ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ನಟಿ ಪಾಯಲ್
ಬೆಂಗಳೂರು, ಸೆಪ್ಟೆಂಬರ್ 23, 2020 (www.justkannada.in): ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನುರಾಗ್ ಕಶ್ಯಪ್ ಅತ್ಯಾಚಾರವೆಸಗಿರುವುದಾಗಿ ಬಾಲಿವುಡ್ ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಅನುರಾಗ್ ವಿರುದ್ಧ...
ನೆನಗುದಿಗೆ ಬಿದ್ದಿರುವ ‘ಅಂಬೇಡ್ಕರ್ ಭವನ’ ಕಾಮಗಾರಿ ಪೂರ್ಣಗೊಳಿಸಲು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ…
ಮೈಸೂರು,ಸೆಪ್ಟಂಬರ್,23,2020(www.justkannada.in): ಕಳೆದ 12 ವರ್ಷಗಳಿಂದಲೂ ನೆನಗುದಿಗೆ ಬಿದ್ದರುವ 'ಅಂಬೇಡ್ಕರ್ ಭವನ' ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದ್ದಾರೆ.
ನಗರದ ದಿವಾನ್ಸ್ ರಸ್ತೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದ್ದು ಈ...
ಫಿಟ್ ಮೈಸೂರು ಕಾರ್ಯಕ್ರಮದಡಿ ಜಿಮ್ ಗಳಲ್ಲಿ ಮೂರು ದಿನಗಳ ಕಾಲ ಉಚಿತ ಪ್ರವೇಶ, ತರಬೇತಿ- ಚಿತ್ರ ನಟ ಜಿಮ್...
ಮೈಸೂರು,ಸೆಪ್ಟಂಬರ್,23,2020 (www.justkannada.in): ಫಿಟ್ ಇಂಡಿಯಾ ಯೋಜನೆಯಡಿ ಫಿಟ್ ಮೈಸೂರು ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಡಿ ಜಿಮ್ ಗಳಲ್ಲಿ ಮೂರು ದಿನಗಳ ಕಾಲ ಉಚಿತ ಪ್ರವೇಶ ನೀಡಿ ವಿವಿಧ ವ್ಯಾಯಾಮಗಳ ಬಗ್ಗೆ...
ಪೌರಕಾರ್ಮಿಕರು ಕೊರೋನಾದಿಂದ ಮೃತಪಟ್ಟರೇ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು,ಸೆಪ್ಟಂಬರ್,23,2020(www.justkannada.in): ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು, ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಪೌರ ಪೌರಕಾರ್ಮಿಕ ದಿನಾಚಾರಣೆಯ...
ದಸರಾ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ: ಅದೇ ದುಡ್ಡಿಗೆ ವೆಂಟಿಲೇಟರ್ ತರಿಸಿ-ಪ್ರೊ. ಡಾ.ಮಹೇಶ್‌ಚಂದ್ರ ಗುರು
ಮೈಸೂರು,ಸೆಪ್ಟಂಬರ್,23,2020(www.justkannada.in): ಸರಳ ದಸರಾ ಹೆಸರಲ್ಲಿ ಆಡಂಬರ ಬೇಡ. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ ಅದೇ ದುಡ್ಡಿಗೆ ವೆಂಟಿಲೇಟರ್ ತರಿಸಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೆಚ್ಚ ಮಾಡುವ ಹಣವನ್ನ ಕೋವಿಡ್ ನಿರ್ವಹಣೆಗೆ ಬಳಸಿ ಎಂದು...
ಬಾರ್ ವಿರುದ್ದ ರಮ್ಮನಹಳ್ಳಿ ಗ್ರಾಮಸ್ಥರ ಸಮರ: ಪ್ರತಿಭಟನೆ ನಡೆಸಿ ಬಾರ್ ಮುಚ್ಛಿಸಿದ ಸ್ಥಳೀಯರು…
ಮೈಸೂರು,ಸೆಪ್ಟೆಂಬರ್,23,2020(www.justkannada.in) : ಮೈಸೂರು-ಮಂಡ್ಯ ಜಿಲ್ಲೆ ಗಡಿಯಲ್ಲಿ ತೆರೆದಿದ್ದ ಬಾರ್ ಅನ್ನು ಸ್ಥಳೀಯರು ಪ್ರತಿಭಟನೆ ನಡೆಸುವ ಮೂಲಕ ಮುಚ್ಚಿಸಿದ್ದಾರೆ.
ಮೈಸೂರು ತಾಲೂಕು ಕಾಳಿಸಿದ್ದನಹುಂಡಿ, ರಮ್ಮನಹಳ್ಳಿ ಗ್ರಾಮದ ಮಧ್ಯೆ ಇದ್ದ ಉಗ್ರ ನರಸಿಂಹ ಬಾರ್ ಅನ್ನು ಮೈಸೂರು...
ಮೈಸೂರು ದಸರಾ ಉಪಸಮಿತಿಗಳ ರಚನೆ: ಉಪವಿಶೇಷಧಿಕಾರಿ, ಕಾರ್ಯದರ್ಶಿ, ಸದಸ್ಯರ ನೇಮಕ….
ಮೈಸೂರು,ಸೆಪ್ಟಂಬರ್,23,2020(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸರಳ ಮತ್ತು ಸಾಂಪ್ರದಾಯಕವಾಗಿ ನಾಡಹಬ್ಬ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ನಡುವೆ ದಸರಾ ಉಪಸಮಿತಿಗಳನ್ನ ರಚನೆ ಮಾಡಲಾಗಿದೆ.
ಸ್ವಾಗತ ಮತ್ತು ಅಮಂತ್ರಣ ಸಮಿತಿ, ದೀಪಾಲಂಕಾರ...
ತೆವಲಿಗೆ ಮಾತನಾಡುವುದನ್ನು ಬಿಡಿ : ಡಿಕೆಶಿ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿ
ಬೆಂಗಳೂರು,ಸೆಪ್ಟೆಂಬರ್,23,2020(www.justkannada.in) : ಡಿ.ಕೆ.ಶಿವಕುಮಾರ್ ಸರ್ವವನ್ನು ಬಲ್ಲವರು. ಅವರು ತೆವಲಿಗೆ ಮಾತನಾಡುವುದನ್ನು ಬಿಡಬೇಕು ಎಂದು ಕೃಷಿ ಸಚಿವ ಬಿ.ಟಿ.ಪಾಟೀಲ್ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನೆನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ...
ಕಾಡಿನ ಮಕ್ಕಳಿಗೆ ನಾಡಹಬ್ಬ ದಸರಾ ಸಂಭ್ರಮಕ್ಕೆ ತೊಡಕು: ಈ ಬಾರಿ ಮಾವುತ ಹಾಗೂ ಕಾವಾಡಿಗರಿಗೆ ಮಾತ್ರ ಆಹ್ವಾನ..
ಮೈಸೂರು,ಸೆಪ್ಟಂಬರ್,23,2020(www.justkannada.in): ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾದಿಂದ ಹಬ್ಬ ಹರಿದಿನಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಮಹಾಮಾರಿಯಿಂದಾಗಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನ ಸರಳ ಮತ್ತು ಸಂಪ್ರದಾಯಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆ ಕಾಡಿನ...



