಂಗಳೂರು, ಸೆಪ್ಟೆಂಬರ್,11,2020(www.justkannada.in) : ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ದರೋಡೆಕೋರರಿಂದ ಹತ್ಯೆಯಾದ ಮೂವರ  ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಅರ್ಚಕ ಸೇರಿದಂತೆ ಮೂವರ ಹತ್ಯೆಯಿಂದ ನೋವಾಗಿದೆ....

ಮೈಸೂರು ದಸರಾ: ಈ ಬಾರಿ ಅಭಿಮನ್ಯು ಅಂಬಾರಿ ಹೊರುವುದು ಬಹುತೇಕ ಖಚಿತ…

0
ಮೈಸೂರು,ಸೆಪ್ಟಂಬರ್,11,2020(www.justkannada.in):  ಕೊರೋನಾ ಹಿನ್ನೆಲೆ ಸರಳ ಸಾಂಪ್ರದಾಯಕ ದಸರಾ ಮತ್ತು ಜಂಬೂ ಸವಾರಿ ಅರಮನೆಯೊಳಗೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಅರ್ಜುನ ಆನೆ 60 ವರ್ಷ ಪೂರೈಸಿರುವ ಹಿನ್ನೆಲೆ ಈ ಬಾರಿ  ಅಭಿಮನ್ಯು ಅಂಬಾರಿ...

ದೇವಾಲಯಕ್ಕೆ ಕನ್ನ ಹಾಕಿ ಮೂವರನ್ನ ಹತ್ಯೆಗೈದ ದರೋಡೆಕೋರರು…

0
ಮಂಡ್ಯ, ಸೆಪ್ಟೆಂಬರ್, 11,2020(www.justkannada.in) : ಮಂಡ್ಯದ ಅರ್ಕೇಶ್ವರ ದೇವಾಲಯಕ್ಕೆ ಕನ್ನ ಹಾಕಿದ ದರೋಡೆಕೋರರು ಅಲ್ಲಿ ಮಲಗಿದ್ದ  ಅರ್ಚಕ, ಸೆಕ್ಯೂರಿಟಿ ಸೇರಿ ಮೂವರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಂಡ್ಯದ ಅತಿ ಪುರಾತನ ದೇವಸ್ಥಾನಗಳಲ್ಲಿ...

ಇಂದು ನಡೆಯಬೇಕಿದ್ದ ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆ ಮುಂದೂಡಿಕೆ…

0
ಮೈಸೂರು,ಸೆಪ್ಟಂಬರ್,11,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಮತ್ತು ಸಂಪ್ರದಾಯಕವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ನಡುವೆ ಇಂದು ನಿಗದಿಯಾಗಿದ್ದ  ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಇಂದು...

ಡ್ರಗ್ಸ್ ವಿರುದ್ಧ ಸರ್ಕಾರದ ಸಮರ: ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ- ಗೃಹ ಸಚಿವ ಬಸವರಾಜ ಬೊಮ್ಮಾಯಿ…

0
ಬೆಂಗಳೂರು,ಸೆಪ್ಟಂಬರ್ ,11,2020(www.justkannada.in):  ರಾಜ್ಯ ಸರ್ಕಾರ ಡ್ರಗ್ಸ್ ವಿರುದ್ದ ಸಮರ ಸಾರಿದೆ. ಹೀಗಾಗಿ ಡ್ರಗ್ಸ್ ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗಳ...

ಮೈಸೂರಿನ ‘ಆಕ್ಸ್ ಫರ್ಡ್ ಸ್ಟೇಷನರ್ಸ್’ ನಲ್ಲಿ ಸಿಗುತ್ತೆ ಪಿಯು ಪಠ್ಯ ಪುಸ್ತಕಗಳು…

0
ಮೈಸೂರು, ಸೆಪ್ಟಂಬರ್,11,2020(www.justkannada.in): ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ‘ಆಕ್ಸ್ ಫರ್ಡ್ ಸ್ಟೇಷನರ್ಸ್’ ಪುಸ್ತಕ ಮಳಿಗೆಯಲ್ಲಿ ಇದೀಗ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪಠ್ಯಪುಸ್ತಕಗಳು ಮಾರಾಟಕ್ಕೆ ಲಭ್ಯವಿರಲಿವೆ. ಕೊರೋನಾ ನಡುವೆ ಶಾಲಾ ಕಾಲೇಜುಗಳನ್ನ ಹಂತ ಹಂತವಾಗಿ...

ಸೆ.12 ರಂದು ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್  ರ್ಯಾಲಿ…

0
ಬೆಂಗಳೂರು,ಸೆಪ್ಟಂಬರ್,11,2020(www.justkannada.in): ಕರ್ನಾಟಕ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸೆಪ್ಟಂಬರ್ 12ರಂದು  ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್  ರ್ಯಾಲಿ ಆಯೋಜಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ವೇದಿಕೆ (ಕೆಟಿಎಫ್) 2020 ರ ಸೆಪ್ಟೆಂಬರ್ 12 ರ ಶನಿವಾರ ‘ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ...

ಸಂಗೀತ ವಿವಿ, ಕಲಬುರಗಿ ವಿವಿ. ಕುಲಪತಿ ಸ್ಥಾನಕ್ಕೆ ಡಾ.ಎ.ರಂಗಸ್ವಾಮಿ ಹೆಸರು ಮರುಪರಿಶೀಲಿಸಿ: ಹೈಕೋರ್ಟ್ ಆದೇಶ

0
ಬೆಂಗಳೂರು: ಮೈಸೂರಿನ ಮುಕ್ತ ವಿವಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ.ರಂಗಸ್ವಾಮಿ ಹೆಸರನ್ನು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ. ಮತ್ತು ಕಲಬುರಗಿ ವಿವಿ ಗಳ ಕುಲಪತಿ ಸ್ಥಾನಕ್ಕೆ...

ಭೂ ಸ್ವಾಧೀನಪಡಿಸಿಕೊಂಡ  ಸ್ಥಳಕ್ಕೆ ಮುಡಾದಿಂದ ಫಲಕ ಅಳವಡಿಕೆ: ಒತ್ತುವರಿ ಮಾಡಿಕೊಂಡಿದ್ದ  ನಿವೇಶನ ತೆರವು…

0
ಮೈಸೂರು,ಸೆಪ್ಟಂಬರ್,10,2020(www.justkannada.in): ಪರಸ್ಪರ ಒಪ್ಪಂದದ ಮೂಲಕ ಮೈಸೂರಿನ ಸಾತಗಳ್ಳಿ ಬಳಿ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲಾದ  ಭೂಪ್ರದೇಶದ ಜಾಗಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಮಫಲಕ ಅಳವಡಿಸಲಾಯಿತು. ಸಾತಗಳ್ಳಿಯ ಸ.ನಂ-68/1,2,3 ಜಮೀನನ್ನು ಮುಡಾ ಪರಸ್ಪರ ಒಪ್ಪಂದದ ಮೂಲಕ ಭೂ...