Saturday, July 18, 2026

BDA Apartments

Home Blog Page 3679

ಮತಗಟ್ಟೆ ಬಳಿ ಹಣ ಹಂಚಿಕೆ ಆರೋಪ: ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ…

0
ಬೆಂಗಳೂರು, ನವೆಂಬರ್,3,2020(www.justkannada.in):  ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣಾ ಆಖಾಡ ರಂಗೇರಿದ್ದು ಇಂದು ಮತದಾನ ನಡೆಯುತ್ತಿದೆ. ಈ ನಡುವೆ ಹಣ ಹಂಚಿಕೆ ಆರೋಪದ ಮೇಲೆ ಆರ್.ಆರ್ ನಗರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು...

ಡಾಲಿಯ ‘ರತ್ನನ್ ಪ್ರಪಂಚ’ ಶೂಟಿಂಗ್’ಗೆ ಡೇಟ್ ಫಿಕ್ಸ್

0
ಬೆಂಗಳೂರು, ನವೆಂಬರ್ 03, 2020 (www.justkannada.in): ಡಾಲಿ ಧನಂಜಯ ನಟನೆಯ ರತ್ನನ್ ಪ್ರಪಂಚ ಸಿನಿಮಾ ಶೂಟಿಂಗ್ ನವೆಂಬರ್ 9 ರಿಂದ ಆರಂಭವಾಗಲಿದೆ. ಶೂಟಿಂಗ್ ಗಾಗಿ ಚಿತ್ರತಂಡ ಸ್ಥಳಗಳನ್ನು ಗುರುತಿಸಿದ್ದು, ಮೊದಲಿಗೆ ಮೈಸೂರು, ನಂತರ ಹಾವೇರಿಯಲ್ಲಿ...

ಕೌನ್ ಬನೇಗಾ ಕರೋಡ್ ಪತಿ: ಅಮಿತಾಬ್ ವಿರುದ್ಧ ಎಫ್’ಐಆರ್

0
ಮುಂಬೈ, ನವೆಂಬರ್ 03, 2020 (www.justkannada.in): ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಬರುವಂತಹ ಪ್ರಶ್ನೆ ಕೇಳಲಾಗಿದೆ...

ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆ: ಈವರೆಗೆ ಆದ ವೋಟಿಂಗ್ ಪ್ರಮಾಣವೆಷ್ಟು..?

0
ತುಮಕೂರು,ನವೆಂಬರ್,3,2020(www.justkannada.in): ಬೆಂಗಳೂರಿನ ಆರ್.ಆರ್ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ...

ಸಚಿವ ಆರ್.ಅಶೋಕ್ ಸೇರಿ ಕೈ, ತೆನೆ, ಕಮಲ ಅಭ್ಯರ್ಥಿಗಳಿಂದ ಮತದಾನದ ಹಕ್ಕು ಚಲಾವಣೆ…

0
ಬೆಂಗಳೂರು,ನವಂಬರ್,3,2020(www.justkannada.in): ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆಯುತ್ತಿದ್ದು, ಸಚಿವ ಆರ್.ಅಶೋಕ್, ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಸೇರಿ ಹಲವರು ಮತಗಟ್ಟೆಗೆ ಬಂದು...

ರಸ್ತೆಯಲ್ಲಿನ ಹಳ್ಳದಿಂದ ಜಂಪ್ ಹೊಡೆದು ಮೋರಿಗೆ ಬಿದ್ದ ಬೈಕ್: ಸವಾರ ಸ್ಥಳದಲ್ಲೇ ಸಾವು…

0
ಮೈಸೂರು,ನವೆಂಬರ್ ,3,2020(www.justkannada.in): ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಹಿನ್ನೆಲೆ ಬೈಕ್ ರಸ್ತೆಯಲ್ಲಿನ ಹಳ್ಳದಿಂದ ಜಂಪ್ ಹೊಡೆದು ಮೋರಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ. ತಡರಾತ್ರಿ ನಂಜನಗೂಡಿನ ಬಸ್...

ಪ್ರತ್ಯೇಕ ನಾಡಧ್ವಜ ವಿಚಾರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ನಿಲುವಿಗೆ ಟ್ವಿಟ್ಟರ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ...

0
ಬೆಂಗಳೂರು,ನವೆಂಬರ್,3,2020(www.justkannada.in):  ಪ್ರತ್ಯೇಕ ನಾಡ ಧ್ವಜ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು ಪ್ರತ್ಯೇಕ ನಾಡ ಧ್ವಜ ಅಂಗೀಕಾರಕ್ಕಾಗಿ ಪ್ರಧಾನಿಗೆ ಒತ್ತಡ ಹೇರುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಮತ್ತು ಸಂಸದರಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ...

ಆರ್.ಆರ್ ನಗರ ಉಪಚುನಾವಣೆ: ಕೈ ಅಭ್ಯರ್ಥಿ ಕುಸುಮಾ, ನಟಿ ಅಮೂಲ್ಯ ಸೇರಿ ಹಲವರಿಂದ ಮತದಾನ…

0
ಬೆಂಗಳೂರು, ನವಂಬರ್,3,2020(www.justkannada.in):  ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹಾಗೂ ನಟಿ ಅಮೂಲ್ಯ ಸೇರಿ ಹಲವರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ...

ಇಂದಿನಿಂದ ಹೈದರಾಬಾದ್, ತೆಲಂಗಾಣಕ್ಕೆ ಬಸ್ ಸಂಚಾರ ಪುನಾರಂಭ…

0
ಬೆಂಗಳೂರು,ನವೆಂಬರ್,3,2020(www.justkannada.in):  ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು ಈ ನಡುವೆ ಲಾಕ್ ಡೌನ್ ಸಡಿಲಿಕೆ ಆಗಿರುವ  ಹಿನ್ನೆಲೆ, ಇಂದಿನಿಂದ ರಾಜ್ಯದಿಂದ ಹೈದರಾಬಾದ್, ತೆಲಂಗಾಣಕ್ಕೆ ಬಸ್ ಸಂಚಾರ ಪುನರಾರಂಭಗೊಂಡಿದೆ. ಅಂತರಾಜ್ಯ ಬಸ್ ಕಾರ್ಯಾಚರಣೆ ಕುರಿತು...

ಆನೆ ದಂತ ಮಾರಾಟ ಮಾಡಲು ಯತ್ನ: ನಾಲ್ವರ ಬಂಧನ

0
ಮೈಸೂರು, ನವೆಂಬರ್,3,2020(www.justkannada.in): ಮೈಸೂರಿನಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನ ಅರಣ್ಯ ಸಂಚಾರಿ ದಳ ಬಂಧಿಸಿದೆ. ಕೇರಳದ ತ್ರಿವೆಂಡ್ರಮ್ ನ ಪ್ರೆಸ್ಟಿನ್ ಸಿಲ್ವ, ಜಯಪ್ರಕಾಶ, ಮೈಸೂರಿನ ಉದಯಗಿರಿಯ ಮೋಹನ್, ರಮೇಶ್ ಬಂಧಿತರು. ಬಂಧಿತ...