Thursday, July 2, 2026

BDA Apartments

Home Blog Page 3800

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ….

0
ಕೊಡಗು,ಸೆಪ್ಟಂಬರ್,14,2020(www.justkannada.in): ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಯಡವನಾಡು ಬಳಿ ಈ ಘಟನೆ ನಡೆದಿದೆ. ಸೋಮವಾರಪೇಟೆ ಯಿಂದ  ಕುಶಾಲನಗರಕ್ಕೆ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಇಂದಿನಿಂದ ವೈದ್ಯರ ಮುಷ್ಕರ…

0
ಬೆಂಗಳೂರು,ಸೆಪ್ಟಂಬರ್,14,2020(www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ವೈದ್ಯರು ಇಂದಿನಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಪ್ಟಂಬರ್ 21ರವರೆಗೆ  ವೈದ್ಯರು ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರ ವೇತನ...

ಅರಕೇಶ್ವರ ದೇಗುಲದಲ್ಲಿ ಮೂವರ ಹತ್ಯೆ ಪ್ರಕರಣ: ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

0
ಮಂಡ್ಯ,ಸೆಪ್ಟಂಬರ್,14,2020(www.justkannada.in):  ಮಂಡ್ಯದಲ್ಲಿ ಅರಕೇಶ್ವರ ದೇಗುಲದ ಅರ್ಚಕರು ಸೇರಿ ಮೂವರ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಮದ್ದೂರು ತಾಲೂಕು ಸಾದೊಳಲು ಗೇಟ್  ಬಳಿ ಆರೋಪಿಗಳಿಗೆ...

ಕೊರೊನಾ ಕರಿಛಾಯೆ : ಸೆ.16ರಿಂದ ಮೂರು ದಿನ ಮಾದಪ್ಪನ ದರ್ಶನಕ್ಕಿಲ್ಲ ಅವಕಾಶ

0
ಚಾಮರಾಜನಗರ,ಸೆಪ್ಟೆಂಬರ್,13,2020(www.justkannda.in) : ಕೊರೊನಾ ಹಿನ್ನೆಲೆ ಸೆ.16ರಿಂದ 18ರವರೆಗೆ ಮಲೆ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇದೇ 16ರಿಂದ 18ರವರೆಗೆ ಮಲೆ ಮಹದೇಶ್ವರ...

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತಮ ಅಂಶಗಳಿದ್ದರೂ, ಸಮರ್ಪಕ ಅನುಷ್ಠಾನ ಕಷ್ಟ : ಪ್ರೊ.ಆರ್.ಇಂದಿರಾ 

0
ಮೈಸೂರು,ಸೆಪ್ಟೆಂಬರ್,13,2020(www.justkannada.in) : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತಮ ಆದರ್ಶಗಳು ಇದ್ದಂತೆ ಕಾಣುತ್ತಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಷ್ಟ ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಅಭಿಪ್ರಾಯಪಟ್ಟರು. ಗಾಂಧಿ ವಿಚಾರ ಪರಿಷದ್...

ಡ್ರಗ್ಸ್ ಮಾಫಿಯಾ ತನಿಖೆ ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು : ಕೃಷ್ಣಭೈರೇಗೌಡ

0
ಕೋಲಾರ, ಸೆಪ್ಟೆಂಬರ್,13,2020(www.justkannada.in) : ಡ್ರಗ್ಸ್ ಮಾಫಿಯಾ ತನಿಖೆಯು ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು. ಡ್ರಗ್ಸ್ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾವನ್ನು ಸರಕಾರವು...

ವಸತಿ ಶಾಲೆಗಳ ಶೈಕ್ಷಣಿಕ ಪದ್ದತಿಯು ಖ್ಯಾತಿಗಳಿಸಿದ್ದು, ದೇಶದ ಗಮನಸೆಳೆದಿದೆ : ಡಿಸಿಎಂ ಗೋವಿಂದ ಎಂ ಕಾರಜೋಳ

0
ದಾವಣಗೆರೆ, ಸೆಪ್ಟೆಂಬರ್, 13, 2020(www.justkannada.in) : ವಿದ್ಯಾರ್ಥಿಗಳಿಗೆ  ಗುಣಾತ್ಮಕ ಶಿಕ್ಷಣದೊಂದಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ಶೈಕ್ಷಣಿಕ ಪದ್ದತಿಯು ಖ್ಯಾತಿಗಳಿಸಿದ್ದು,...

ತಪ್ಪು ಮಾಡಿರುವ ಪಿಡಿಓಗಳನ್ನಷ್ಟೇ ರಾಕ್ಷಸ ಪ್ರವೃತ್ತಿಯವರು ಎಂದಿದ್ದೇನೆ  : ಸಚಿವ ವಿ.ಸೋಮಣ್ಣ ಸ್ಪಷ್ಟ

0
ಬೆಂಗಳೂರು,ಸೆಪ್ಟೆಂಬರ್,13,2020(www.justkannada.in) : ತಪ್ಪು ಮಾಡಿರುವಂತಹ ಪಿಡಿಓಗಳನ್ನುದ್ದೇಶಿಸಿ ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿ ಯವರು ಇದ್ದಾರೆ ಎಂದು ಹೇಳಿದ್ದೇನೆ ಹೊರತು ಇನ್ಯಾರನ್ನು ಉದ್ದೇಶಿಸಿ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಬಹಳ ವರುಷಗಳಿಂದ ಮನೆಗಾಗಿ ...

ದೇಶಾದ್ಯಂತ ಇಂದು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ನೀಟ್ ಪರೀಕ್ಷೆ

0
ಬೆಂಗಳೂರು,ಸೆಪ್ಟೆಂಬರ್,13,2020(www.justkannada.in) : ಇಂದು ದೇಶಾದ್ಯಂತ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗಾಗಿ ನೀಟ್ ಪರೀಕ್ಷೆ ನಡೆಯಿತು. ಕರ್ನಾಟಕದಲ್ಲಿ 1,19,587 ವಿದ್ಯಾರ್ಥಿಗಳ ನೋಂದಣಿಯಾಗಿದ್ದು, ಮಧ್ಯಾಹ್ನ 2ರಿಂದ ಸಂಜೆ 5 ರವರಗೆ ನಡೆಯಲಿರುವ ಪರೀಕ್ಷೆ. ಮೈಸೂರಿನಲ್ಲಿ 15...

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರಿಂದ ರೈತರ ಕುಂದುಕೊರತೆ ಸಭೆ

0
ಮೈಸೂರು,ಸೆಪ್ಟೆಂಬರ್,13,2020(www.justkannada.in) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಭಾನುವಾರ ರೈತರ ಕೊಂದುಕೊರತೆ ಸಭೆ ನಡೆಸಿದರು. ಎಚ್ ಡಿ ಕೋಟೆ ರಸ್ತೆಯ ಡಿ ಸಾಲುಂಡಿಯ ಮುರುಡ ಬಸವೇಶ್ವರ ದೇವಾಲಯದ ಅವರಣದಲ್ಲಿ ಸಭೆ ನಡಸಲಾಯಿತು. ಪ್ರಾಧಿಕಾರವು ಮುಡಾ...