Saturday, July 4, 2026

BDA Apartments

Home Blog Page 3777

ಉದ್ಯಾನವನಕ್ಕೆ ಅಧಿಕೃತವಾಗಿ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಮೈಸೂರು ಮೇಯರ್ ಗೆ ಮನವಿ…

0
ಮೈಸೂರು,ಸೆಪ್ಟೆಂಬರ್,23,2020(www.justkannada.in) :  ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ಪಕ್ಕದ ಉದ್ಯಾನವನಕ್ಕೆ ಅಧಿಕೃತವಾಗಿ ನಟ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಒತ್ತಾಯಿಸಿ ಪಾಥಿ ಫೌಂಡೇಷನ್ ಹಾಗೂ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಮೇಯರ್ ತಸ್ನಿಂ ಗೆ ಮನವಿ...

BREAKING NEWS: ಪ್ರೊ. ಕೆ.ಎಸ್ ರಂಗಪ್ಪ ವಿರುದ್ಧದ ಎಫ್ ಐಆರ್ ರದ್ಧು ಪಡಿಸಿದ ಹೈಕೋರ್ಟ್…

0
ಮೈಸೂರು,ಸೆಪ್ಟಂಬರ್,23,2020(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ಅವ್ಯವಹಾರ‌ ಆರೋಪ ಸಂಬಂಧ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ವಿರುದ್ಧದ ಎಫ್ ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರೊ. ಕೆ.ಎಸ್ ರಂಗಪ್ಪ ಸೇರಿದಂತೆ ನಾಲ್ವರ ವಿರುದ್ಧದ...

ಮೈಸೂರು ಜಿಲ್ಲೆಯಲ್ಲಿ ಸೆ.28ರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ-ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಮನವಿ

0
ಮೈಸೂರು,ಸೆಪ್ಟೆಂಬರ್,23,2020(www.justkannada.in) : ರೈತ,ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸೆ.28ರಂದು ಕೈಗೊಂಡಿರುವ ಕರ್ನಾಟಕ ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಮನವಿ ಮಾಡಿದ್ದಾರೆ.ರೈತ ವಿರೋಧಿ...

89 ವರ್ಷದ ವೃದ್ಧ ಕೊಳಲು‌‌‌ ವಾದಕ ಸಿ.ಎಸ್. ನಾಗರಾಜ್  ಅವರನ್ನು ಗುಣಪಡಿಸಿದ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ

0
ಮೈಸೂರು,ಸೆಪ್ಟೆಂಬರ್,23,2020(www.justkannada.in) : ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ 89 ವರ್ಷದ ವೃದ್ಧ ಕೊಳಲು‌‌‌ ವಾದಕ...

ಕೆಎಸ್ ಆರ್ ಟಿಸಿ ಬಸ್ ಗಳ ಮೇಲಿನ ಪ್ರೀತಿಯಿಂದ ಈ ಹುಡುಗ ಮಾಡಿದ ಕೆಲಸ ನೋಡಿದರೆ ಆಶ್ಚರ್ಯವಾಗುತ್ತದೆ

0
ಮೈಸೂರು,ಸೆಪ್ಟೆಂಬರ್,23,2020(www.justkannada.in)  : ಬಾಲ್ಯದಿಂದಲೂ ಬಸ್ ನೋಡುವುದು, ಬಸ್ ನಲ್ಲಿ ಪ್ರಯಾಣಿಸುವುದು ಎಂದರೆ ವಿಶೇಷ ಆಸಕ್ತಿಹೊಂದಿದ್ದ ಬಾಲಕ ಪ್ರಜ್ವಲ್ ಗೌಡ(16) ಇದೀಗ ಕೆಎಸ್ ಆರ್ ಟಿಸಿ ಬಸ್ ಮಾಡೆಲ್ ಗಳನ್ನು ಸಿದ್ಧಪಡಿಸುವ ಮೂಲಕ ನೋಡುಗರಲ್ಲಿ...

ಮೆಡಿಕಲ್ ಕಿಟ್ ಖರೀದಿ ಹಗರಣ ವಿಚಾರ : ಸದನದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಸಚಿವ ಸುಧಾಕರ್ ವಾಕ್ಸಮರ…

0
ಬೆಂಗಳೂರು,ಸೆಪ್ಟಂಬರ್,23,2020(www.justkannada.in): ಮೆಡಿಕಲ್ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದು ಈ ವೇಳೆ ವಿಪಕ್ಷ ನಾಯಕ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಡುವೆ ವಾಕ್ಸಮರ ನಡೆದಿದೆ. ಸದನದಲ್ಲಿ...

ಡಿಕೆ ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವುದು ಬಿಡಲಿ-ಸಚಿವ ಬಿ.ಸಿ.ಪಾಟೀಲ್ ತಿರುಗೇಟು…

0
ಬೆಂಗಳೂರು,ಸೆಪ್ಟಂಬರ್.23,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೀಸನ್ ರಾಜಕಾರಣಿ. ಅವರಿಗೆ ಒಳಗೊಂದು ಹೊರಗೊಂದು ಮಾತನಾಡುವುದನ್ನು ಅಭ್ಯಾಸವಾಗಿ ಬಿಟ್ಟಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಕೃಷಿಸಚಿವ ಬಿ.ಸಿ ಪಾಟೀಲ್...

ಲಾಕ್ ಡೌನ್ ವೇಳೆ ಎರಡು ಸಿನಿಮಾ ಕಥೆ ಬರೆದ ‘ಪೈಲ್ವಾನ್’ ಕೃಷ್ಣ

0
ಬೆಂಗಳೂರು, ಸೆಪ್ಟೆಂಬರ್ 23, 2020 (www.justkannada.in): ಲಾಕ್ ಡೌನ್ ಸಮಯದಲ್ಲಿ ನಿರ್ದೇಶಕ ಎಸ್ ಕೃಷ್ಣ ಎರಡು ಕಥೆಗಳನ್ನು ಬರೆದಿದ್ದಾರೆ. ಎರಡೂ ಚಿತ್ರಗಳು ನನ್ನ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ನಡಿ ತಯಾರಾಗಲಿದೆ. ಒಂದು...

ಮತ್ತೊಮ್ಮೆ ವಿಚಾರಣೆಗೆ ಬನ್ನಿ: ನಟ ದಿಗಂತ್ ಗೆ ಸಿಸಿಬಿ ನೋಟಿಸ್

0
ಬೆಂಗಳೂರು, ಸೆಪ್ಟೆಂಬರ್ 23, 2020 (www.justkannada.in): ಮತ್ತೊಮ್ಮೆ ವಿಚಾರಣೆ ಹಾಜರಾಗುವಂತೆ ಸಿಸಿಬಿಯಿಂದ ನಟ ದಿಗಂತ್ ಗೆ ನೋಟಿಸ್ ಬಂದಿದೆ. ಈ ಹಿಂದೆಯೂ ದಿಗಂತ್ ಹಾಗೂ ನಟಿ ಐಂದ್ರಿತಾ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಲಾಗಿತ್ತು. ಮತ್ತೆ ವಿಚಾರಣೆಗೆ...

ನಿನ್ನೆ ಕೊರೋನಾ ಬಗ್ಗೆ ಚರ್ಚಿಸಿ ಏನು ಸಾಧನೆ ಮಾಡಿದ್ರಿ..? ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ..

0
ಬೆಂಗಳೂರು,ಸೆಪ್ಟಂಬರ್,23,2020(www.justkannada.in):  ರಾಜ್ಯ ವಿಧಾನಮಂಡಲ ಅಧಿವೇಶನ  ನಡೆಯುತ್ತಿದ್ದು ಕೊರೋನಾ ನಿರ್ವಹಣೆ ರೈತವಿರೋಧಿ ಕಾಯ್ದೆ ಕುರಿತು ಚರ್ಚೆ ನಡೆಸಲಾಗುತ್ತಿದೆ.  ಈ ನಡುವೆ ಮುಂದಿನ 4 ದಿನಗಳಲ್ಲಿ ಸದನದಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ...