ಡ್ರಗ್ಸ್ ಮಾಫಿಯಾ ತನಿಖೆ ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು : ಕೃಷ್ಣಭೈರೇಗೌಡ

ಕೋಲಾರ, ಸೆಪ್ಟೆಂಬರ್,13,2020(www.justkannada.in) : ಡ್ರಗ್ಸ್ ಮಾಫಿಯಾ ತನಿಖೆಯು ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು. ಡ್ರಗ್ಸ್ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾವನ್ನು ಸರಕಾರವು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಅನುಮಾನವಿದೆ. ಈ ಮಾಫಿಯಾದಲ್ಲಿ ಯಾವುದೇ ಪಕ್ಷದವರು ಇದ್ದರೂ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು.

Drugs,Mafia,Investigation,Publicity,limited,Krishnabhairaigowda

ಊಹಾಪೋಹಗಳನ್ನು ಆಧಾರಿಸಿ ವ್ಯಕ್ತಿಯೊಬ್ಬರ ಸಾಮಾಜಿಕ ಜೀವನ ಹಾಳುವಮಾಡಬಾರದು.ತನಿಖೆ, ಸಾಕ್ಷ್ಯಾಧಾರ ರಹಿತವಾಗಿ ಆರೋಪಿಸಬಾರದು. ಪ್ರಕರಣದಲ್ಲಿ ಯಾರೆ ಇದ್ದರೂ ರಕ್ಷಣೆ ಮಾಡಬಾರದು ಎಂದು ಹೇಳಿದರು.

key words : Drugs-Mafia-Investigation-Publicity-limited-Krishnabhairaigowda