Monday, July 13, 2026

BDA Apartments

Home Blog Page 3715

ಅಜ್ಜಿ ಅಸ್ಥಿ ವಿಸರ್ಜೆನೆಗೆ ನದಿಗಿಳಿದ ಮೊಮ್ಮಗ ನೀರುಪಾಲು

0
ಮಂಡ್ಯ,ಅಕ್ಟೋಬರ್,18,2020(www.justkannada.in) :  ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ನಡೆದಿದೆ.ಶ್ರೀಪ್ರಸಾದ್(32) ಎಂಬುವವರು ಕಾವೇರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ. 3 ದಿನದ ಹಿಂದೆ ನಿಧನರಾಗಿದ್ದ ಅಜ್ಜಿಯ ಅಸ್ಥಿ...

ನಾವು ಬದುಕಿ ಬಂದಿದ್ದೇ ಪವಾಡ: ಇಲ್ಲಿವರೆಗೆ ನೀವು ಏನ್ ಮಾಡಿದ್ದೀರಿ..?- ಶಾಸಕನಿಗೆ ನೆರೆ ಪೀಡಿತ ಗ್ರಾಮಸ್ಥರಿಂದ ತರಾಟೆ…

0
ಕಲಬುರುಗಿ,ಅಕ್ಟೋಬರ್,18,2020(www.justkannada.in)  ಭೀಮಾ ನದಿ ಅಪಾಯ ಮಟ್ಟ ಹರಿಯುತ್ತಿದ್ದು ಕಲ್ಬುರ್ಗಿಯ ಹಲವು ಗ್ರಾಮಗಳ ಮನೆಗಳು ಜಲಾವೃತವಾಗಿ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಬಂದ ಶಾಸಕರೊಬ್ಬರಿಗೆ ಗ್ರಾಮಸ್ಥರು...

ಇಂದಿನಿಂದ ಸಿಎಂ ಬಿಎಸ್ ವೈರಿಂದ ತವರು ಕ್ಷೇತ್ರದ ಪ್ರವಾಸ…

0
ಬೆಂಗಳೂರು,ಅಕ್ಟೋಬರ್,18,2020(www.justkannada.in):  ಸಿಎಂ ಬಿ.ಎಸ್ ಯಡಿಯೂರಪ್ಪ ಇಂದಿನಿಂದ ತವರು ಕ್ಷೇತ್ರ ಶಿಕಾರಿಪುರ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 6 ತಿಂಗಳ ನಂತರ  ಸಿಎಂ ಬಿ.ಎಸ್. ಯಡಿಯೂರಪ್ಪ ಇಂದಿನಿಂದ ಮೂರು ದಿನ  ತವರು ಕ್ಷೇತ್ರ...

ಕನ್ನಡ ಧಾರಾವಾಹಿ ಹಿರಿಯ ನಟ ಕೃಷ್ಣ ನಾಡಿಗ್ ನಿಧನ

0
ಬೆಂಗಳೂರು,ಅಕ್ಟೋಬರ್,18,2020(www.justkannada.in) : ಪ್ರಖ್ಯಾತ ಕನ್ನಡ ಧಾರಾವಾಹಿ ಹಿರಿಯ ನಟ ಕೃಷ್ಣ ನಾಡಿಗ್ ನಿಧನರಾಗಿದ್ದಾರೆ.ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು ಶನಿವಾರ ರಾತ್ರಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೃಷ್ಣ ನಾಡಿಗ್ ಅವರು 'ಮಿಲನ', 'ದೇವಿ', 'ಪಾರು'...

ಅಪಾಯಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ: ಗ್ರಾಮದ ಮನೆಗಳು ದೇಗುಲ ಜಲಾವೃತ…

0
ಕಲಬುರುಗಿ,ಅಕ್ಟೋಬರ್,18,2020(www.justkannada.in):  ಭಾರಿ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಭೀಮಾ ನದಿ ನೀರು ನುಗ್ಗಿ ಕಲಬುರುಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಹಲವು ಮನೆಗಳು...

ಕೆಲಸ ಮಾಡಲು ಆಗದಿದ್ರೆ ಬಿಟ್ಟು ಮನೆಗೆ ಹೋಗಿ- ಸಚಿವರ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ…

0
ಬೆಂಗಳೂರು,ಅಕ್ಟೋಬರ್ ,17,2020(www.justkannada.in):  ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಸಚಿವರು ನೆರವಿಗೆ ಧಾವಿಸಿಲ್ಲ. ಕೆಲಸ ಮಾಡಲು ಆಗದಿದ್ರೆ ಮನೆಗೆ ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...

ನಾಳೆಯಿಂದ ಕ್ಯಾಪ್ಟನ್ ಅಭಿಮನ್ಯುಗೆ  ಮರದ ಅಂಬಾರಿ ತಾಲೀಮು…

0
ಮೈಸೂರು,ಅಕ್ಟೋಬರ್,17,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು 9 ದಿನಗಳ ಕಾಲ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ನಡೆಯಲಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 9 ದಿನಗಳು ಮಾತ್ರ ಬಾಕಿ...

ನಾಡಹಬ್ಬ ದಸರಾ ಉದ್ಘಾಟನೆ ದಿನದಂದೇ ಮೈಸೂರು ಡಿಸಿಗೆ ಹಿನ್ನೆಡೆ..!

0
  ಮೈಸೂರು, ಅ.17, 2020 : (www.justkannada.in news) : ಕೋವಿಡ್ ಕಾರಣ, ನಾಡಹಬ್ಬ ದಸರಾ ಆಚರಣೆ ವೇಳೆ ಮುಂಜಾಗ್ರತ ಕ್ರಮವಾಗಿ ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ್ದ...

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆ…

0
ಬೆಂಗಳೂರು,ಅಕ್ಟೋಬರ್,17,2020(www.justkannada.in): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಆರೋಪಿ ಮನ್ಸೂರ್ ಖಾನ್ ಸೇರಿ 28 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪೊಲೀಸ್...

ಒಂದು ದಿನ ಮಾತ್ರ ಸರಳ ಹಂಪಿ ಉತ್ಸವ ಆಚರಣೆ-ಸಚಿವ ಆನಂದ್ ಸಿಂಗ್…

0
ಬಳ್ಳಾರಿ,ಅಕ್ಟೋಬರ್,17,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಸರಳವಾಗಿ ಒಂದು ದಿನ ಮಾತ್ರ ಹಂಪಿ ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು. ಬಳ್ಳಾರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ...